ವಿಧ: Basic page
July 17, 2007
ಹಸಿರು ಇಲ್ಲವಾಗಿದೆ ಮನದಲ್ಲಿ
ಬೇಕದಕೆ ಭಾವವೆಂಬ ಪತ್ರಹರಿತ್ತು
ಅದರೊಡಗೂಡೆ ಚಿಗುರುವುದದರ ಉಸಿರು
ಮೂಡುವುದು ಸೌಖ್ಯದ ಕೊಸರು
ವಿಧ: Basic page
July 17, 2007
ಮಾನವ ಕಡಿದ ಕಾಡು
ಮಾಡಿದ ಅದನು ನಾಡು
ಬಿಟ್ಟನು ಅಲ್ಲಿ ಬೀಡು
ಕೊನೆಗುಂಟಾಯಿತು ಕ್ರೌಡು
ವಿಧ: Basic page
July 17, 2007
ಮೇಧಾವಿ ತಾನೆಂದು ಭ್ರಮಿಸಿತೆ ಮನ
ಮೆಚ್ಚಿಸ ಹೊರಟಿತೆ ಹಲವರನ್ನ
ವ್ಯರ್ಥ ಮಾಡಿತು ತನ್ನ ಸಮಯವನ್ನು
ಕಂಡುಕೊಳ್ಳಲಿಲ್ಲ ಬದುಕಿನ ಅರ್ಥವನ್ನ
ಯಾವಾಗ ಪಡೆಯುವುದು ಸಾರ್ಥಕತೆಯನ್ನ?
ವಿಧ: Basic page
July 17, 2007
ಉಂಡೆ ನಾ ಮುದ್ದೆ
ಕಂಡೆ ಗೊರಕೆಯೊದಗೂಡಿದ ನಿದ್ದೆ
ಬೆವರಿಂದ ಮೈಯೆಲ್ಲ ಒದ್ದೆ
ದಣಿವಾರಿಸಿ ನಾ ಎದ್ದೆ
ವಿಧ: ಬ್ಲಾಗ್ ಬರಹ
July 17, 2007
ರೈಲು ಹೊರಟಾಗಚಿಲಿಪಿಲಿ ನಗುವಿನ ಗೆಳತಿಯರು-ತಮ್ಮ ಊರು ಬಂದಾಗಮೌನ ತೊಟ್ಟು ಇಳಿದರೆಕರೆದೊಯ್ಯಲು ಬಂದ ಗಂಡಂದಿರ ದನಿ ಮಾತ್ರರೈಲಿನ ಶಿಳ್ಳೆಯ ಜತೆಜಗಳಕ್ಕಿಳಿಯಿತು.
ವಿಧ: ಬ್ಲಾಗ್ ಬರಹ
July 17, 2007
ಬ್ಲಾಗ್ ಎಂಬ ಬ್ಲಾಗಿಗೆ ಕನ್ನಡ ಪದ ಯಾವುದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದೆ.
ಏನು ಇರಬಹುದು.... ಕನ್ನಡ ಕಸ್ತೂರಿ ಡಾಟ್ ಕಾಮ್ ನಲ್ಲಿ ಕೂಡ ಸಿಗಲಿಲ್ಲ,ಬರಹ ಡಾಟ್ ಕಾಮ್ / ಕನ್ನಡ / ನಿಘಂಟು ಇಲ್ಲಿ ಕೂಡ ಸಿಗಲಿಲ್ಲ.ಎನು ಮಾಡೋದು ಅಂತ ಹಾಗೆ ಯೋಚ್ನೆ ಮಾಡ್ತಾ ಕುಳಿತಿರುವಾಗ ಹೊಳೆದ ಕೆಲವೇ ಅರ್ಥ ಗಳನ್ನ ನಿಮ್ಮ ಮುಂದೆ ಇಡ್ತಾ ಇದೀನಿ.
ಬ್ಲಾಗ್ ಅಂದರೆ ಜೋಳಿಗೆ , ಸರಿನಾ ಅಂತ ಯೋಚಿಸಿದೆ. ಆದ್ರೆ ನಾವು ಜೋಳಿಗೆಯನ್ನ ಇನ್ನೊಬ್ಬರ ಹತ್ತಿರ ಬೇಡೋದಕ್ಕೆ ಉಪಯೋಗಿಸುತ್ತೇವೆ , ಇದು ಹೇಗೆ ಬ್ಲಾಗಿಗೆ…
ವಿಧ: ಚರ್ಚೆಯ ವಿಷಯ
July 17, 2007
ವಿಚಿತ್ರಾನ್ನದಲ್ಲಿ ಓದಿ ಮಜಾ ಮಾಡಿ! ನಕ್ಕು ಹಗುರಾಗಿ!
