October 2024

  • October 13, 2024
    ಬರಹ: Shreerama Diwana
    ಕನಸಿನ ಲೋಕದೊಳಗಿಳಿದು ಒಂದಷ್ಟು ಜವಾಬ್ದಾರಿ ನೆನಪಿಸುವ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸುವ ಹಾಗು ಹೃದಯದೊಳಗೆ  ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ. ಬ್ರಾಹ್ಮಣರು ಮತ್ತು ಅದಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳ…
  • October 13, 2024
    ಬರಹ: Kavitha Mahesh
    ಕಡಲೆಕಾಳುಗಳನ್ನು ೬ ಗಂಟೆ ನೆನೆಸಿ, ದಾಲ್ಚಿನ್ನಿ, ಲವಂಗ, ಕೊತ್ತಂಬರಿ ಬೀಜ, ಶುಂಠಿ ತುರಿ, ಮೆಣಸಿನ ಹುಡಿ, ಜೀರಿಗೆ ಹುಡಿ, ಸೋಂಪು ಹುಡಿಗಳನ್ನು ಸೇರಿಸಿ ರುಬ್ಬಿ ಮಸಾಲೆ ತಯಾರಿಸಿ, ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿ ಮೆಣಸಿನಕಾಯಿ, ಈರುಳ್ಳಿ,…
  • October 13, 2024
    ಬರಹ: ಬರಹಗಾರರ ಬಳಗ
    ಅವನು ಆಗಾಗ ನೋವಿಗೆ ಜಾರುತ್ತಾನೆ. ಆ ನೋವಿನ ಯಾತನೆ ಅವನೊಬ್ಬನಿಗಷ್ಟೇ ಗೊತ್ತು ನೀವು ಕೇಳೋದಿದ್ರೆ ನಿಮಗೂ ಅವನ ನೋವಿನ ಪರಿಸ್ಥಿತಿ ಅರ್ಥ ಆಗುತ್ತೆ. ಆತನ ಹುದ್ದೆ ದೊಡ್ಡದು ಸಂಬಳದ ಮುಂದಿರುವ ಸೊನ್ನೆಗಳು ದೊಡ್ಡದು. ಹಾಗಾಗಿ ಹೆಚ್ಚಿನವರ ಬಾಯಲ್ಲಿ…
  • October 13, 2024
    ಬರಹ: ಬರಹಗಾರರ ಬಳಗ
    ಮೊನ್ನೆ ನನ್ನ ಕಕ್ಷಿಗಾರರೊಬ್ಬರು ನನ್ನಲ್ಲಿ ಮಾತನಾಡುತ್ತಾ.... “ಸರ್ ನೀವು ನಿಮ್ಮ ಕವನಗಳನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕ್ತೀರಲ್ಲಾ ಅವುಗಳಲ್ಲಿ ಕೆಲವೆಲ್ಲಾ ನಂಗೆ ಅರ್ಥನೇ ಆಗುದಿಲ್ಲ ಸರ್! ಆದ್ರೆ ಕೆಲವೆಲ್ಲ ಅರ್ಥ ಆಗ್ತದೆ,…
  • October 13, 2024
    ಬರಹ: ಬರಹಗಾರರ ಬಳಗ
    ಶ್ರೀ ದುರ್ಗೆ ಪಾವನೆ ಕರುಣಾಕರಿ ಶ್ರೀ ಮಾತೆ ಅಂಬೆ ಜಗದೀಶ್ವರಿ  ಜಗದಾದಿಮಾಯೆ ಶಕ್ತಿಸ್ವರೂಪಿಣಿ ಸೊಗದಿಂದ ಕಾಯೇ  ಶಂಕರನ ಭಾಮಿನಿ   ಕೆಟ್ಟ ಸೃಷ್ಟಿಯ ನಾಶಕೆ ಅವತಾರವೆತ್ತಿದೆ ದುಷ್ಟ ಮಹಿಷನ ಯಮಪುರಿಗೆ ಅಟ್ಟಿದೆ ಚಂಡ ಮುಂಡರ ಶಿರವ ಚೆಂಡಾಡಿದೆ…
