ಕಥೆಗಾರ, ಉಪನ್ಯಾಸಕ ಡಾ. ಆನಂದ ಗೋಪಾಲ್ ಅವರು ಬರೆದ ‘ಜ್ಞಾನ ಫಕೀರ ಪ್ರೊ. ಎಂ ಕರೀಮುದ್ದೀನ್' ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಟಿಪ್ಪು ಸುಲ್ತಾನ್ ವಂಶಸ್ತನಾಗಿದ್ದುಕೊಂಡು, ಸುಮಾರು ೬ ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ್ದು, ಖ್ಯಾತ…
ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ ಹೊರಟಾಗ… ಸ್ವಾತಂತ್ರ್ಯ ಎಂಬುದು... ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ ಸಮ್ಮಿಲನದ ಒಟ್ಟು ವ್ಯಕ್ತಿತ್ವವೇ, ಸಾಮಾಜಿಕವೇ, ರಾಜಕೀಯವೇ, ಆರ್ಥಿಕವೇ, ಶೈಕ್ಷಣಿಕವೇ, ಧಾರ್ಮಿಕವೇ…
ನಾವು ಇಲ್ಲೇಕೆ ಬಂದಿದ್ದೇವೆ ಅನ್ನೋದು ಗೊತ್ತಿಲ್ಲ. ನಮ್ಮನ್ನ ಇವರು ಏನು ಮಾಡಬೇಕಂತ ಇದ್ದಾರೆ ಅನ್ನೋದು ಗೊತ್ತಿಲ್ಲ . ನಮ್ಮ ಬದುಕಿಗೆ ಯಾವ ರೀತಿ ಅರ್ಥವೂ ಸಿಕ್ತಾ ಇಲ್ಲ. ತಿನ್ನುವುದಕ್ಕೆ ಕುಡಿಯುವುದಕ್ಕೆ ಅಲ್ಲೇ ಇಡುತ್ತಾರೆ. ಹೆಚ್ಚು ದೂರ…
ನೀವು ಶಾಲೆಗೆ ಹೋಗುವಾಗ ಅಥವಾ ಗದ್ದೆ, ಗುಡ್ಡದ ಬದಿಗಳಲ್ಲಿ ಕಡು ನೀಲಿಯಿಂದ ಕಡು ನೇರಳೆ ವರ್ಣದ ಹೂಗೊಂಚಲೊಂದು ರಾರಾಜಿಸುತ್ತಿರುವುದನ್ನು ಎಂದಾದರೂ ಗಮನಿಸಿದ್ದೀರಾ...? ಮೊಂಡಾದ ಚತುರ್ಭುಜದ ಕಾಂಡದುದ್ದಕ್ಕೂ ಮೂರು ದಿಕ್ಕಿಗೆ ಮೂರು ಒಂದಿಷ್ಟು…
ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..
ಕೃಷ್ಣಶರ್ಮರು ೧೨ನೇ ವರ್ಷದವನಿರುವಾಗ ತಂದೆ, ೧೫ನೇ…
ಎಲ್ಲರ ಭವಿಷ್ಯವಾಣಿ ಸುಳ್ಳಾಗಿದೆ. ಮಾಧ್ಯಮಗಳ ಎಕ್ಸಿಟ್ ಪೋಲ್ ಗಳು ಠುಸ್ಸೆಂದಿವೆ. ಹರ್ಯಾಣದಲ್ಲಿ ಬಿಜೆಪಿ ಬಹುಮತ ಗಳಿಸಲು ಶಕ್ತವಾಗುವುದರೊಂದಿಗೆ ಸರಕಾರ ರಚನೆಯಲ್ಲಿ ಹ್ಯಾಟ್ರಿಕ್ ಸಾಧನೆಗೈದಿದೆ. ಆ ಮೂಲಕ ಆಡಳಿತ ವಿರೋಧಿ ಅಲೆ ತನ್ನನ್ನು…
