October 2024

  • October 07, 2024
    ಬರಹ: Shreerama Diwana
    ಭಾರತ ದೇಶದ ಕೆಲವೇ ಅತ್ಯುತ್ತಮ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಹಾಗೆಯೇ ಇಲ್ಲಿನ ಸಾಂಸ್ಕೃತಿಕ ವಾತಾವರಣ ಸಹ ಸಹನೀಯ, ಸಮಾಧಾನಕರ ಗುಣಮಟ್ಟವನ್ನು ಹೊಂದಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಕ್ರೀಡೆ, ವಿಜ್ಞಾನ ಮುಂತಾದ…
  • October 07, 2024
    ಬರಹ: ಬರಹಗಾರರ ಬಳಗ
    ಗೃಹಪ್ರವೇಶದ ಪತ್ರಿಕೆಯನ್ನು ಹಿಡಿದು ರಮೇಶ ನಾಯಕರ ಮನೆಗೆ ಬಂದುಬಿಟ್ಟಿದ್ದ. ಆ ನಾಯಕರು ಎಲ್ಲಾ ಮನೆಗಳ ಎಲ್ಲಾ ಕಾರ್ಯಕ್ರಮಗಳಿಗೂ ಹೋಗಿ ತಾವು ತಿಳಿದಿರುವುದನ್ನ ಅವರಿಗೆ ಲೆಕ್ಕಕ್ಕಿಂತ ಹೆಚ್ಚು ಹೇಳಿ ಬರುವವರು. ಅವರ ಬಳಿ ಹೋಗಿ ಮಾತನಾಡೋದು ಅಂದ್ರೆ…
  • October 07, 2024
    ಬರಹ: ಬರಹಗಾರರ ಬಳಗ
    ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲು, ಐದನೇ ಉಪಾಂಗ ಈಶ್ವರ ಪ್ರಣಿದಾನದ ಬಗ್ಗೆ ತಿಳಿದುಕೊಳ್ಳೋಣ. ಈಶ್ವರ ಎಂದರೆ ನಾವು ಚಿತ್ರದಲ್ಲಿ ನೋಡಿದ್ದೀವಲ್ಲ ಅದಲ್ಲ. ಇದು ಸಂಸ್ಕೃತ ಪದ. ಇದರ ಅರ್ಥ ಜಗತ್ತಿನ ಒಡೆಯ, ಜಗತ್ತಿನ ಆಧಾರ…
  • October 07, 2024
    ಬರಹ: ಬರಹಗಾರರ ಬಳಗ
    ಮತ್ತೊಮ್ಮೆ ಗಾಂಧಿ ನೆನಪಿಗೆ ಬಂದ ಅಹಿಂಸೆಯೇ ಗೆಲುವೆಂದ; ಬೆತ್ತಲಿನ ಮಡಿಯ ಅಚ್ಚ ಬಿಳುಪಿನ ವಸ್ತ್ರದಿ  ನೊಡೋಕೆ ಚಂದ;   ದಟ್ಟ ದರಿದ್ರರ ಬಾಳಿಗೆ ಹೊಸ ಆಶಾಕಿರಣ ತಂದ ನಾವೆಲ್ಲರೂ ಸಮಾನರೆಂದ; ಸಕಲರನ್ನು ಗೌರವಿಸಿ ಶತೃಗಳನ್ನು ಕ್ಷಮಿಸಿ ಸಹೃದತೆಯ…
  • October 06, 2024
    ಬರಹ: Kavitha Mahesh
    ಅವಲಕ್ಕಿಯನ್ನು ತೊಳೆದು ಬಸಿದು ಹುಣಸೆ ರಸ, ರಸಮ್ ಪೌಡರ್, ಬೆಲ್ಲದ ತುರಿ ಸೇರಿಸಿ ಚೆನ್ನಾಗಿ ಕಲಕಿ ಅರ್ಧ ಗಂಟೆ ನೆನೆಯಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ - ಇಂಗಿನ ಒಗ್ಗರಣೆ ಮಾಡಿ. ಕಡಲೇಕಾಯಿ ಬೀಜ, ಕರಿಬೇವಿನ ಸೊಪ್ಪು, ಉಪ್ಪು…
