ವಿಧ: ಬ್ಲಾಗ್ ಬರಹ
July 19, 2007
ಅಚ್ಚ ಕನ್ನಡ ಪದಗಳ ಶಬ್ದಕೋಶ ಓದಿ, ಈ ಹಿಂದೆ ಬ್ಲಾಗಿಸಿದ ಉತ್ತರ ಕರ್ನಾಟಕ ಮಿನಿ ಶಬ್ದಕೋಶವನ್ನು ಬರೆಯುತ್ತಿದ್ದೇನೆ. ಇನ್ನೂ ಮುಂದ ಬೆಳಸೂ ವಿಚಾರ ಐತಿ, ಆ ಮಾತು ಬ್ಯಾರೆ.
ಅ:ಅಗದೀ, ಅಗದಿ: ತುಂಬ. ಉದಾ: ಅಂವ ಅಗದೀ ಛೊಲೊ ಇದ್ದಾನಅಡಸಳ ಬಡಸಳ: ಅವ್ಯವಸ್ಥಅಂವ: ಆತ
ಆ:ಆಕಿ: ಅವಳು
ಉ:ಉತ್ತತ್ತಿ: ಒಣ ಖರ್ಜೂರ
ಕ:ಕಾಲ್ಮಡಿ: ಮೂತ್ರವಿಸರ್ಜನೆ
ಖ:ಖಜ್ಜೂರಿ: ಖರ್ಜೂರಖರೆ: ನಿಜಖಾನೆ: ವಿಭಾಗಖೊಳಮಿಸುವುದು: ತುಂಬ urgent ಆಗುವುದುಖೋಲಿ: ಕೋಣೆ
ಗ:ಗಿರಮಿಟ್ಟು: ಏನೇನೋ ಹಾಕಿ ಗಿರಿಗಿರಿ ತಿರುಗಿಸಿ ಮಾಡಿದ…

ಕಳೆದ ತಿಂಗಳು ಅಮೆರಿಕೆಯ ಪೂರ್ವ ಕರಾವಳಿಗೆ ನೆಂಟರ ಮದುವೆಗೆಂದು ಹೋಗಬೇಕಾಗಿತ್ತು. ಹೇಗೂ ಅಲ್ಲಿಯವರೆಗೆ ಹೋಗುವೆನಲ್ಲ, ಮತ್ತೆ ಐನೂರು ಮೈಲಿ ಯಾವ ಲೆಕ್ಕ ಎಂದು, ನಯಾಗರಾ ಫಾಲ್ಸ್ ಗೂ ಹೋಗುವ ಪ್ರೋಗ್ರಾಮ್ ಹಾಕಿದ್ದಾಯಿತು. ನಯಾಗರಾ ಫಾಲ್ಸ್ ಎರಡು ದೇಶಗಳಲ್ಲಿ ಹರಡಿಕೊಂಡಿರುವ ಜೋಡಿ-ನಗರ. ನಡುವೆ ನಯಾಗರ ನದಿ. ಬರೀ ೩೦-೨೫ ಮೈಲುದ್ದದ ಈ ನದಿಯಲ್ಲಿ ಉತ್ತರ ಅಮೆರಿಕೆಯ ೭೫% ನೀರು ಹಾದು ಹೋಗುತ್ತಂತೆ. ಈರೀ ಸರೋವರದಿಂದ ಆಂಟೋರಿಯೀ ಸರೋವರದ ನಡುವೆ ಇರುವ ಈ ಸಣ್ಣ ನದಿ, ಸುಮಾರಾಗಿ ಸಪಾಟಾಗಿರುವ ಈ …
ವಿಧ: ಚರ್ಚೆಯ ವಿಷಯ
July 19, 2007
ಇತ್ತೀಚಿನ ಕೆಲವು ತಿಂಗಳುಗಳಲ್ಲಿ SLB/URA ಮತ್ತು ಬಂಜಗೆರೆ/ತುಂಬಿದಕೆರೆ ವಿಷಯ ಬಿಸಿಬಿಸಿ ಚರ್ಚೆಯಾಗುತ್ತಿರುವುದು ತುಂಬಾ ಸಂತೋಷದ ಸಂಗತಿ.
