ಅದೊಂದು ಪುಟ್ಟ ಕೋಣೆ. ಆ ಕೊಣೆಯೊಳಗಡೆ ಒಂದು ಮೂಲೆಯಲ್ಲಿ ಆತ ಕುಳಿತಿದ್ದಾನೆ. ಆ ಕೋಣೆಯಿಂದ ಹೊರಬರಲಾಗುತ್ತಿಲ್ಲ ಎಂದು ಚಡಪಡಿಸುತ್ತಿದ್ದಾನೆ. ಹೊರಗೆ ನಿಂತವರು ಬಾಗಿಲು ತೆಗೆಯುತ್ತೇನೆ ಎಂದರು ಆತ ಒಂದು ಹೆಜ್ಜೆ ಮುಂದಡಿ ಇಡುತ್ತಿಲ್ಲ. ಆತನ ಸುತ್ತ…
ಕಾವೇರಿ ಎಂದರೆ ಕನ್ನಡಿಗರ ಪಾಲಿಗೆ ಕೇವಲ ನದಿಯಲ್ಲ, ಜೀವನಾಡಿ, ಜೀವಜಲ ನೀಡುತ್ತಿರುವ ದೇವತೆ. ಇಂಥ ಕಾವೇರಿ ಉಗಮ ಸ್ಥಳವೆಂದೇ ತಲಕಾವೇರಿ ಪ್ರಖ್ಯಾತಿ, ಅಷ್ಟೇ ಅಲ್ಲ, ನವದಂಪತಿ ತಲಕಾವೇರಿಗೆ ಬಂದು ಹರಕೆ ಸಲ್ಲಿಸಲು ಇಷ್ಟಪಡುತ್ತಾರೆ. ತಮ್ಮ…
ಕಡ್ಲೆ ಹುಡಿ ಹಾಗೂ ಗೋಧಿ ಹುಡಿಗಳನ್ನು ಚೆನ್ನಾಗಿ ಹುರಿದು ಕೊಳ್ಳಬೇಕು. ಪರಿಮಳ ಬರುವಷ್ಟು ಹುರಿಯಬೇಕು. ಅದಕ್ಕೆ ತುಪ್ಪವನ್ನು ಮಿಶ್ರ ಮಾಡಬೇಕು. ಅಮೇಲೆ ಸಕ್ಕರೆ, ಗೇರು ಬೀಜವನ್ನು ಮಿಶ್ರ ಮಾಡಿ ಚೆನ್ನಾಗಿ ಮಗುಚ ಬೇಕು. ತಣ್ಣಗಾಗುವ ಮೊದಲೆ ಉಂಡೆ…
ಕ್ರಿಕೆಟ್ ಆಡುವ ಪ್ರತಿಯೊಬ್ಬ ಆಟಗಾರನಿಗೂ ‘ಕ್ರಿಕೆಟ್ ಕಾಶಿ' ಲಾರ್ಡ್ಸ್ ಮೈದಾನದಲ್ಲಿ ಆಡಬೇಕು ಮತ್ತು ಶತಕ ಬಾರಿಸಬೇಕು ಎನ್ನುವುದು ಮಹದಾಸೆ. ಆದರೆ ನಿಮಗೆ ಗೊತ್ತಿದೆಯೋ ಇಲ್ಲವೋ ‘ಕ್ರಿಕೆಟ್ ದೇವರು' ಎಂದು ಅಭಿಮಾನಿಗಳಿಂದ ಕರೆಯಿಸಲ್ಪಟ್ಟ ಸಚಿನ್…
“ಡಿ. ಎಸ್. ಚೌಗಲೆ ಅವರ ಕಾದಂಬರಿ 'ಸದರಬಜಾರ್' ಹಲವು ವರ್ಗಗಳ ಓದುಗರಿಗೆ ಅಪರಿಚಿತವಾದ ಸಾಮಾಜಿಕ ಲೋಕವೊಂದನ್ನು ತೆರೆದಿಡುತ್ತದೆ. ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗ, ಈಚಲ್‌ಕರಂಜಿ, ಅಬ್ದುಲ್ ಲಾಟ್ ಇವು ಜವಳಿ ಉದ್ಯಮ, ಸಕ್ಕರೆ ಕಾರಖಾನೆಗಳು…
ನಾನು ಚಿಕ್ಕ ಮಗುವಾಗಿರುವಾಗ ಅಮ್ಮ ಎಲ್ಲರಿಗೂ ಹೇಳುತ್ತಿದ್ದಳು, ನನ್ನ ಮಗು ಸುರಸುಂದರಾಂಗ - ರಾಜಕುಮಾರ ಎಂದು. ಆದರೆ, ಪಕ್ಕದ ಮನೆ ಆಂಟಿ ನಾನು ಕೋತಿಮರಿ ತರಾ ಇದೇನೇ ಅಂತ ಯಾರಿಗೋ ಹೇಳುತ್ತಿದ್ದುದು ಕೇಳಿಸಿತು,
ಶಾಲೆಗೆ ಹೋಗುವಾಗ ಅಪ್ಪ ಎಲ್ಲರಿಗೂ…