  • October 06, 2024
    ಬರಹ: Shreerama Diwana
    ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ. ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಕಂಡು ನಾಚಿಕೆಯಾಗುತ್ತಿದೆ. ರಾಷ್ಟ್ರಪತಿ - ಪ್ರಧಾನ ಮಂತ್ರಿ, ವಿವಿಧ ಮಂತ್ರಿಗಳು - ಸಂಸದರು * ರಾಜ್ಯಪಾಲ - ಮುಖ್ಯಮಂತ್ರಿ - ವಿವಿಧ ಮಂತ್ರಿಗಳು -…
  • October 06, 2024
    ಬರಹ: addoor
    ಮನುಷ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾಡಿನ ವಿವಿಧ ಮುಖಗಳನ್ನು ಸರಳವಾಗಿ ಪರಿಚಯಿಸುವ ಪುಸ್ತಕ ಇದು. ಇಂಗ್ಲೀಷಿನಲ್ಲಿ “ವೈಲ್ಡ್ ವುಡ್-ನೋಟ್ಸ್” ಎಂಬ ಶೀರ್ಷಿಕೆ ಹೊಂದಿರುವ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಂ.ಆರ್. ಆನಂದರಾಮಯ್ಯ.…
  • October 06, 2024
    ಬರಹ: ಬರಹಗಾರರ ಬಳಗ
    ಉತ್ತರ ಹೇಗೆ ನೀಡಲಿ? ಆ ಮನೆಯವರು ತುಂಬಾ ಕನಸು ಕಟ್ಟಿಕೊಂಡವರು, ಬದುಕನ್ನ ಅವನಿಗಾಗಿ ಸವೆಸಿದವರು, ಅವನೇ ಬದುಕು ಅಂದುಕೊಂಡವರು. ಆತನಿಷ್ಟದಂತೆ ಶಾಲೆ, ಕಾಲೇಜಿಗೆ ಕಳುಹಿಸಿದವರು, ಎಲ್ಲಾ ಆಟ ಪಾಠಗಳಲ್ಲಿ ತಪ್ಪುಗಳನ್ನು ತಿದ್ದಿ ಹೇಳಿ ದೊಡ್ಡ…
  • October 06, 2024
    ಬರಹ: ಬರಹಗಾರರ ಬಳಗ
    ಅರವತ್ತರ ದಶಕದಿಂದೀಚೆಗೆ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಪ್ರತಿಭೆಯೆಂದರೆ ಚಿ ಉದಯಶಂಕರ್. ಹಲವಾರು ನಾಯಕರು, ಹಲವು ನಾಯಕಿಯರು, ವಿದೂಷಕರು, ಪೋಷಕ ಪಾತ್ರಗಳಿಗೂ ಬಹಳ ವರ್ಷಗಳವರೆಗೆ ಬಾಳುವಂತಹ ಇಂಪಾದ ಗೀತೆಗಳ ರಚಿಸಿ; ಚಿತ್ರರಂಗದಲ್ಲಿ ಅಳಿಸಲಾಗದ…
  • October 06, 2024
    ಬರಹ: ಬರಹಗಾರರ ಬಳಗ
    ನಾವು ಗಂಡಸರು ಸ್ವಾಮಿ, ಕನಸು ವಾಸ್ತವಗಳ ಹಾವು ಏಣಿ ಆಟದಲ್ಲಿ  ಕಾಲವೆಂಬ ದಾಳಕ್ಕೆ ಟೋಕನ್ನುಗಳಷ್ಟೇ. ಜವಾಬ್ದಾರಿಗಳ ಮೂಟೆಯನ್ನು ಹೆಗಲಿಗೇರಿಸಿ  ನೆಮ್ಮದಿಯೆಂಬ ಮಾಯಾಮೃಗದ ಬೇಟೆಗಾರರಷ್ಟೇ...   ಹುಟ್ಟಿದ ಮನೆಗೆ ಅತಿಥಿಯಾಗಿ  ದೂರದ ಊರಿಗೆ…
