ವಿಧ: ಬ್ಲಾಗ್ ಬರಹ
July 23, 2007
ಪೂರ್ಣಚಂದ್ರ ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಲ್ಲಿ ಕುವೆಂಪುರವರ "ರಾಮಾಯಣ ದರ್ಶನಂ" ಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊತ್ತಿನ ಬಗ್ಗೆ ಪ್ರಸ್ತಾಪವಿದೆ. "ರಾಮಾಯಣ ದರ್ಶನಂ ಗಾತ್ರದಲ್ಲಿ ಮಾತ್ರ ಮಹಾಕಾವ್ಯ. ಕುವೆಂಪು ಕವಿ ಎನ್ನುವುದಾದರೆ ನಾನು ಕವಿಯೇ ಅಲ್ಲ, ನಾನು ಕವಿ ಎನ್ನುವುದಾದರೆ ಅವರು ಕವಿಯೇ ಅಲ್ಲ ಎಂದೆಲ್ಲ ಅಡಿಗರು ಕಿಡಿಕಾರಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ.ಕನ್ನಡ ಕಾವ್ಯಲೋಕಕ್ಕೆ ಹೊಸ ತಿರುವನ್ನು ಕೊಟ್ಟ ಅತ್ಯಂತ ಪ್ರಭಾವಶಾಲಿ ಕವಿಯಾದ ಅಡಿಗರ ಎಷ್ಟೋ ಪದ್ಯಗಳು ಮತ್ತೆ…
ವಿಧ: ಬ್ಲಾಗ್ ಬರಹ
July 23, 2007
ಹಕ್ಕಿಯ ಲೋಕದ ಮಕ್ಕಳೆ
ದು:ಖದಿ ಕೊರಗುತ್ತಾ ಕುಂತಿರುವಿರಿ ಏಕೆ?
ನಕ್ಕಾರೂ ಮರೆಯಾದ ನೋವನ್ನು ಕೆದಕುತ್ತ
ಬಿಕ್ಕಿ-ಬಿಕ್ಕಿ ಅಳುವುದು ಏಕೆ?
ಸಣ್ಣಾಗೆ ಇದ್ಧಾ ನಿಮ್ಮ ಪ್ರೀತಿಯಗೂಡ
ಕಣ್ಣಾ ಎದುರೀಗೆ ಕಡವಿದ್ದ ನೆನೆದೀರಾ
ಅಣ್ಣ-ಅಕ್ಕರನು ನಿಮ್ಮ ಕಣ್ಣೆದುರೀಗೆ
ಹರಣವಾ ಮಾಡಿದ್ದ ನೆನೆದೀರೇನು?
ಉಂಡು ಆಡಿದ್ದ ನಿಮ್ಮ ಪ್ರೀತಿಯ ಮರವ
ತುಂಡು ಗೋಲಿಂದ ಕಡಿದಿದ್ದಾ ನೆನೆದೀರಾ
ದುಂಡೀಯ ಹಾಗಿದ್ದ ಆ ದೊಡ್ಡ ಮರವನ್ನು
ಕೆಂಡಾವ ಮಾಡಿದ್ದ ನೆನೆದೀರೇನು?
ಸೃಷ್ಠಿಕರ್ತನು ಅವನು ಎಲ್ಲವನು ಕೊಟ್ಟಾರು, ಕೆಟ್ಟ…
ವಿಧ: ಬ್ಲಾಗ್ ಬರಹ
July 23, 2007
ಹೂವಾಗಿ ಅರಳುವ ಮುನ್ನ ಮೊಗ್ಗ ಕೊಯ್ದು
ಸಂಜೆ ಬಾಡುವ ಮುನ್ನ ಮನೆಗೆ ಹೊಯ್ದು
ದಾರದಲಿ ಪೋಣಿಸಿ, ಹಾರವನು ಮಾಡಿಸಿ
ಸಂತಸ ಪಡುವೆ ಮಡದಿಯ ಮುಡಿಗೆ ಏರಿಸಿ.
ಇವು ದುಂಡು ಮಲ್ಲಿಗೆ ಮೊಗ್ಗುಗಳು
ದುಂಡು ಮೊಗದ ಚಲುವೆ ಅವಳು
ಹುಣ್ಣಿಮೆಯಲಿ ಅರಳಿದ ಚೆಂದಿರನ
ಕಾಂತಿಯನು ಕಂಗಳಲಿ ತುಂಬಿಕೊಂಡವಳು.