ಸಭೆಯಲ್ಲಿ ಎಲ್ಲರೂ ಆಸೀನರಾಗಿದ್ದರು. ಇದು ಅವರ 13ನೇ ಸಭೆ. ಈ ಸಭೆಯು ಆರಂಭವಾಗುವುದಕ್ಕೆ ಅವರಿಗೆ ಪ್ರೇರಣೆ ಸಿಕ್ಕಿದ್ದೇ ತಮ್ಮ ಮನೆಯಲ್ಲಿ ತಮ್ಮ ಸುತ್ತಮುತ್ತ ಆಗುತ್ತಿದ್ದ ಹಲವಾರು ವಿವಿಧ ರೀತಿಯ ಸಭೆಗಳನ್ನು ಕಂಡು. ಇವರು ಸಭೆ ನಡೆಸಬೇಕು ಅಂತ…
ನವರಾತ್ರಿಯ ಸಡಗರ, ಸಂಭ್ರಮದಲ್ಲಿ ಖುಷಿ ಖುಷಿಯಾಗಿರಬೇಕಲ್ಲ! ನಮ್ಮ ಹಿರಿಯರು ಬದುಕಿನ ಏಕತಾನತೆ ಹೋಗಲಾಡಿಸಲು ಜೀವನಾವರ್ತ ಹಾಗೂ ಋತುಮಾನಗಳ ಹಬ್ಬಗಳ ಮೂಲಕ ಬದುಕಿಗೆ ಸಂತಸ, ಶಕ್ತಿ ತುಂಬಿದ್ದಾರೆ. ಈ ಮೂಲಕ ನಿಸರ್ಗವನ್ನು ಗುರುತಿಸುವ, ಪ್ರೀತಿಸುವ,…
ಹಲವು ಬಾರಿ, ಬಸ್ ರೈಲ್ವೆ, ಕಾರು ಮೂಲಕ ಪ್ರಯಾಣದ ಮಧ್ಯೆ ಸುಂದರ, ಕೃಷಿ ಕ್ಷೇತ್ರ, ನದಿ, ಬೆಟ್ಟ, ಗುಡ್ಡಗಳನ್ನು ನೋಡುತ್ತ ಸಾಗುತ್ತಿರುತ್ತೇವೆ. ಅದು ಕೆಲ ದೂರದವರೆಗೆ ಮನಕ್ಕೆ ತಂಪು ಎರಚುತ್ತಿರುತ್ತದೆ. ಕೆಲವನ್ನಾದರೂ ಪ್ರತ್ಯಕ್ಷ ವೀಕ್ಷಣೆ…
ಗಝಲ್ ೧
ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿ
ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿ
ಕದನವಿರದೆ ಒಂದೆ ಹೇಳಿ ಮುಂದೆ ಮುಂದೆ ಹೋದೆ
ಚಿತ್ರ ಪಟದಿ ನೀನೆ ಇರಲು ನಿಂತೆಯಿಂದು ಗೆಳತಿ
ಜೀವದುಸಿರ ನೆಲದ ಮೇಲೆ ಕುಳಿತು ಮುಕ್ತ…
‘ಬಿಡುಗಡೆಯ ಹಾಡುಗಳು' ಕೃತಿಯಿಂದ ನಾವು ಈ ವಾರ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ. ದುರಂತದ ಸಂಗತಿ ಎಂದರೆ ಈ ಎರಡೂ ಕವನಗಳ ಮೂಲ ಕವಿ ಯಾರು ಎಂದು ತಿಳಿದು ಬರುತ್ತಿಲ್ಲ. ಈ ಅನಾಮಿಕ ಕವಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಕವನಗಳನ್ನು ಓದೋಣ…
ಭಾರತ ಯಾವ ಸಂದರ್ಭದಲ್ಲಾದರೂ ಏಕಕಾಲಕ್ಕೆ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳೊಂದಿಗೆ ಸೆಣಸುವ ಸಂದರ್ಭ ಬರಬಹುದು ಎಂಬ ಆತಂಕ ಇಂದಿಲ್ಲ. ಪಾಕಿಸ್ತಾನವಂತೂ ಭಾರತದೊಂದಿಗೆ ಸಂಘರ್ಷಕ್ಕಿಳಿಯುವ ಸ್ಥಿತಿಯಲ್ಲಿಲ್ಲ. ಅದಕ್ಕೀಗ ಕನಿಷ್ಟ ಮುಸುಕಿನ ಯುದ್ಧ…
ಕಿತ್ತೂರಿನ ರಾಣಿ ಚೆನ್ನಮ್ಮ, 23 ಅಕ್ಟೋಬರ್ 1778 ರಿಂದ 21 ಫೆಬ್ರವರಿ 1829. ವಿಜಯ ಪತಾಕೆ ಹಾರಿಸಿದ ಆ 200 ವರ್ಷಗಳ ಹಿಂದಿನ ಕಥನ. 1824 ರಲ್ಲಿ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ವಿಜಯ ಸಾಧಿಸಿದ…
