ವಿಧ: Basic page
June 06, 2007
ಹೇಳೊ ಹುಡುಗಾ-ಒಣಗನಸಿನ ಬಣವೆಯಲ್ಲಿಹುಡುಕುವೆಯಾ ಕಳೆದ ಹಸಿರು?
ಇಲ್ಲಿ ಉತ್ತರಕ್ಕೆ ತಿರುಗಿಕಾದ ಸೂಜಿಗಲ್ಲು ಮನಸು!
ವಿಧ: ಬ್ಲಾಗ್ ಬರಹ
June 06, 2007
ನನಗನಿಸ್ತದ ಬಹುಶ: ಅನಂತಮೂರ್ತಿಗಳು ಸೈತ ಈ ಥರದ ವಿಕೃತಿಯನ್ನು ವಿರೋಧಿಸುತ್ತಾರ ಅಂತ!
ಅನಂತಮೂರ್ತಿ ಮತ್ತು ಭೈರಪ್ಪ ವಿವಾದ ಇನ್ನೂ ಪತ್ರಿಕೆಗಳ ವಾಚಕರ ವಾಣಿಯಲ್ಲಿ ತಣ್ಣಗಾಗದೆ ಸಣ್ಣಗ ನಡೆಯೂ ಮುಂದೆ almost ಎಲ್ಲಾ ಕನ್ನಡ tabloid ಗಳು ಇದರ ಬಗ್ಗೆ ಈ ಸಲ ಬರ್ದಾರ. ಏನಪಾ ಅಂದ್ರ ಒಬ್ಬೊಬ್ರು ಒಂದೊಂದ ಥರಾ ಬರ್ದಾರ, ಅದೂ cover page ಸ್ಟೋರಿ ಆಗಿ. ಆದ್ರ ಅದರೊಳಿಗಿನ ಕೆಲವು ನೋಡಿದ್ರ ಯಾಕೋ ಕೆಲವರಿಗೆ ಭೈರಪ್ಪನವರ ಹೆಸರ ಕೇಳಿದ್ರ ಆಗಿ ಬರೂದಿಲ್ಲ ಇನ್ನ ಅವರ ಕೃತಿಗಳ ಬಗ್ಗೆ ಮಾತಡೂದಂತೂ ದೂರದ…

ತಾನು ತಂಗಳು ತಿಂದುಬಿಸಿ ಅನ್ನ ತಿನ್ನಿಸಿದಾಕಿ,ಆಕಿ ನನ್ನಾಕಿ;
ತನ್ನ ಬದುಕ ನಮಗಾಗಿ ಮೀಸಲಿಟ್ಟುಪ್ರೀತಿಯ ಧಾರೆಯೆರೆದಾಕಿಆಕಿ ನನ್ನಾಕಿ;
ತನಗೆ ಚಳಿಯಾದರೆನನಗೆ ಚಾದರ ಹೊದಿಸಿದಾಕಿಆಕಿ ನನ್ನಾಕಿ;
ಸಕಲ ವಿಕೋಪಗಳಧರೆಯ ಹಾಗೆಸಹಿಸಿಕೊಂಡಾಕಿಕ್ಷಮೆಯಾ ಧರಿತ್ರಿಆಕಿ ನನ್ನಾಕಿ;
ಕೈಯ ಹಿಡಿದುಅಕ್ಷರ ತಿದ್ದಿತಲೆಯಲಿ ಬುದ್ಧಿ ಮೂಡಿಸಿದಾಕಿಆಕಿ ನನ್ನಾಕಿ;
ನಿಸ್ವಾರ್ಥ ಒಲುಮೆಯಜಗತ್ತಿಗೇ ತೋರಿಸಿದಾಕಿಆಕಿ ನನ್ನಾಕಿನನ್ನ ಹಡೆದಾಕಿ;
---ಅಮರ್
ವಿಧ: ಬ್ಲಾಗ್ ಬರಹ
June 06, 2007
ಈ-ಮೇಲ್ ನಲ್ಲಿ ಬಂದದ್ದು. :) ಯಾವ ಪೇಪರಿನವರದೋ ತಿಳಿಯದು. ಬಲ ಮೂಲೆಯಲ್ಲಿರುವ + ಗುರುತನ್ನು ಬಳಸಿ ದೊಡ್ಡದು ಮಾಡಿ ಓದಬಹುದು.
ವಿಧ: ಬ್ಲಾಗ್ ಬರಹ
June 06, 2007
ನೆನಪ ಮಳೆಯಲಿಮಿಂದಿದ್ದೆ ನಾನೂ ಅಂದು;ಹಾಗೆ ಮುಂದೆ ಸಾಗುತಲಿನೆನಪ ನೆನೆಗುದಿಗೆ ಬಿದ್ದಾಗಅರಿವಾಯ್ತು,ನಾನು ನೆನೆದದ್ದುಗಗನದಿಂದಿಳಿದ ಮಳೆಯಿಂದಲ್ಲ;ಅಲ್ಲೆ ಮರದಲ್ಲೆ ಅವಿತಿದ್ದಹನಿಗಳಿಂದ!ನೆನಪೊಂದು ನೆಪನೆನೆಯಲು,ನೆನಪೊಂದು ನೆಪಸಮಯ ಕಳೆಯಲು! ---ಅಮರ್
ವಿಧ: ಬ್ಲಾಗ್ ಬರಹ
June 06, 2007
ಕಳೆದ ವಾರದ ಕೊನೆಯಲ್ಲಿ 'ಅಂಕಿತ'ಕ್ಕೆ ಹೋಗಿ ನಾಲ್ಕು ಹೊತ್ತಗೆಗಳನ್ನು ಕೊಂಡೆ
ಈಗಾಗಲೆ ಸಂಪದದಲ್ಲಿ ಬಹಳ ಸಾರಿ ಮಾತಿಗೆ ಬಂದಿರುವ ಡಿ.ಎನ್.ಶಂಕರಬಟ್ಟರ
೧) ಕನ್ನಡ ಬರಹ ಸರಿಪಡಿಸೋಣ
೨) ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ
೩) ಯಶವಂತ ಚಿತ್ತಾಲರ 'ಶಿಕಾರಿ'
೪) ಬಸವಣ್ಣನ ವಚನಗಳು - ಒಂದು ಮುಕಾಮುಕಿ
೧) ನ್ನು ಓದಲು ಸುರು ಮಾಡಿದೆ...ಎಡಬಿಡದೆ ಓದಿ ಈಗಾಗಲೇ ೮೦% ಮುಗಿಸಿದ್ದೇನೆ. ಕೈ ಮುಗಿಬೇಕು ಶಂಕರಬಟ್ಟರಿಗೆ ಅವರು ವಿಶ್ಯವನ್ನು ಹೇಳಿರುವ ಬಗೆಗೆ. ಎಲ್ಲ ಕನ್ನಡಿಗರೂ ಓದಲೇ ಬೇಕಾದ ಬರವಣಿಗೆ…