  • October 12, 2024
    ಬರಹ: ಬರಹಗಾರರ ಬಳಗ
    ಸರ್ವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು. ಶಕ್ತಿಮಾತೆ ಆದಿಮಾಯೆ  ಶ್ರೀದುರ್ಗಾಮಾತೆಯ ಆರಾಧನೆ ಇಂದು ಶುಭಸಮಾಪ್ತಿ. ಅಬಾಲವೃದ್ಧರೆಲ್ಲ ಸೇರಿ ಶ್ರದ್ಧಾಭಕ್ತಿಗಳಿಂದ ನವ ವಿಧದ ಮಾತೆಯ ರೂಪವನ್ನು ಕಣ್ತುಂಬಿಕೊಂಡು ಆರಾಧಿಸಿ ಮನಸ್ಸಿನ ದುಗುಡವನ್ನು…
  • October 12, 2024
    ಬರಹ: Shreerama Diwana
    ಡಾ. ಗಿರೀಶ್ ಕೆ. ದೈಗೋಳಿ ಅವರ "ಹವ್ಯಕ ಶ್ರೀ ಬನಶಂಕರಿ" ಬೆಂಗಳೂರು ಪಂತರಪಾಳ್ಯದಲ್ಲಿ ಆಯುರ್ವೇದ ವೈದ್ಯರಾಗಿ ಮತ್ತು ಆರೋಗ್ಯ ವಿಮೆಯ ಮಾರ್ಗದರ್ಶಕರಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದ, ಮೂಲತಹ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು…
  • October 12, 2024
    ಬರಹ: Shreerama Diwana
    ವ್ಯಾಪಾರಂ ದ್ರೋಹ ಚಿಂತನಂ ಅಥವಾ ವ್ಯಾಪಾರಂ ಲಾಭ ಚಿಂತನಂ ಅಥವಾ ವ್ಯಾಪಾರ ಬದುಕಿಗಾಗಿ ಒಂದು ಉದ್ಯೋಗ ಅಥವಾ ವ್ಯಾಪಾರ ಒಂದು ವೈಯಕ್ತಿಕ ಸಾಧನೆ ಅಥವಾ ವ್ಯಾಪಾರ ದೇಶ ಸೇವೆ ಅಥವಾ ವ್ಯಾಪಾರ ಹೊಟ್ಟೆ ಪಾಡಿನ ಒಂದು ಅನಿವಾರ್ಯ ಮಾರ್ಗ, ಅವಕಾಶ ಮತ್ತು…
  • October 12, 2024
    ಬರಹ: ಬರಹಗಾರರ ಬಳಗ
    ಕಣ್ಣಿನ ಆಸೆಗಳನ್ನು, ಕಿಸೆ ಕೇಳುವುದಿಲ್ಲಾ, ಹಾಗೆ ಜಾತ್ರೆಯಲ್ಲಿ ಓಡಾಡ್ತಾ ಒಂದೊಂದು ಕಣ್ಣುಗಳು ಒಂದೊಂದು ತೆರನಾದ ಕಥೆಯನ್ನ ಹೇಳ್ತಾಯಿತ್ತು. ಕೆಲವರಿಗೆ ಕಿಸೆ ತುಂಬಿದ್ದರೂ ಕಣ್ಣಲ್ಲಿ ಆಸೆಗಳಿಲ್ಲ. ಯಾವುದನ್ನು ತೆಗೆದುಕೊಳ್ಳಬೇಕು ಅನ್ನುವ…
  • October 12, 2024
    ಬರಹ: ಬರಹಗಾರರ ಬಳಗ
    ಸೌತೆ ಸಿಪ್ಪೆ, ಉಪ್ಪು, ಹುಳಿ, ಕೊತ್ತಂಬರಿ ಹಾಕಿ ಬೇಯಿಸ ಬೇಕು. ಬೇಯಿಸಿದ ಸಾಮಾನು, ತೆಂಗಿನತುರಿಯನ್ನು ಒಟ್ಟಿಗೆ ಹಾಕಿ ಬೀಸಬೇಕು. ಅದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಹಾಕಿದರೆ ಗೊಜ್ಜು ತಯಾರು. - ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ ‌