  • October 05, 2024
    ಬರಹ: Ashwin Rao K P
    ಆಧಾರ್ ಅಕ್ಕ ಹೇಳಿದ ಘಟನೆ. ಶಿಕ್ಷಕಿಯಾದ ಅಕ್ಕ, ಒಮ್ಮೆ ಯಾವುದೋ ದಾಖಲೆ ಕೆಲಸಕ್ಕೆ ತರಗತಿಯ ವಿದ್ಯಾರ್ಥಿಗಳಿಗೆ, ‘ನಾಳೆ ಎಲ್ಲರೂ ಬ್ಯಾಗಲ್ಲಿ ಆಧಾರ್ ಇಟ್ಕೊಂಡು ಬನ್ನಿ.’ ಎಂದು ಹೇಳಿದರಂತೆ. ಮರುದಿನ ಎಲ್ಲರೂ ತಂತಮ್ಮ ಆಧಾರ್ ಕಾರ್ಡ್ ಕೊಟ್ಟರಂತೆ.…
  • October 05, 2024
    ಬರಹ: Ashwin Rao K P
    ತೆಲುಗು ಭಾಷೆಯ ಖ್ಯಾತ ಕತೆಗಾರ್ತಿ ಹಾಗೂ ಪತ್ರಕರ್ತೆ ಕಲ್ಪನಾ ರೆಂಟಾಲಾ ಅವರ ಕಥಾ ಸಂಕಲನವನ್ನು ರಂಗನಾಥ ರಾಮಚಂದ್ರರಾವು ಅವರು ‘ಐದನೇ ಗೋಡೆ ಮತ್ತು ಇತರ ಕಥೆಗಳು' ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ…
  • October 05, 2024
    ಬರಹ: Shreerama Diwana
    ಹರೀಶ್ ಆಳ್ವರ "ಕಾನೂನು ಲೋಕ" ಪತ್ರಕರ್ತ, ಲೇಖಕ, ತುಳು ಸಂಸ್ಕೃತಿ ಚಿಂತಕ, ನ್ಯಾಯವಾದಿ, ಜನಪರ ಹೋರಾಟಗಾರ ದಕ್ಷಿಣ ಕನ್ನಡ ಜಿಲ್ಲೆ ಮುಡಿಪುವಿನ ಹರೀಶ್ ಆಳ್ವ ಎಂ. ಜಿ. ಮೂಳೂರುಗುತ್ತು ಅವರು ಸಂಪಾದಕರು ಮತ್ತು ಪ್ರಕಾಶಕರಾಗಿ ಎರಡು ವರ್ಷಗಳ ಕಾಲ…
  • October 05, 2024
    ಬರಹ: Shreerama Diwana
    ಬಿಗ್ ಬಾಸ್ ಬಗ್ಗೆ ಬೇಡ ಬೇಡವೆಂದರು ಈ ಬಗ್ಗೆ ಬರೆಯಲೇಬೇಕೆನಿಸುತ್ತದೆ. ಏಕೆಂದರೆ ನನ್ನ ಒಂದು ಅಂದಾಜಿನ ಪ್ರಕಾರ ರಾಜ್ಯದ ಜನಸಂಖ್ಯೆಯ ಕನಿಷ್ಠ ಶೇಕಡ 25% ರಿಂದ 30% ರಷ್ಟು ಜನರಾದರೂ ಟಿವಿಯ ಬಿಗ್ ಬಾಸ್ ಎಂಬ ಈ ಮನರಂಜನಾ ಕಾರ್ಯಕ್ರಮವನ್ನು…
  • October 05, 2024
    ಬರಹ: ಬರಹಗಾರರ ಬಳಗ
    ಅಲ್ಲಿ ಕುಳಿತವರು ಮೂವರು. ಅವರ ಜೀವನದ ಎಲ್ಲಾ ಘಟನೆಗಳು ಒಂದೇ ಕಾಲಘಟ್ಟದಲ್ಲಿ ನಡೆದಿರುವಂಥದ್ದು ಓದುವಿಕೆ, ಸುತ್ತಮುತ್ತಲಿನ ಸಮಾಜ, ಶಿಕ್ಷಣ, ಒಳಿತು ಕೆಡುಕು ಎಲ್ಲವೂ ಏಕಸ್ವಾಮ್ಯವಾಗಿತ್ತು. ಯಾರಿಗೂ ಹೆಚ್ಚೆನೂ ವಿಶೇಷವಾದ ಮನ್ನಣೆಗಳು ಸಿಗಲಿಲ್ಲ…
