ಎಲ್ಲ ಪುಟಗಳು

ಲೇಖಕರು: harish_nagarajarao
ವಿಧ: ಬ್ಲಾಗ್ ಬರಹ
July 27, 2007
ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು. ಅಗ್ರಹಾರದ ಮುಖ್ಯ ರಸ್ತೆಯಲ್ಲಿರುವ ಮೊದಲನೆಯ ಮನೆಯೇ ಶಂಕರ ಶಾಸ್ತ್ರಿಗಳದ್ದು,ಇನ್ನು ಬೀದಿಯಲ್ಲಿ ಉಳಿದಿರುವ ಇತರ ಮನೆಗಳಿಗೆ ಬೀಗ ಬಿದ್ದಿದೆ, ಬೆಳೆ ಮಳೆ ಇಲ್ಲದೆ ಕಂಗಾಲಾಗಿ " ಉದರ ನಿಮಿತ್ತಂ ಬಹುಕ್ರುತ ವೇಶಂ " ಎನ್ನುವ ಉಕ್ತಿಯಂತೆ ಬೇರೆ ಬೇರೆ ವೇಶಗಳನ್ನು ಹಾಕಿ ಪರಸ್ಥಳದಲ್ಲಿ ಹೊಟ್ಟೆ ಹೊರೆಯುತ್ತಿರುವವರು…
ಲೇಖಕರು: prapancha
ವಿಧ: ಚರ್ಚೆಯ ವಿಷಯ
July 27, 2007
ಬೆ೦ಗಳೂರು ಕಳೆದ ಒ೦ದು ದಶಕದಲ್ಲಿ ನಡೆದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗಳಿ೦ದಾಗಿ ಬೃಹದಾಕಾರವಾಗಿ ಬೆಳೆದು ನಿ೦ತಿದೆ. ಪ್ರಪ೦ಚದ ಮೂಲೆ ಮೂಲೆಗಳಿ೦ದ ವಲಸಿಗರ ದ೦ಡೇ ಬೆ೦ಗಳೂರಿಗೆ ಬ೦ದಿದೆ ಹಾಗೂ ಬರತೊಡಗಿದೆ!. ಈ ಕಾರಣಗಳಿ೦ದಾಗಿ ಬೆ೦ಗಳೂರು ಜನಸಾಗರದಿ೦ದ ತು೦ಬಿ ತುಳುಕುತ್ತಿದೆ. ಕೇವಲ ಒ೦ದು ದಶಕದ ಹಿ೦ದೆ ನಿವೃತ್ತಿದಾರರ ಸ್ವರ್ಗ, ಉದ್ಯಾನ ನಗರಿ, ಶಾ೦ತಿ ಸಮೃದ್ದಿಯ ನಗರವಾಗಿದ್ದ ನಮ್ಮ ಬೆ೦ಗಳೂರು ಇ೦ದು ಎಲ್ಲಿ ನೋಡಿದರೂ ವಾಹನ ದಟ್ಟಣೆ, ವಸತಿ ಸೌಲಬ್ಯದ ಕೊರತೆ, ಕುಡಿಯುವ ನೀರಿನ ಕೊರತೆ ಮತ್ತು…
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
July 27, 2007