  • October 12, 2024
    ಬರಹ: ಬರಹಗಾರರ ಬಳಗ
    ಗುಡ್ಡದ ಮೇಲೊಂದು ಶಾಲೆ, ನಾನು ಅಲ್ಲಿ ಲೆಕ್ಕದ ಮೇಷ್ಟ್ರು. ಮಧ್ಯಾಹ್ನದ ಮೊದಲ ಅವಧಿಯಲ್ಲಿ ನನಗೆ ಕೆಲವೊಮ್ಮೆ ಬಿಡುವು ಇರುತ್ತಿತ್ತು. ಶಾಲೆಯ ವಾಚನಾಲಯದ ಕಿಟಕಿಯ ಹತ್ತಿರ ಕುಳಿತು ಪುಸ್ತಕ ಓದುವುದು ನನ್ನ ಅಭ್ಯಾಸ. ಪಕ್ಷಿಗಳ ಬಗ್ಗೆ ಆಸಕ್ತಿ…
  • October 12, 2024
    ಬರಹ: ಬರಹಗಾರರ ಬಳಗ
    ಮೈಸೂರು ದಸರಾ  ಸಾಂಸ್ಕೃತಿಕ ಮೇರು ಪರಂಪರೆಯ ಬೇರು; ನಾಡ ಹಬ್ಬ ಓ ದಸರಾ...   ಬನ್ನಿ ನಾವೆಲ್ಲ ಸೇರಿ ಎಳೆಯೋಣ ಕನ್ನಡನಾಡಿನ
  • October 11, 2024
    ಬರಹ: Ashwin Rao K P
    ಶಾಂತಿಯ ಜೊತೆಗೆ… ರಾಜೇಶ ಕೇಳಿದ ‘ಯಾಕೋ ನಿನ್ನೆ ಬೆಳಿಗ್ಗೆ ವಾಕಿಂಗ್ ಬರಲಿಲ್ಲ?’ ಎಂದು. ಪರಮೇಶಿ ಹೇಳಿದ ‘ರಾಜೇಶ, ನಿನ್ನೆ ಶಾಂತಿಗಾಗಿ ದೇವಸ್ಥಾನಕ್ಕೆ ಹೋಗಿದ್ದೆ. ಕಣೋ..' ಎಂದು. ‘ಶಾಂತಿ ಸಿಕ್ತೇನೋ?’ ಎಂದ ರಾಜೇಶ. ಪರಮೇಶಿ ‘ಇನ್ನೇನು ಶಾಂತಿ…
  • October 11, 2024
    ಬರಹ: Ashwin Rao K P
    ಭಾರತದ ಇತಿಹಾಸದಲ್ಲಿ ಭವ್ಯ ಉದ್ದಿಮೆ ಪರಂಪರೆಯನ್ನು ಹೊಂದಿರುವ ಟಾಟಾ ಸಮೂಹದ ವಿಶ್ರಾಂತ ಮುಖ್ಯಸ್ಥರಾಗಿದ್ದ ರತನ್ ನಾವಲ್ ಟಾಟಾ ಅವರ ವಿಧಿವಶ ಆ ಸಮೂಹಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೆ ಹಾಗೂ ವಿಶ್ವದ ಉದ್ಯಮರಂಗಕ್ಕೆ ತುಂಬಲಾರದಂತಹ ನಷ್ಟ. ಉದಾತ್ತ…
  • October 11, 2024
    ಬರಹ: Shreerama Diwana
    ಮೈಸೂರು ದಸರಾ -  ಮಹಿಷ ದಸರಾ - ಚಾಮುಂಡೇಶ್ವರಿ ದಸರಾ ಆಚರಣೆಗಿಂತ ಮನುಷ್ಯನ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ ಆಗಿದೆ. ಅದಕ್ಕಾಗಿ… ವಿಜಯ ದಶಮಿ - ಆಯುಧ ಪೂಜೆ - ದಸರಾ.. ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ. ರಾಜನೇ ಪ್ರತ್ಯಕ್ಷ…