ಬೋರು ಹೊಡೆವುದು ಬೇಡವೆನ್ನುತ ವಾರದಾಕೊನೆ ಬಂದ ಕೂಡಲೆ ಕಾರಿನಲ್ಲಿಯೆ ಹೋಗಿ ಬರುವೆವು ಎಲ್ಲರೊಡಗೂಡಿ ನೀರು ಧುಮುಕುವ ಜಾಗ ಇರುವುದು ಆರು ಗಂಟೆಯ ಡ್ರೈವು ದೂರದಿ ನಾರಣಪ್ಪಗೆ ನೆನಪು ಬಂದಿತು ಜೋಗದಾ ಗುಂಡಿ ||
ಕರೆದು ಎಳೆದನು ತುಂಟ ಪೌತ್ರನು ಎರಡು ಚಾಪದ ಚಿಹ್ನೆಯಿರುವೆಡೆ ಬೆರಳತೆರನಿಹ ಫ್ರೆಂಚುಫ್ರೈಗಳ ತಿನ್ನು ನೀನೆಂದ ತುರುವಿನಂಶದ ಎಣ್ಣೆಯಲ್ಲಿಯೆ ಕರಿದ ತಿಂಡಿಯ ಹೇಗೆ ತಿನ್ನಲಿ ಬರಿದೆ ಹೊಟ್ಟೆಯು ತೊಳಸಿತಾಗಲೆ ಹರಸು ಗೋವಿಂದ…
ವಿಧ: ಬ್ಲಾಗ್ ಬರಹ
July 17, 2007
ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
----------------------------------------
ಪುಟ್ಟದೊಂದು ಸರ್ಜರಿಯ ಕಾರಣಕ್ಕೆ, 'ಗೃಹಬಂಧನ'ದಲ್ಲಿರುವ ಈ ಅವಧಿಯಲ್ಲಿ
ಓಡಾಡುವಂತಿಲ್ಲ, ಅಲೆಯುವಂತಿಲ್ಲ. ಅಫ್ ಕೋರ್ಸ್, ಟೈಮ್ ಪಾಸ್ ಹೇಗಪ್ಪಾ ಎಂಬ ಸಮಸ್ಯೆ
ನನಗೆ ಮೊದಲಿನಿಂದಲೂ ಇಲ್ಲ. ನಾನು ಓದಲೇಬೇಕಾಗಿರುವ ಪುಸ್ತಕಗಳು, ಕೇಳಲೇಬೇಕಾಗಿರುವ
ಸಂಗೀತ, ನೋಡಲೇಬೇಕಾಗಿರುವ ಕ್ಲಾಸಿಕ್ ಸಿನೆಮಾಗಳು ಧಂಡಿಯಾಗಿರುವಾಗ, ಉಳಿದಿರುವ
ಜೀವನಪರ್ವವೇ ಸಾಲದೇನೋ ಎನ್ನುವಾಗ, ಎಷ್ಟು ಸಮಯವಿದ್ದರೂ ಸಾಲದು. ಒಂದಿಷ್ಟು…
ವಿಧ: ಬ್ಲಾಗ್ ಬರಹ
July 17, 2007
ಆರೋಗ್ಯ ಬೇಕೆ ? ಔಷಧಿ ಕಹಿಯಾಗಿದೆ !
ಭೈರಪ್ಪನವರ ಆವರಣ ಸಾಕಷ್ಟು ಬಿಸಿ ಎಬ್ಬಿಸಿದೆ, ಸೆಕ್ಯುಲರಿಸ್ಟರು (ಹಿಂದೂ ಧರ್ಮದಲ್ಲಿದ್ದುಕೊಂಡು ಈ ಧರ್ಮ ಕೊಡಮಾಡಿರುವ ಎಲ್ಲಾ ಸ್ವಾತಂತ್ರವನ್ನೂ ಆನಂದಿಸುತ್ತಾ ಮುಸಲ್ಮಾನರ ಬೀಸು ಕತ್ತಿಗೆ ಸಿಗದಂತೆ ಮುನ್ನೆಚ್ಚರಿಕೆವಹಿಸಿರುವ ಹೇಡಿ, ದೇಶದ್ರೋಹಿ, ನಯವಂಚಕರ ಗುಂಪು) ಮುಸಲ್ಮಾನರಾದರೋ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಕಥೆಯ ನೆವದಲ್ಲಿ ದುಂಡಾವರ್ತಿ ತನಕ್ಕಿಳಿದವರು ಆವರಣದ ವಿರುದ್ಧ ಏನೂ ಪ್ರತಿಕ್ರಯಿಸದೆ ಕಾಲುಚಾಚಿಕೊಂಡು…
ವಿಧ: ಬ್ಲಾಗ್ ಬರಹ
July 17, 2007
ಎರಡು ಘಟನೆಗಳು.
ಘಟನೆ ಒಂದು
------------
ಪಶ್ಚಿಮ ಬಂಗಾಳದ ೨೪-ಪರಗಣ ಜಿಲ್ಲೆಯ ಒಂದು ಹಳ್ಳಿ. ಅಲ್ಲಿನ ಶಾಲಾ ಬಾಲಕ ಸಾಮ್ರಾಟ್ ಮಂಡಲ್. ಆತ ಒಂದು ದಿನ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಕೆಲವರು ಅವನನ್ನು ಅಡ್ಡಗಟ್ಟಿ ಸೀಮೆ ಎಣ್ಣೆ ಸುರಿದು ಬೆಂಕಿ ಕೊಟ್ಟರು. ಆತ ಕಷ್ಟಪಟ್ಟು ಹೇಗೋ ತಪ್ಪಿಸಿಕೊಂಡು ಬೆಂಕಿ ಆರಿಸಿಕೊಂಡ. ಆತನ ಚಿಕ್ಕಪ್ಪ ಅದೇ ದಾರಿಯಲ್ಲಿ ಬರುತ್ತಿದ್ದವರು ಅವನನ್ನು ನೋಡಿ ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರಿಂದ ಆತ ಬದುಕುಳಿದ. ಗಾಯಗಳಿಂದ ಸುಧಾರಿಸಿಕೊಳ್ಳಲು ಇನ್ನೂ ಆರು ತಿಂಗಳು…