ನಾನಿಂದು ಸ್ಯಾಡ್ ಸ್ಯಾಡ್, ಹಂಗೆ ಹ್ಯಾಕೆ ಅಂದ್ರಾ?--------------------------------- ಇಲ್ಲ ರಜಅದಕ್ಕೇ ನನಗೆ ಇಲ್ಲ ಮಜಕರ್ಮ ಕಾಂಡ! ಇದು ನಿಜಇದು ನಿಮಗೆ ಗೊತ್ತೇ ಇದೆ ಅದು ನಿಜ!!!ನೀವ್ ಮಾಡಿ ಮಜಾ, ಇಲ್ಲಂದ್ರೆ ಮುಗಿಯತ್ತೆ ರಜ..ಮರೀಬೇಡಿ ಮಾಡ್ಲಿಕ್ಕೆ ಮೆಸೇಜ... --------------------------------------
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
July 27, 2007
ನನ್ನ ಗೆಳೆಯನನ್ನ ತಬ್ಬಿಬಾಗಿಸಲು ಮತ್ತು ಅವನ ಪ್ರಣಯ ಪ್ರಸಂಗದ ಬಗ್ಗೆ ನನ್ನಮತ್ತೊಬ್ಬ ಗೆಳತಿ ಕೇಳಿದಾಗ ನನ್ನ ಉತ್ತರ ಹೀಗಿತ್ತು....ಬಾನುವಾರ ೧೫, ಜುಲೈ ೨೦೦೭ ಮುಂಜಾನೆ ೪ರ ಸಮಯ------------------ ಕತೆ ಓ ಅದು ಪ್ರೇಮ ಕತೆಒಂದ್ ತರಾ ಪ್ರಣಯ ಕತೆಕ್ಲ ಚ್ಚು, ಬ್ರೇಕಿಲ್ಲದ ಹುಚ್ಚು ಕತೆ!ಹುಚ್ಚು ಹುಡುಗನ ತುಂಟ ಕತೆಮಂಕು ಮಂಡೆಗಳು ಟೊಂಕ ಮುರೀವರೆಗೊ ನಲಿವ ಕತೆಅಪ್ಪ ಅಮ್ಮನ ಕೈನಲ್ಲಿ ಸಿಕ್ಕಿದರೆ ಮುಗೀತು ಕತೆ !!!ಕತೆ ಕೇಳಿದ್ರಾ ಈ ನನ್ನ ಸಣ್ಣ ಕತೆ? ನಿಮ್ಮ ಹಾಸ್ಯ ರಸವನ್ನ ಸ್ವಲ್ಪ ಹರಿಸಲಿಕ್ಕೆ…
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
July 27, 2007
ಬರಿ ಬರಿ ಎಂದರೆ ನಾನ್ ಎನನ್ನ ಬರೀಲಿ?!!ರನ್ನ ಪಂಪ ಎಲ್ಲ ಬರೆದು ಮುಗಿಸಿದ್ದಾರೆ ನಾನೇನ ಬರೆಯಲಿ,ಹೌದು ನಾನು ಬರೆಯಬಲ್ಲೆ, ನನ್ನ ನಲ್ಲೆಗೆ ಒಲವಿನ ಓಲೆಇನ್ನೂ ಕೆಟ್ಟಿಲ್ಲ ನನಗೆ ತಲೆ!ಯಾಕಂದರೆ, ಸಿಕ್ಕೇ ಇಲ್ಲ ಇನ್ನೂ ನನ್ನ ಚಲುವೆ...
ಲೇಖಕರು: anivaasi
ವಿಧ: ಬ್ಲಾಗ್ ಬರಹ
July 27, 2007
   ಕಿವಿಯಲ್ಲಿ ಐಪಾಡ್ಬೆಳೆದವನ ಪಕ್ಕದಲ್ಲೇಗಳಗಳ ಅತ್ತರೂ ಅವನುನಿಶ್ಚಿಂತ...