  • October 11, 2024
    ಬರಹ: ಬರಹಗಾರರ ಬಳಗ
    ಬೇಗ ಬೇಗ ಬಸ್ಸು ಹತ್ತಿ ,ಏನು ನಮ್ಮ ಬಸ್ ಮಾತ್ರ ಇರೋದಾ? ಇದರ ನಂತರ ತುಂಬಾ ಬಸ್ಸುಗಳಿದ್ದಾವೆ. ಇದರ ನಂತರ ಬಸುಗಳಿದ್ದಾವೆ ಎಲ್ಲಿ ಮುಂದೆ ಹೋಗ್ರಿ ಅಲ್ಲೇ ಇಷ್ಟು ಹೊತ್ತು ಅಂತ ನಿಂತಿರಿ. ಮನೆಯಲ್ಲಿ ಕೆಲಸ ಇಲ್ಲ ಅಂತ ಬಸ್ಸಲ್ಲಿ ಬರ್ತಾರೆ" "ಸರ್…
  • October 11, 2024
    ಬರಹ: ಬರಹಗಾರರ ಬಳಗ
    ತೊಂಡೆಕಾಯಿಯನ್ನು ತೆಳ್ಳಗೆ ನಾಲ್ಕು ‌ತುಂಡು ಕತ್ತರಿಸಬೇಕು. ರಾತ್ರಿ ಕತ್ತರಿಸಿ ಮಜ್ಜಿಗೆ, ಉಪ್ಪು, ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಇಡಬೇಕು. ಬೆಳಿಗ್ಗೆ ತೊಂಡೆಕಾಯಿಯ ಹೋಳುಗಳನ್ನು ತೆಗೆದು (ಸ್ವಲ್ಪ ನೀರು ಎದ್ದಿರುತ್ತದೆ) ಒಣ ಹಾಳೆಯಲ್ಲಿ…
  • October 11, 2024
    ಬರಹ: ಬರಹಗಾರರ ಬಳಗ
    ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ... ಈ ವಾರವೂ ನವರಾತ್ರಿ ಹಬ್ಬದ ವಿಶೇಷವಾಗಿ ಶ್ರೀದೇವಿಯರ ದೇಗುಲದ ದರ್ಶನದಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆಯೋಣವೇ...?    ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ,…
  • October 11, 2024
    ಬರಹ: ಬರಹಗಾರರ ಬಳಗ
    ಕಡಲ ತೀರದ ಭಾರ್ಗವರೆಂದು ಹೆಸರು ಪಡೆದಿರಾ ಮಹಾನ್   ಒಡಲು ಪ್ರೀತಿಯಲಿ ತುಂಬಿದ ಜ್ಞಾನದ ಕೋಶವಾದಿರಾ ಮಹಾನ್   ಹತ್ತೂರು ಸುತ್ತಿದರೂ ಕಾಣಸಿಗರು ಮೇರು ವ್ಯಕ್ತಿತ್ವ ಹೊಂದಿದವರಲ್ಲವೆ ಪುತ್ತೂರಿನಲಿ ಸಾಹಿತ್ಯ ರಸಗಂಗೆಯ ಛಾಪನ್ನು ಮೂಡಿಸಿದಿರಾ ಮಹಾನ್…
  • October 10, 2024
    ಬರಹ: Ashwin Rao K P
    ಎಲ್ಲಿ ಬೆಳೆಯಬಹುದು? ತಾಳೆ ಬೆಳೆಗೆ ಉತ್ತಮ ಫಲವತ್ತಾದ ಮಣ್ಣು ಅಗತ್ಯ. ಮಲೇಶಿಯಾ, ಇಂಡೋನೆಶಿಯ, ಮುಂತಾದ ಪ್ರದೇಶಗಳಲ್ಲಿನ ಜ್ವಾಲಮುಖಿಯಿಂದ ಉಧ್ಭವಿಸಿದ ಮಣ್ಣು ಮತ್ತು ಕಾಡು ಮಣ್ಣು ಇದರ ಯಶಸ್ವೀ ಬೆಳೆಗೆ ಅನುಕೂಲಕರವಾಗಿ ಪರಿಣಮಿಸಿದೆ. ನಮ್ಮಲ್ಲಿ…