  • October 05, 2024
    ಬರಹ: ಬರಹಗಾರರ ಬಳಗ
    ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ... ಕಳೆದ ಪಯಣದಲ್ಲಿ ಹೇಳಿದಂತೆ ಈ ವಾರವು ನವರಾತ್ರಿ ಹಬ್ಬದ ವಿಶೇಷವಾಗಿ ಶ್ರೀದೇವಿಯರ ದೇಗುಲದ ದರ್ಶನದಲ್ಲಿ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆಯೋಣವೇ...?     ಪ್ರಶಾಂತವಾಗಿ ಹರಿಯುವ…
  • October 05, 2024
    ಬರಹ: ಬರಹಗಾರರ ಬಳಗ
    ಹಸಿರು ಬಣ್ಣದ ಪಕ್ಷಿ ಯಾವುದು ಎಂದು ಯಾರನ್ನಾದರೂ ಕೇಳಿದರೆ ಹೆಚ್ಚಿನ ಜನ ಥಟ್ಟನೇ ಹೇಳುವ ಹೆಸರು ಗಿಳಿ.. ಗಿಳಿ ನಮಗೆಲ್ಲಾ ಅಷ್ಟೊಂದು ಚಿರಪರಿಚಿತವಾದ ಹಕ್ಕಿ. ಮುದ್ದಿನ ಗಿಣಿಯೆ ಬಾರೆ, ಮುತ್ತನು ತರುವೆ ಬಾರೆ ಎನ್ನುವ ಹಾಡು ಅರೆರೆರೆ ಗಿಣೀರಾಮ,…
  • October 05, 2024
    ಬರಹ: ಬರಹಗಾರರ ಬಳಗ
    ಧಮನಿಸುವ ಕೈಗಳು ಇರುವಲ್ಲಿ ರಕ್ಷೆಯಿದೆಯೇ ! * ಬರೆದಿರುವ ಸಾಹಿತ್ಯದಲೆಂದೆಂದೂ ತಿರುಳಿರಲಿ ! * ಕೊಪ್ಪರಿಗೆಲಿ ಹೊನ್ನ ಕೊಟ್ಟೆ , ಆದರೆ ಪ್ರೀತಿಯ ಬಿಟ್ಟೆ !
  • October 04, 2024
    ಬರಹ: Ashwin Rao K P
    ಬೆಂಗಳೂರಿನ ಜನಸಂಖ್ಯೆ ಹೆಚ್ಚುತ್ತಿದೆ. ನಗರದ ಸದ್ಯದ ಜನಸಂಖ್ಯೆ ೧.೨೦ ಕೋಟಿ ಮೀರಿದೆ ಎಂದು ಅಂದಾಜಿಸಲಾಗಿದೆ. ಅಂದರೆ ರಾಜ್ಯದ ಪ್ರತೀ ೬ ಜನರಲ್ಲಿ ಒಬ್ಬರು ಬೆಂಗಳೂರಿನಲ್ಲಿ ಇದ್ದಾರೆ ಎಂದಾಯಿತು. ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಬಹುಪಾಲು ಮಂದಿ…
  • October 04, 2024
    ಬರಹ: Shreerama Diwana
    ಜನರ ನಡುವಿನ ಅಭಿರುಚಿ ಮತ್ತು ಆಯ್ಕೆ. ಮಾನವೀಯ ಮೌಲ್ಯಗಳ ಕುಸಿತದ ಒಂದು ಅತ್ಯುತ್ತಮ ಉದಾಹರಣೆ. ಬಹಳ ವರ್ಷಗಳ ಹಿಂದೆ ಕವಿ ಡಾಕ್ಟರ್ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ. ಒಂದು ಹಳ್ಳಿಯಲ್ಲಿ ತಂದೆ ತಾಯಿ ಮತ್ತು ಮಗ…