ಎಲ್ಲ ಪುಟಗಳು

ಲೇಖಕರು: bhcsb
ವಿಧ: ಕಾರ್ಯಕ್ರಮ
June 04, 2007
ಮಿತ್ರರೆ, ಜೂನ್ ೫, ವಿಶ್ವ ಪರಿಸರ ದಿನಾಚರಣೆ. ಇದರ ಅಂಗವಾಗಿ, ಭಾರತೀಯ ಸಮಾಜ ಸೇವಾ ಟ್ರಸ್ಟ್ (ರಿ), ಬೆಂಗಳೂರು ಇವರು ಕೆಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮಗಳ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: http://www.unep.org/wed/2007/english/Around_the_World/AsiaPacific.asp ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ.M S ShivakumarProgramme DirectorBharatiya Samaja Seva Trust ®No. 36/1, 1st Cross Nanjamba Agrahara5th Main…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 04, 2007
ನಾಳೆ ವಿಶ್ವ ಪರಿಸರ ದಿನ. ಪರಿಸರದ ಬಗ್ಗೆ ನೈಜ ಕಾಳಜಿ ನಿಮಗಿದ್ದರೆ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳನ್ನು ಬಳಸದೆ, ಚೀಲ ತೆಗೆದುಕೊಂಡು ಅಂಗಡಿಗೆ ಹೋಗಬಹುದಲ್ಲಾ? ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ನೀವು ಮಾಡಬೇಕಿರುವುದು- ಈ ಪುಟದಲ್ಲಿ ಇದೆ: http://www.sudhaezine.com/pdf/2007/06/07/20070607a_020101002.jpg
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 04, 2007
ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಹೊಸ ಕವನ ಚೆನ್ನಾಗಿದೆ. ವಿಕದ ನಿನ್ನೆ ಸಂಚಿಕೆಯಲ್ಲಿ ಬಂದದ್ದು ಓದಿಲ್ಲವಾದರೆ ಕೆಳಗೆ ಕ್ಲಿಕ್ಕಿಸಿ: http://vijaykarnatakaepaper.com/pdf/2007/06/03/20070603a_008101003.jpg
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 04, 2007
ತ್ಯಾಜ್ಯ ವಿಲೇವಾರಿ ಆಧುನಿಕ ಜಗತ್ತಿನ ತಲೆತಿನ್ನುವ ಸಮಸ್ಯೆ. ಕಂಪ್ಯೂಟರ್ ಬಳಕೆ ಅದನ್ನು ಇನ್ನಂತೂ ಗಂಭೀರವಾಗಿಸಿದೆ. ಅದರ ಬಗ್ಗೆ ಸುಧೀಂದ್ರ ಹಾಲ್ದೊಡ್ಡೇರಿ ಅವರ ಲೇಖನ-ವಿಜಯಕರ್ನಾಟಕದ ನೆಟ್‍ನೋಟದಿಂದ: http://vijaykarnatakaepaper.com/pdf/2007/06/04/20070604a_008101002.jpg
ಲೇಖಕರು: prapancha
ವಿಧ: ಬ್ಲಾಗ್ ಬರಹ
June 04, 2007