ದರ್ಶನ್ ಜಾಮೀನು ಅರ್ಜಿಯ ವಾದ ಪ್ರತಿವಾದ ಮಂಡನೆಯ ನೇರ ಪ್ರಸಾರ ಮಾಡಬಹುದಾದ ಪರಿಣಾಮಗಳ ಹಿನ್ನೆಲೆಯಲ್ಲಿ ಅದನ್ನು ಸಾಂಕೇತಿಕವಾಗಿ, ಉದಾಹರಣೆಯಾಗಿ ತೆಗೆದುಕೊಂಡು ಆ ಬಗ್ಗೆ ಒಂದಷ್ಟು ಚಿಂತನೆ. ನ್ಯಾಯಾಲಯದ ಕಾರ್ಯಕಲಾಪಗಳನ್ನು ನೇರವಾಗಿ ಪ್ರಸಾರ…
ಜೀವವಿಲ್ಲದ ಕಟ್ಟಡವೊಂದು ತಲೆ ಎತ್ತಿ ನಿಂತಿದೆ. ಇನ್ನೂ ಜೀವ ತುಂಬುವವರನ್ನ ನಿರೀಕ್ಷಿಸುತ್ತಿದೆ. ಆ ಮಗುವಂತಹ ಕಟ್ಟಡವೊಂದು ಇನ್ನೂ ಜೀವವಿಲ್ಲದೆ ಎಲ್ಲಾ ಶಕ್ತಿಯನ್ನ ತನ್ನೊಳಗೆ ತುಂಬಿಕೊಂಡು ಆತ್ಮ ಶಕ್ತಿ ನೀಡುವವರನ್ನ ಕಾಯುತ್ತಿದೆ. ಬಣ್ಣಗಳನ್ನು…
ಖ್ಯಾತ ತತ್ವ ಶಾಸ್ತ್ರಜ್ಞ ಲಿಯೋ ಟಾಲ್ ಸ್ಟಾಯ್ ಜೊತೆ, ವೈವಾಹಿಕ ಜೀವನದ ಹೊಸ್ತಿಲಿನ ಒಂದು ದಿನ ಅವರ ಪತ್ನಿ ಸೊಫಿಯಾ ಮಾತನಾಡುತ್ತಾ, “ನಮಗೆ ಹುಟ್ಟುವ ಮಗುವಿಗೆ ನನ್ನ ರೂಪ ಮತ್ತು ನಿಮ್ಮ ಜಾಣ್ಮೆಯಿರಬೇಕಲ್ಲವೇ?” ಎಂದರಂತೆ. ಲಿಯೋ ಟಾಲ್ ಸ್ಟಾಯ್…
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು
ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು
ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ
ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ…
ಸುಮಾರು ೨೫ ವರ್ಷಕ್ಕೆ ಹಿಂದೆ ಶಿವಮೊಗ್ಗ, ಭದ್ರಾವತಿ ಸುತ್ತಮುತ್ತ ತಾಳೆ ಬೆಳೆಗೆ ಭಾರೀ ಭವಿಷ್ಯವಿದೆ ಎಂದು ಬೆಳೆ ಬೆಳೆದಿದ್ದ ರೈತರು ಕೊನೆಗೆ ಮರವನ್ನು ಜೆ ಸಿ ಬಿ ಮೂಲಕ ಕಿತ್ತು ಹಾಕಿದ್ದರು. ಕೆಲವರು ಉಳಿಸಿಕೊಂಡಿದ್ದರು. ಹಾಗೆಯೇ ಮೈಸೂರಿನ…
ಹೊಸ ಬಗೆಯ, ಹೊಸತನದ ಪುಸ್ತಕಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಕಾಯಕವನ್ನಾಗಿ ಮಾಡಿಕೊಂಡ ಛಂದ ಪುಸ್ತಕ ಪ್ರಕಾಶನದವರು ‘ಸತ್ತವರ ಸೊಲ್ಲು' ಎಂಬ ನಕ್ಸಲ್ ನಾಡಿನ ಮರೀಚಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅಶುತೋಷ್ ಭಾರದ್ವಾಜ್…
