ವಿಧ: ಬ್ಲಾಗ್ ಬರಹ
July 25, 2007
ಅಲ್ಲಾ ಗುರು,
ಬಂಜಗೆರೆ ಬರೆದರೆ ಇವರು ಮಾಡುತ್ತಿರುವುದೆಲ್ಲ ಊಹಾಪೋಹ, ತಮಗೆ ಬೇಕಾದನ್ನಷ್ಟೇ ತೆಗೆದು ಮಿಕ್ಕವುಗಳ ಬಗ್ಗೆ ಬೇಕಂತಲೇ ದೃಷ್ಟಿ ಹರಿಸಿಲ್ಲ ಎನ್ನುವ ನಾವು (ನಾನಲ್ಲ, ನಮ್ಮಲ್ಲಿ ಕೆಲವರು) ಭೈರಪ್ಪ ಬರೆದಾಗ ಇದು "ಸಂಪೂರ್ಣ ಸತ್ಯ" ಎಂದು ನಂಬುವುದೇಕೆ?
ಇತಿಹಾಸ, ಸಮಾಜಶಾಸ್ತ್ರಗಳನ್ನು ವೈಜ್ಞಾನಿಕ ವಿಷಯಗಳು ಎಂಬುದು ಸ್ವಲ್ಪವಾದರೂ ಸರಿಯಾದರೆ ಈ ಎರಡು ಲೇಖಕರಲ್ಲಿ ಇತಿಹಾಸ ಮತ್ತು ಅಂದಿನ ಸಮಾಜದ ಬಗ್ಗೆ ಬರೆಯಲು ಪಾಂಡಿತ್ಯವಿದೆಯೇ? ’ಸತ್ಯ’ದ ಸಂಶೋಧನೆಯ ದೃಷ್ಟಿಯಿಂದ ಯಾವ ಕೃತಿಗೆ…
ವಿಧ: ಕಾರ್ಯಕ್ರಮ
July 25, 2007
ಪುಸ್ತಕಗಳು: ’ಇನ್ನೊಂದಿಷ್ಟು ವಿಚಿತ್ರಾನ್ನ" ಮತ್ತು "ಮತ್ತೊಂದಿಷ್ಟು ವಿಚಿತ್ರಾನ್ನ"
ಲೇಖಕ: ಶ್ರೀವತ್ಸ ಜೋಷಿ
ಭಾಗವಹಿಸುವವರು: ವಿಶ್ವೇಶ್ವರ ಭಟ್,ವಲ್ಲೀಶ ಶಾಸ್ತ್ರಿ,ದುಂಡಿರಾಜ್
ಸ್ಥಳ:ಬಸವನಗುಡಿ-ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ
ವಿಶೇಷ ಆಕರ್ಷಣೆ:ವಿಚಿತ್ರಾನ್ನ
ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ
ವಿಧ: ಬ್ಲಾಗ್ ಬರಹ
July 25, 2007
ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ಅಥವಾ ಇದೇ ಅರ್ಥದ ಕ್ಷಾಮದಲ್ಲಿ ಅಧಿಕಮಾಸ ಅನ್ನೋದನ್ನಾದ್ರೂ ಕೇಳಿರ್ತೀರಿ. ಈ ಗಾದೆನಲ್ಲಿ ಅಲ್ಲಿ ಎಂಬ ವಿಭಕ್ತಿ ಸೂಚಕ ಬಿಟ್ಟರೆ, ಇನ್ಯಾವುದೂ ಕನ್ನಡ ಪದ ಇಲ್ಲದಿರುವುದು ಬೇಸರದ ಸಂಗತಿ. ಸರಿ, ಏನನ್ನೋಣ? ಬರದಲ್ಲಿ ಹೆಚ್ಚುವರಿ ತಿಂಗಳು ಎನ್ನಲೇ? ಯಾಕೋ ಚೆನ್ನಾಗಿ ಕೇಳಿಸ್ತಿಲ್ಲ. ಬರಬಂದಾಗ ತಿಂಗಳು ಹೆಚ್ಚು? ಇದು ಸ್ವಲ್ಪ ಚೆನ್ನಾಗಿದೆ. ನಿಮಗೇನನ್ನಿಸುತ್ತೋ ಗೊತ್ತಿಲ್ಲ. ಮೊದಲೇ ಕೊಳೆ ಅದರ ಮೇಲೆ ಮಳೆ ಅನ್ನೋ ಗಾದೆಗೂ…

ಎನ್‌ಕೌಂಟರ್, ಬಸ್ಸಿಗೆ ಬೆಂಕಿ, ನಗನಾಣ್ಯ ಲೂಟಿ-
ಏನಾಗುತ್ತಿದೆ... ಎತ್ತ ಸಾಗುತ್ತಿದೆ ಸುಂದರ ಮಲೆನಾಡು?
ಧೋ... ಎಂದು ಸುರಿಯುವ ಮಳೆ... ಜೊತೆಗೆ ಕೊರೆಯುವ ತಣ್ಣನೆ ಗಾಳಿ. ಈ ಮಧ್ಯೆಯೂ ಮಲೆನಾಡಿನ ಮಂದಿ ಬೆಚ್ಚಿ ಬಿದಿದ್ದಾರೆ. ಮೈಯಲ್ಲಿ ಬೆವರು.