ಗೆಳತಿ ಬಂದಿರುವಳು ಬಿಸಿಲ ದಿನಗಳಲಿ
ತಂಗಾಳಿ ಸುಳಿಯುತಿರಲಿಲ್ಲ ಆಗ ದಾರಿಯಲಿ
ಒಡೆದ ಕನ್ನಡಿಯನ್ಹೋಲುತಿದ್ದವು ಮನಸುಗಳು
ಅರಳದಲೆ ಬಾಡಿ ಹೊಗಿದ್ದವು ಕನಸುಗಳು
ಒಡೆದ ಮನಸುಗಳನ್ನು ಬೆಸೆದು ಒಂದಾಗಿಸಿ
ಹರಿದ ವೀಣೆಯ…
ವಿಧ: Basic page
July 23, 2007
ಇದಾವ ಮೋಹ ಹೀಗೆ ಕಾಡುತಿದೆ ನನ್ನನು
ಕಪ್ಪು ಛಾಯೆಗಳ ಮಧ್ಯ ತೋರುತಿದೆ ಬೆಳಕನು.
ಸಾಕಿನ್ನು ಮುನಿಸು ದಣಿದಿಹೆನು ನಾನು,
ಬರಬಾರದೆ ಒಮ್ಮೆಯಾದರು ಮನ ತಣಿಸುವ
ತುಂತುರು ಮಳೆಯಾಗಿ ನೀನು.
ಮನಸು ಮನಸುಗಳ ನಡುವೆ ಬೇಲಿಗಳು ಬೆಳೆಯುತಿವೆ
ಸುರಿವ ಹನಿ ಹನಿ ಮಳೆಗೆ ಅಲ್ಲಲ್ಲಿ ಬೆಳೆವ ಕಾಟು ಗಿಡ-ಬಳ್ಳಿಗಳಂತೆ
ಮೂಂದೊಂದು ದಿನ ಮರೆಯಾಗಬಹುದು ನಾವು ,
ಅಳಿಸಿ ಹೋಗಬಹುದು ನೆನಪು ಕಾಲದ ಕೈಚಳಕದಲಿ,
ಕಳೆದು ಹೋಗಬಹುದು ಮತ್ತೆ ಸಿಗದ ವಸ್ತುಗಳಾಗಿ
ಬಾಡಿ ಹೋಗಬಹುದು ಮುಡಿದ ಮಲ್ಲಿಗೆಯಂತೆ
ಕೀಳದಿದ್ದರೆ ಇಂದು ಈ …
ವಿಧ: ಬ್ಲಾಗ್ ಬರಹ
July 23, 2007
ಗೆಳೆಯರೆ,
ನನ್ನ ಕೆಲವು ಸಮಾನ ಮನಸ್ಕ ಗೆಳೆಯರ ಜೊತೆ ಬೆಂಗಳೂರಿನ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಅವುಗಳಿಗೆ ಪರಿಹಾರ ಹುಡುಕಲು ಒಂದು online ವೇದಿಕೆಯನ್ನು ಪ್ರಾರ0ಭಿಸಿದ್ದೇವೆ. ಆಸಕ್ತ ಸ0ಪದ ಓದುಗರು ಇದರಲ್ಲಿ ಓದುಗ, ಬ್ಲಾಗಿಗ (blogger) ಅಥವಾ tracker ಆಗಿ ಭಾಗವಹಿಸಬಹುದು. ಕೆಳಗಿನ ಪರಿಚಯವನ್ನು ದಯವಿಟ್ಟು ಓದಿ, ನಿಮಗೆ ಆಸಕ್ತಿದಾಯಕ ಎನಿಸಿದರೆ http://bangalore.praja.in ಗೆ ಒಮ್ಮೆ ಭೇಟಿ ಕೊಡಿ.
ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಿಗೆ ಅನೇಕ ಸಮಸ್ಯೆಗಳು ಒದಗಿ…
ವಿಧ: ಬ್ಲಾಗ್ ಬರಹ
July 23, 2007
ಮನುಷ್ಯರಲ್ಲಿ ಅಬಾಲ ವೃದ್ಧರಾಗಿ ಭ್ರಮಾಲೋಕದಲ್ಲಿ ಬದುಕುವವರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ;ಹೆಚ್ಚುತ್ತಲೇ ಇದ್ದಾರೆ!! ಅದಕ್ಕೇ ಹ್ಯಾರಿ ಪಾಟರ್ ನಂಥ ಭ್ರಮಾಲೋಕವನ್ನೇ ಸೃಷ್ಟಿಸುವ ಮಹಾನ್ ಲೇಖಕರು ಅದನ್ನೇ ಮಸಾಲೆ ಮಾಡುವ ಸಿನಿಮಾದವರು, ಕೋಟಿಗಟ್ಟಲೆ ದುಡ್ಡು ಮಾಡುತ್ತಿರುವುದು. ಇಂಥವರ ನಡುವೆ ಮಹಾನ್ ದಾರ್ಶನಿಕರಾದ ಬಸವಣ್ಣನವರಂಥವರನ್ನೂ ಹಾ.....ಕ್ಕೆ ಹುಟ್ಟಿದವರೆಂದು ಬರೆದು ದುಡ್ಡು ಮಾಡಿಕೊಂಡು ಇದೀಗ ಪುಸ್ತಕ ಹಿಂದೆ ಪಡೆದಿದ್ದೇನೆ ಎನ್ನುವವ ಬಂಜಗೆರೆಯಂಥ ಮಹಾನ್ ಲೇಖಕರೂ ಇದ್ದಾರೆ.…
ವಿಧ: ಚರ್ಚೆಯ ವಿಷಯ
July 22, 2007
ಸ್ನೇಹಿತರೆ,
ಕಳೆದ ವಾರ ಸರ್ವರಿನ ಲೋಡ್ ಹಿಗ್ಗಾಮುಗ್ಗಿ ಹೆಚ್ಚಾದದ್ದರಿಂದ ಕಳೆದ ಕೆಲವು ಗಾಬರಿಯ ದಿನಗಳು ಸಂಪದದಲ್ಲಿ ನಾವು ಬದಲಾವಣೆಗಳನ್ನು ಮಾಡಬೇಕೆಂದುಕೊಂಡು ಹಮ್ಮಿಕೊಂಡಿದ್ದ ಕೆಲಸಕ್ಕೆ ಬ್ರೇಕ್ ಹಾಕಿದೆ. ಈ ತಿಂಗಳ ಕೊನೆಯಲ್ಲಿ ಸರ್ವರಿನ ಹಾರ್ಡ್ವೇರ್ ಕ್ಷಮತೆ ಹೆಚ್ಚಿಸುತ್ತಿದ್ದೇವೆ. ಆದರೆ ಎಲ್ಲೆಡೆಯಿಂದ ಇದನ್ನು ಉತ್ತಮಪಡಿಸಲು ನಿಮ್ಮೆಲ್ಲರ ಭಾಗವಹಿಸುವಿಕೆಯ ಅಗತ್ಯವುಂಟು.
ಮೊದಲಾಗಿ ಸಂಪದದ ಕಂಟೆಂಟ್ ಮೇಲೊಂದು ಕಣ್ಣಿಟ್ಟು ಮಾಡರೇಟ್ ಮಾಡುವಲ್ಲಿ ಆಸಕ್ತಿಯುಳ್ಳವರು ದಯವಿಟ್ಟು [:…
ವಿಧ: ಬ್ಲಾಗ್ ಬರಹ
July 22, 2007
ಮೊನ್ನೆ ಊರಿಂದ ಬಂದಿದ್ದ ಬಶ್ಯ "ಸ್ವಾಮ್ಯಾರೆ, ಏನ್ ಓದಕತ್ತೀರಿ, ಊಟ ಮಾಡ್ತಾನೂ. ಪರೀಕ್ಸೇನಾ?' ಎಂದು ಕೇಳಿದ.
ಪರೀಕ್ಷೆ ಅನ್ನೋ ಮಾತು ಕೇಳಿ ಮನಸ್ಸಿನಲ್ಲಿ ಸ್ವಲ್ಪ ಗಲಿಬಿಲಿಯಾದರೂ ಎಚ್ಚರಗೊಂಡು ಪರೀಕ್ಷೆ ಬರೆಯುವ ಸಂಪತ್ತು ಇನ್ನು ಬರೋದಿಲ್ಲವೆಂಬುದನ್ನು ಮನಸ್ಸಿನಲ್ಲಿಯೇ ಖಾತ್ರಿಪಡಿಸಿಕೊಂಡೆ - ಕಾಲೇಜು ಮುಗಿದು ಸರಿಯಾಗಿ ೩ ವರ್ಷ ಆಯ್ತಲ್ವ ಎಂದು ಕ್ಯಾಲೆಂಡರು ನೋಡುತ್ತ.
ಬಶ್ಯನಿಗೆ ನಾನವತ್ತು ಉತ್ತರವಾಗಿ "ಹ್ಯಾರಿ ಪಾಟರ್ ಪುಸ್ತಕ ಓದ್ತಿದೀನಿ ಕಣೋ" ಎಂದು ಹೇಳಿದ್ದರೆ ಹ್ಯಾರಿ ಪಾಟರ್…