ದಸರಾ ಉದ್ಘಾಟನೆ ಸಂದರ್ಭದಲ್ಲಿ ಅದನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ ಸನ್ಮಾನ್ಯ ಶ್ರೀ ಹಂ. ಪಾ. ನಾಗರಾಜಯ್ಯನವರು ಈಗಿನ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಪರವಾಗಿ ಆ ಸಮಾರಂಭದಲ್ಲಿ ಮಾತನಾಡಿದ ಬಗ್ಗೆ ಒಂದಷ್ಟು ಟೀಕೆಗಳು, ಹಾಗೆಯೇ ದಸರಾ…
ಉಡುಗೊರೆಗಳ ರಾಶಿಗಳನ್ನು ನೋಡಿಕೊಂಡು ಹಾಗೆಯೇ ಸುಮ್ಮನೆ ಕುಳಿತುಕೊಂಡು ಶಾಮರಾಯರು ತನ್ನ ಗೆಳೆಯನ ಬಳಿ ಮಾತನಾಡುತ್ತಿದ್ದರು ಅಲ್ಲಯ್ಯ, ಈ ಉಡುಗೊರೆಗಳಿಂದ ಉಪಯೋಗವೇನು? ಯಾರೋ ಒಬ್ಬರು ಕೊಡಬೇಕು ಅನ್ನುವ ಕಾರಣಕ್ಕೆ ಕೊಡುವುದು ಉಡುಗೊರೆಯಲ್ಲ. ಆ…
ಉತ್ತರ ಪ್ರದೇಶದ ಹತ್ರಾಸ್ ಎಂಬ ಊರು, ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಯಾಗುತ್ತಲೇ ಬಂದಿದೆ. ಆದರೆ, ಆ ಊರಿಗೆ ಖ್ಯಾತಿ ದೊರೆತಿದ್ದು ಒಳ್ಳೆಯ ಕಾರಣಕ್ಕಲ್ಲ; ಬದಲಾಗಿ, ದುಷ್ಕೃತ್ಯಗಳಿಗಾಗಿ. ಅತ್ಯಾಚಾರಕ್ಕೆ. ಗುಂಪು ಹತ್ಯೆಗೆ, ಕಾಲ್ತುಳಿತಕ್ಕೆ…
ಜಯಗೌರೀ ಜಗದೀಶ್ವರೀ.., ಜಗದೀಶನಾಡುವಾ ಜಗವೆ ನಾಟಕರಂಗಾ.., ನಟವರ ಗಂಗಾಧರ.., ನುಡಿಮನ ಶಿವಗುಣ.., ಬಾರೇ ನೀ ಚೆಲುವೆ... ಇವೆಲ್ಲಾ ಸ್ವರ್ಣಗೌರಿ ಚಲನಚಿತ್ರದ ಗೀತೆಗಳು. ಇವುಗಳನ್ನು ಬರೆದದ್ದು ಅರವತ್ತರ ದಶಕದಲ್ಲಿ, ಈ ಎಲ್ಲಾ ಹಾಡುಗಳೂ ಸೇರಿದಂತೆ…
ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ. ಅದರಲ್ಲೂ ಹೆತ್ತವರಿಗೆ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ವಿಪರೀತ ಚಿಂತೆ. ಅವರ ಕುಡಿಯುವ ನೀರು, ತಿನ್ನುವ ಆಹಾರ ಎಲ್ಲದರಲ್ಲೂ ವಿಶೇಷ ಮುತುವರ್ಜಿ ವಹಿಸುತ್ತಾರೆ. ಅದೇ ಎರಡು ಮೂರು ದಶಕಗಳ ಹಿಂದಕ್ಕೆ…
ದೇಶದ ಕೆಲವು ರಾಜ್ಯಗಳಲ್ಲಿ ಮಾದಕ ವಸ್ತುಗಳ ದಂಧೆ ಎಗ್ಗಿಲ್ಲದೆ ಸಾಗಿರುವುದು ನಾಗರಿಕ ಸಮಾಜವನ್ನು ಆತಂಕದ ಮಡುವಿಗೆ ತಳ್ಳಿದೆ. ಐದು ದಿನಗಳ ಹಿಂದೆಯಷ್ಟೇ ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಪೋಲೀಸರು ಒಟ್ಟು ೫,೬೨೦ ಕೋ. ರೂ ಮೌಲ್ಯದ ೫೬೦ ಕೆ ಜಿ…