ಲೇಖಕರು: bhargava_nudi
ವಿಧ: ಬ್ಲಾಗ್ ಬರಹ
July 26, 2007
ನಮಸ್ಕಾರಗಳು ನೀವೆಲ್ಲ "ಮುಂಗಾರು ಮಳೆಯ" ಈ ಸಾಲುಗಳನ್ನು ಕೇಳಿರಬಹುದು 'ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ.. ಬಾಡದಿರು ಸ್ನೇಹದ ಹೂವೇ ಪ್ರೇಮದ ಬಂಧನದಲ್ಲಿ............ ..................................... ................................... ಬೇಡ ಗೆಳೆಯ ನನ್ತಿಗೆ ಹೆಸರು .............ಹಾಗೆ ಸುಮ್ಮನೇ.................... ದಶಕಗಳ ಹಿಂದೆ ಗೀತರಚನಾಕಾರ ಗುಲ್ಜಾರ್ ಅವರು ರಚಿಸಿದ ಸಾಲುಗಳನ್ನು ಕೇಳಿ..... हमने देखीहै उन अन्खोसे मेहकती ख़ुश्बू हाथ…
ಲೇಖಕರು: Aram
ವಿಧ: ಚರ್ಚೆಯ ವಿಷಯ
July 26, 2007
ಅರಸೀಕೆರೆಯ ಅರವಿಂದ PUC- PCM ಪಾಸು ಮಾಡಿ ಮೂರು ವರ್ಷದಿಂದ ಬೆಂಗಳೂರಿನಲ್ಲಿ ರೂ 3500 ಸಂಬಳದ ಕೆಲಸದಲ್ಲಿದ್ದಾನೆ. ಇಪ್ಪತ್ತೊಂದು ವಯಸ್ಸು. SSLC ಯ ತನಕ ಕನ್ನಡಮಾಧ್ಯಮ. ಇಂಗ್ಲೀಷ್ ಕಷ್ಟ ಪಟ್ಟು ಒಂದೊಂದೇ ಅಕ್ಷರ ಜೋಡಿಸಿ TALK = ಟಾಲ್ ಕ್ ಎಂದು ಓದುತ್ತಾನೆ. PUC MATHS ಪಾಸಾದರೂ ತ್ರಿಜ್ಯ, ವ್ಯಾಸ ಕೂಡಾ ಗೊತ್ತಿಲ್ಲ. ಹೋಗಲಿ ಕನ್ನಡವಾದರೂ ಚೆನ್ನಾಗಿ ಬರಬಹುದೇನೋ ಅಂದುಕೊಂಡರೆ, ( ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಯೂ ಬಾರದು) ಬರೆಯುವಾಗ ಹಾಸನಕ್ಕೆ ಆಸನವೆಂದೂ, ಆದರಕ್ಕೆ ಹಾದರವೆಂದೂ…
ಲೇಖಕರು: anmanjunath
ವಿಧ: ಬ್ಲಾಗ್ ಬರಹ
July 26, 2007
Text in Baraha IME 1.0 UNICODE : ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು - ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು : --------------------------------------------------------------------- ಅಮೆರಿಕಾ (USA) ದಲ್ಲಿ ಚೀನಾ ದೇಶದ ರಾಯಭಾರಿಯಾಗಿದ್ದ ’ಹುಶೀ’ ಅವರು ಹೇಳಿದ ಮಾತು ಇಲ್ಲಿ ನೆನಪಾಗುತ್ತಿದೆ ; "ಚೀನಾದ ಮೇಲೆ ಇಪ್ಪತ್ತು ಶತಮಾನಗಳ ಕಾಲ, ಸಾಂಸ್ಕೃತಿಕ ಪ್ರಭುತ್ವವನ್ನು ಭಾರತದೇಶವು ಸ್ಥಾಪಿಸಿತ್ತು. ಚೀನಾ…
ಲೇಖಕರು: anmanjunath
ವಿಧ: ಬ್ಲಾಗ್ ಬರಹ
July 26, 2007
Text in Baraha IME 1.0 UNICODE : ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು - ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು : --------------------------------------------------------------------- ಅಮೆರಿಕಾ (USA) ದಲ್ಲಿ ಚೀನಾ ದೇಶದ ರಾಯಭಾರಿಯಾಗಿದ್ದ ’ಹುಶೀ’ ಅವರು ಹೇಳಿದ ಮಾತು ಇಲ್ಲಿ ನೆನಪಾಗುತ್ತಿದೆ ; "ಚೀನಾದ ಮೇಲೆ ಇಪ್ಪತ್ತು ಶತಮಾನಗಳ ಕಾಲ, ಸಾಂಸ್ಕೃತಿಕ ಪ್ರಭುತ್ವವನ್ನು ಭಾರತದೇಶವು ಸ್ಥಾಪಿಸಿತ್ತು. ಚೀನಾ…