ಸಮಯ ಸಿಕ್ಕಾಗ ಸುತ್ತಮುತ್ತ ಓಡಾಡೋದು ನನ್ನ ಅಭ್ಯಾಸ. ಹಾಗೆ ಇವತ್ತು ಓಡಾಡ್ತಾ ಪ್ರತಿಸಲವೂ ಜನರನ್ನ ಭೇಟಿ ಆಗ್ತಾ ಇದೆ ಈ ಸಲ ಯಾರು ಸಿಕ್ತಾರೆ ಅಂತ ನೋಡುವಾಗ ಅಲ್ಲಲ್ಲಿ ಆಣೆ ಪ್ರಮಾಣದಲ್ಲಿ ಓಡಾಡ್ತಾ ಇದ್ದವು. ಈ ಆಣೆ ಪ್ರಮಾಣಗಳು ದಾರಿ ಬದಿಯಲ್ಲಿ…
ಮಾನವನಿಗೆ ಒತ್ತಡಗಳು ಸಹಜ. ಒತ್ತಡಗಳಿರದ ಬದುಕು ನಿಜವಾಗಿಯೂ ಅರ್ಥಪೂರ್ಣವಾಗದು. ಆದರೆ ಒತ್ತಡದ ಪ್ರಮಾಣವು ಎಷ್ಟಿದೆಯೆಂಬುದು ಮುಖ್ಯವಾಗುತ್ತದೆ. ಒಂದು ಕಾರ್ಯವನ್ನು ನಿಭಾಯಿಸಲು ಆಗದ ಸ್ಥಿತಿಯ ಒತ್ತಡವಿದ್ದರೆ ಮನುಷ್ಯ ಭಾವನಾತ್ಮಕವಾಗಿ…
ಮಣ್ಣು ತಿನಿಸುವ ಕೆಲಸ ಸಾಹಿತ್ಯದಲಿ ಕೂಡದು
ಇನ್ನೊಬ್ಬರ ಶ್ರಮವನು ತನ್ನದೆನ್ನುವುದು ಬೇಡದು
ಸಾಹಿತ್ಯ ಸೇವೆಯೊಳು ತುಂಬಾ ಸ್ವಾರ್ಥವದು ತುಂಬಿದೆ
ಹೀಗಾದರೆ ಚೆಲು ಬರಹ ಸಾಹಿತ್ಯದಲಿ ಮೂಡದು
***
ಸುಂದರ ನೋಟದ ವಸ್ತುವಿನಲ್ಲಿ
ವಿಷದ ಮುಳ್ಳನು…
11)”ಅಲ್ಬಿನಿನ್” ಬಾಧೆಯಿರುವ ಮನುಷ್ಯರಿಗೆ “ಮೇಲಾನಿನ್” (ಚರ್ಮ, ಕಣ್ಣು ಮತ್ತು ಕೂದಲುಗಳ ಬಣ್ಣಕ್ಕೆ ಕಾರಣವಾದ ವಸ್ತು) ಉತ್ಪಾದಿಸಲು ಸಾಧ್ಯವಿಲ್ಲ. ಇದರಿಂದಾಗಿ ಅವರಲ್ಲಿ ಬಿಳಿ ಕೂದಲುಗಳು ಮತ್ತು ಚರ್ಮದಲ್ಲಿ ಹಾಲುಬಿಳಿ ಕಲೆಗಳು ಮೂಡುತ್ತವೆ…
ಬೊಂಬಾಯಿ ರವೆಯನ್ನು ಹೊರತು ಪಡಿಸಿ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಆಮೇಲೆ ಉಂಡೆ (ಚಪಾತಿ ಉಂಡೆಗಾತ್ರ) ಮಾಡಿ ಬೊಂಬಾಯಿ ರವೆಯಲ್ಲಿ ಉರುಳಿಸಿ ತಟ್ಟಿ ಕಾವಲಿಯಲ್ಲಿ೨ ಬದಿ ಬೇಯಿಸ ಬೇಕು. ಸ್ವಲ್ಪ ತುಪ್ಪ ಅಥವಾ ಎಣ್ಣೆ ಬಳಸಬಹುದು…
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಾಸಿಯಾದ ಕಿರಣ್ ಉಪಾಧ್ಯಾಯರು ಈಗ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಬಹ್ರೈನ್ ನಿವಾಸಿ. ನಾಟಕ, ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರತೀ ಸೋಮವಾರ ‘ವಿಶ್ವವಾಣಿ' ಪತ್ರಿಕೆಯಲ್ಲಿ ‘…