ಭೋರ್ಗರೆವ ಗುಂಡಿನ ಸದ್ದು, ಅಲ್ಲಲ್ಲಿ ಕಾಣಿಸಿ ಉಪಟಳ ಕೊಡುವ ನಕ್ಸಲರು, ಅವರನ್ನು ಹಿಂಬಾಲಿಸಿ ಅತ್ತಿತ್ತ ಸುಳಿದಾಡುವ ಪೊಲೀಸರ ಬೂಟಿನ ಸದ್ದು ದಟ್ಟ ಹಸಿರು ಸೆರಗುಹೊದ್ದ ಮಲೆನಾಡಿನ ಚಿತ್ರಣವನ್ನೇ ಬದಲು ಮಾಡಿದೆ.
ಸತತವಾಗಿ ಕೇಳಿಸುವ ಗುಂಡಿನ…
ವಿಧ: ಬ್ಲಾಗ್ ಬರಹ
July 25, 2007
ಹಾದರಕ್ಕಿಳಿದ ಗಂಡನ ಕತ್ತಿನಪಟ್ಟಿನನ್ನ ಮುಷ್ಟಿಯಲ್ಲಿ ಕೊಸರುವಾಗ"ಮಹಾಭಾರತದಲ್ಲೇ ಹಾದರವಿದೆ..." ಎಂಬ ಅವನಒಡಕು ದನಿಯ ಸಣ್ಣ ಮಾತುನನ್ನ ಮುಟ್ಟದೆ ಅಷ್ಟು ದೂರ ನಡುಗಾಳಿಯಲ್ಲಿತತ್ತರಿಸಿತು.
ವಿಧ: Basic page
July 24, 2007
Brevity is the soul of wit
---- Shakespeare - Hamlet, 1603
"Words are like leaves, and where they most abound, Much fruit of sense is rarely found"
---- Alexander Pope in An Essay in Criticism 1711
ಎತ್ತು ಉಚ್ಚೆ ಹೊಯ್ ದಂತೆ ಬರೆಯುತ್ತಾಆಆ ಹೋಗುವವರು ನಾನೂರು ವರುಷ ಹಿಂದೆಯೂ ಇದ್ದರು ಎಂಬುದು ಈ ಮೇಲಿನ ಎರಡು ನುಡಿಮುತ್ತುಗಳಿಂದ ತಿಳಿಯುತ್ತದೆ.
ನೂರಾರು ವರ್ಷಗಳ ಹಿಂದಿದ್ದ ತ್ರಿಪದಿಗಳಲ್ಲೇ ಜಗತ್ ದರ್ಶನ ಮಾಡಿದ ಸರ್ವಜ್ನ, ಕೆಲ ದಶಕಗಳ…
ವಿಧ: ಬ್ಲಾಗ್ ಬರಹ
July 24, 2007
1.ಹಾಡುವುದನು
ಹಾಡುವುದನು ಬಿಡಬೇಕೆಂದರೂ ಬಿಡಲಿಲ್ಲ ಹೃದಯ ಹಾಡಿದರೆ ತಾನೆನಲಿದೀತು ತೆರೆದೀತು;ತರೆಸೀತು ಜಗದ ಹೃದಯ.
2.ಮಾತು-ಮೌನನನ್ನವಳ ಮಾತುಪಟಾಕಿ ಸಿಡಿದಂತೆ ನನ್ನ ನಿತ್ಯ ಮೌನನೀರು ಸುರಿದಂತೆ.
3.ನನ್ನವಳುಮುದ್ದು ಮಾಡುವಾಗ ನನ್ನವಳು ಮದ್ದಾಗುತ್ತಾಳೆ ನನ್ನ ನೋವುಗಳಿಗೆ ವಾದಕ್ಕಿಳಿದಾಗ ಅವಳೇ ಸಿಡಿಮದ್ದಾಗುತ್ತಾಳೆ ನನ್ನೆದೆಗೆ.
ಇನ್ನಷ್ಟು ಹನಿಗವನಗಳಿಗೆ-
[http://riterlines.blogspot.com/2007/07/blog-post_9294.html|ಹನಿಗವನಗಳು]
ವಿಧ: ಚರ್ಚೆಯ ವಿಷಯ
July 24, 2007
ಎರಡು ವರ್ಷಗಳ ಹಿಂದೆ ಈ ಅಂಕಣಬರಹಗಳ ಸಂಕಲನರೂಪದಲ್ಲಿ ಪ್ರಕಟವಾದ `ವಿಚಿತ್ರಾನ್ನ' ಪುಸ್ತಕವನ್ನು ಖರೀದಿಸಿದ್ದ ಅಮೆರಿಕನ್ನಡತಿಯೊಬ್ಬರು ನನಗೆ ಒಂದು ಇಮೇಲ್ ಕಳಿಸಿದ್ದರು. ``ಜೋಶಿಯವರೆ, ನಾನು ಹೀಗೆ ಬರೆಯುತ್ತಿರುವುದಕ್ಕೆ ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ನನ್ನ ಗಂಡ ನಿಮ್ಮ ವಿಚಿತ್ರಾನ್ನ ಪುಸ್ತಕವನ್ನು ಬಾತ್‌ರೂಮ್ ಬುಕ್ ಆಗಿ ಉಪಯೋಗಿಸುತ್ತಿದ್ದಾರೆ; ಪ್ರಾಥರ್ವಿಧಿಯ ವೇಳೆ ದಿನಕ್ಕೊಂದರಂತೆ ವಿಚಿತ್ರಾನ್ನ ಸಂಚಿಕೆಗಳನ್ನು ಓದುತ್ತಿದ್ದಾರೆ, ತುಂಬಾ ಮೆಚ್ಚಿಕೊಂಡಿದ್ದಾರೆ. ನನಗೂ ಇದರಿಂದ…