ನಮ್ಮ ದೇಶದಲ್ಲಿ ಸ್ವಾತ೦ತ್ರ್ಯಾನ೦ತರ ಬಡವರ ಪರ ಹೋರಾಡುವವರು ಮತ್ತು ಅವರ ಪರ ವಿವಿದ ರೀತಿಯ ಹೋರಾಟಗಳಿಗೇನೂ ಕೊರತೆಯಿಲ್ಲ. ಆದರೂ ಇ೦ದು ನಮ್ಮ ದೇಶದಲ್ಲಿ ಬಡವರೇ ತು೦ಬಿಕೊ೦ಡಿರಲು ಕಾರಣವೇನು?.ಇದಕ್ಕೆ ಉತ್ತರ ಬಹಳ ಸುಲಬವಾಗಿ ಸಿಗುತ್ತದೆ, ಆದರೂ ಅವುಗಳನ್ನ ಇಲ್ಲಿ ಪಟ್ಟಿ ಮಾಡುವುದು ಕಷ್ಟ ಯಾಕೆ೦ದರೆ ಅದು ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋಗುತ್ತದೆ!.ಈ ಬಡವರ ಪರ ಹೋರಾಟ ಮಾಡುವರರ ಪ೦ಕ್ತಿಯಲ್ಲಿ ಮೊದಲು ಕಾಣ ಸಿಗುವವರು ನಮ್ಮ ಡೊ೦ಗಿ ರಾಜಕಾರಣಿಗಳು, ನ೦ತರ ಅವರ ಇ೦ಬಾಲಕರುಗಳು. ಇವರುಗಳಿ೦ದ ಬಡತನ…
ಲೇಖಕರು: anivaasi
ವಿಧ: Basic page
June 04, 2007
ಪ್ರೇಮದಮಲಿಳಿದ ಮೇಲೆನನ್ನಬೆಚ್ಚನೆಯ ಸೆರಗಂಚುಬರಿ  ಜರತಾರಿ ಮತ್ತುಮೆಲ್ಲುವ ಎಲೆಯಡಿಕೆ ಗಂಟುತುದಿಯಲ್ಲಿ
ಲೇಖಕರು: keshavamurali
ವಿಧ: ಚರ್ಚೆಯ ವಿಷಯ
June 04, 2007
ಮಿಂಚಂಚೆ : e-mail ("ಅಡಿಕೆ ಪತ್ರಿಕೆ"ಯಿಂದ) ಸಜೀವ ಪ್ರಕ್ಷೇಪಣ : live telecast (thatskannada ಜೀವಿ ಕಾಲಂ ನಿಂದ) ನಿಮ್ಮ ಅಭಿಪ್ರಾಯ ತಿಳಿಸಿ.  ಧನ್ಯವಾದ, ಕೇಶವ ಮುರಳಿ
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 04, 2007
ಮುಂದಿನ ಸಾಹಿತ್ಯ ಸಮ್ಮೇಳನ ಉಡುಪಿಯಲ್ಲಿ. ಸಮ್ಮೇಳನದ ಅಧ್ಯಕ್ಷರು ಯಾರಾಗಬೇಕು? ಮಹಿಳೆಯೋರ್ವರಿಗೆ ಅಧ್ಯಕ್ಷತೆ ಸಲ್ಲಬೇಕೇ? ಉಡುಪಿಯವರಾಗಬೇಕೇ? ಹಾಗೆ ಈ ಸುದ್ದಿ ಓದಿ: http://68.178.224.54/udayavani/showstory.asp?news=0&contentid=421779&lang=2
ಲೇಖಕರು: ASHOKKUMAR
ವಿಧ: Basic page
June 03, 2007
 ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಇರುವೆಗಳನ್ನು ಅಧ್ಯಯನ ಮಾಡಿದ ಬ್ರಿಸ್ಟೊಲ್ ವಿಶ್ವವಿದ್ಯಾಲಯದ ಸಂಶೋಧಕರು ಅವುಗಳ ವಿಶಿಷ್ಟ ನಡವಳಿಕೆಯನ್ನು ಗಮನಿಸಿದ್ದಾರೆ. ಇರುವೆಗಳು ಗುಂಪಿನಲ್ಲಿ ಸಾಗುವಾಗ, ದಾರಿಯು ಹೊಂಡಗಳಿಂದ ಕೂಡಿದ್ದಾಗ, ಅವುಗಳ ಯಾತ್ರೆಯ ವೇಗ ಕುಸಿಯುವುದು ಸಹಜ ತಾನೇ? ಆಗ ಕೆಲಸಗಾರ ಇರುವೆಗಳು ಅಮೋಘ ಎನ್ನಬಹುದಾದ ನಡವಳಿಕೆ ಪ್ರದರ್ಶಿಸುತ್ತವೆ. ಅವುಗಳು ಈ ಹೊಂಡಗಳಿಗೆ ಇಳಿದು, ಅವನ್ನು ಮುಚ್ಚುವಂತೆ ತಮ್ಮ ಶರೀರವನ್ನು ಮುದ್ದೆ ಮಾಡಿ ಹೊಂಡವನ್ನು ಮುಚ್ಚಿ ಬಿಡುತ್ತವೆ. ಇದರಿಂದ ಅವುಗಳ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 03, 2007
ಭಾಷೆಯ ಬಳಕೆಯಲ್ಲಿ ಎಚ್ಚರ ವಹಿಸದಿದ್ದರೆ ನಾವು ಬರೆದದ್ದು ಅಪಾರ್ಥ ಹೊಮ್ಮಿಸಬಹುದು, ನಗುವಿಗೂ ಕಾರಣವಾಗಬಹುದು. ಶ್ರೀವತ್ಸ ಜೋಷಿಯವರು ಸೋದಾರಣವಾಗಿ ಬರೆದಿದ್ದಾರೆ. http://vijaykarnatakaepaper.com/svww_zoomart.php?Artname=20070603a_008101004&ileft=290&itop=463&zoomRatio=130&AN=20070603a_008101004