ನಿಜವಾಗಿಯೂ ನಾನು ಬ್ಲಾಗರನಾಗಲು ಕಾರಣವೇ ಮಾನ್ಯ URA ಯವರ ಹಾಗೂ ಅವರ ಮೇಲಿನ ವಾಕ್ ದಾಳಿ.
ಬ್ಲಾಗ್ ಲೋಕದಲ್ಲಿ ನಮಗೆ ಮನಸ್ಸಿಗೆ ಬಂದದ್ದನ್ನು ಬರೆದು ಪ್ರಕಟಿಸುವ ಮುಕ್ತ ಅವಕಾಶ ಮಾತ್ರವಲ್ಲ, ಇತರರ ಬ್ಲಾಗುಗಳ ಮೇಲೂ ಕಾಮೆಂಟಿಸುವ ಅವಕಾಶವಿದೆ - ಯಾವ ತರಹದ ಕತ್ತರಿ ಪ್ರಯೋಗದ ಭಯವಿಲ್ಲದೆ.
ಈ ರೀತಿ ಮುಕ್ತ ಸಂವಾದಗಳು ನಡೆಯುವುದರಿಂದ ನಮ್ಮ ತರ್ಕಶಕ್ತಿ,…
ವಿಧ: ಬ್ಲಾಗ್ ಬರಹ
July 19, 2007
ರಶೀದ್ ತಮ್ಮ ಲೇಖನದಲ್ಲಿ ಐದು ವರ್ಷಗಳ ಹಿಂದೆ ಸುಮತೀಂದ್ರ ನಾಡಿಗರ ಜೊತೆ ಸಂಭಾಷಣೆ ನಡೆಸಿದುದರ ನಿಮಿಷಗಳೆಂದು [:http://mysorepost.wordpress.com/2007/07/18/naadigara-jothe|ಹೀಗೆ ಬರೆದಿದ್ದಾರೆ]:
ರಶೀದ್: ‘ನಾಡಿಗ ಅಂತ ಹೆಸರು ಹೇಗೆ ಬಂತು’ ಅಂತ ಕೇಳಿದೆ.
ಸುಮತೀಂದ್ರ ನಾಡಿಗ್: ‘ನಾವು ಮೂಲದಲ್ಲಿ ತೆಲುಗರು ಹಾಗಾಗಿ ಈ ನಾಡಿಗರು ನಮ್ಮನ್ನು ನಾಡಿಗರು ಅಂತ ಕರೆದರು.ತೆಲುಗಿನಿಂದ ಬಂದ ಎಲ್ಲರನ್ನೂ ಕನ್ನಡಿಗರು ನಾಡಿಗರು ಎಂದು ಕರೆದರು.ಬ್ರಾಹ್ಮಣ ಸಾಬ ಶೂದ್ರ ಎಲ್ಲರಲ್ಲೂ…

July 18, 2007
ಟಿ. ಎನ್. ಸೀತಾರಾಂ ನಿರ್ದೇಶನದ ಬಹು ನಿರೀಕ್ಷಿತ ಮೀರಾ ಮಾಧವ ರಾಘವ ಚಿತ್ರದ ಹಾಡುಗಳು ಹಂಸಲೇಖರವರ ಸಾರಥ್ಯದಲ್ಲಿ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಲ್ಲವನ್ನೂ ಕನ್ನಡಿಗರೇ ಹಾಡಿರುವುದು ವಿಶೇಷ.
೧. ವಸಂತ ವಸಂತ (ರಾಜೇಶ್ ಕೃಷ್ಣನ್, ಅನುರಾಧಾ ಭಟ್ (ಎದೆ ತುಂಬಿ ಹಾಡುವೆನು ಗಾಯಕಿ!!!) ) : ಇದು ತುಂಬ ಮೆಲೋಡಿಯಸ್ ಹಾಡು. ಕಿವಿಗೆ ಬಹಳ ಇಂಪನ್ನು ಕೊಡುತ್ತದೆ. ನನ್ನ ಫೇವರಿಟ್
೨. ಒಳ್ಳೆ ಟೈಂ ಬಂತಮ್ಮ (ಹೇಮಂತ್, ಸುಪ್ರಿಯಾ ಆಚಾರ್ಯ, ಇಂದು ನಾಗರಾಜ್, ಲಕ್ಷ್ಮಿ…