ವಿಧ: Basic page
June 02, 2007
ನಿದ್ದೆ ಮಾಡುವ ಬಗ್ಗೆ ನೀವ್ಯಾರು ತಲೆ ಕೆಡೆಸಿ ಕೊ೦ಡಿರಲ್ಲಾ . ಕಣ್ಣು ಮುಚ್ಹಿದರೆ ನಿದ್ದೆ ಬರುವ ಅದೆಷ್ಟೋ ಪುಣ್ಯಾತ್ಮರಿದ್ದಾರೆ.
ಕೆಲವರಿಗೆ ನಿದ್ದೆ ಮಾತ್ರೆಯಿದ್ದರೆ ನಿದ್ದೆ ಬರುವುದ೦ತೆ . ಆಧುನಿಕ ಸಮಾಜದಲ್ಲಿ ನಿದ್ದೆ ಬಿಟ್ಟೂ ರಾತ್ರಿಯೆಲ್ಲಾ ಕೆಲಸ ಮಾಡೂವ
ಕರ್ತವ್ಯವು ಜೀವದ ನಿದ್ದೆ ಮಾಡುವ ಕರ್ತವ್ಯವನ್ನು ಮರೆಸುವ೦ತಿರುತ್ತದೆ.
Sleep Disorders ಬಗ್ಗೆ ಇಲ್ಲಿ ಒ೦ದು ಸೈಟ್ ಇದೆ :
http://en.wikipedia.org/wiki/Sleep_disorder
http://www.aasmnet.org/
ಈ ಅಮೇರಿಕಾದ೦ತಹ…
ವಿಧ: Basic page
June 02, 2007
ನಾ ನಿನ್ನ ಪ್ರೀತಿಸುತ್ತೇನೆ
ನಿನ್ನ ನಯನಗಳಲ್ಲಿ ನನ್ನ ನೊಟವನ್ನು
ಸೇರಿಸಿರಲಿಲ್ಲ(ಸೇರಿಸಲಲ್ಲ)
ಮಾತಿನ ನಡುವೆ ಮಿಂಚಿನ ಸಂಚನು
ಮಾಡಿರಲಿಲ್ಲ(ಮಾಡಲೂ ಅಲ್ಲ)
ನಾ ನಿನ್ನ ಪ್ರೀತಿಸುತಿದ್ದುದು
ನಿನ್ನ ಮೃದು ಮೈಯನು ಸ್ಪರ್ಶಿಸಲೂ ಅಲ್ಲ(ಸ್ಪರ್ಶಿಸಿರಲಿಲ್ಲ)
ಸೇಬು ಗಲ್ಲವ ಚುಂಬಿಸಲೂ ಅಲ್ಲ(ಚುಂಬಿಸಿರಲಿಲ್ಲ)
ನನ್ನ ಬಿರುಕು ಎದೆಯ ಮೇಲೆ ನಿನ್ನ ಸೀರೆಯ
ಹೊದಿಸಿರಲಿಲ್ಲ ತೆರೆಯಲ್ಲೇ ನಿನ್ನಲಿನ
ಮುತ್ತು ಕಳವು ಮಾಡಲೂ ಅಲ್ಲ(ಮಾಡಿರಲೂ ಇಲ್ಲ)
ನಾ ನಿನ್ನ ಪ್ರೀತಿಸುತ್ತಿದ್ದೆ
ನಿನ್ನಿಂದ ಅಗಾದವಾದದ್ದೇನು ಪಡೆಯ…
ವಿಧ: ಚರ್ಚೆಯ ವಿಷಯ
June 02, 2007
ರಾಷ್ಟ್ರಪತಿ ಭಾಗವಹಿಸಿದ ಸಮಾರಂಭಗಳಲ್ಲಿ ರಾಷ್ಟ್ರಗಿತೆ ನುಡಿಸುವುದು ಕಡ್ಡಾಯ. ವಾದ್ಯಸಂಗೀತದಲ್ಲಿ ನುಡಿಸಿದರೂ ಸರಿ. ಇನ್ಫೋಸಿಸ್ ಕಂಪೆನಿಯ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಿದಾಗ ಈ ಪ್ರೊಟೋಕಾಲ್(ಸನ್ನದು)ನ್ನು ಪಾಲಿಸಿಯೂ, ತಮ್ಮ ಮಾತಿನಲ್ಲಿ ದುಡುಕಿ, ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಬೇಕಾಗಿ ಬಂದಿರುವ ಉದ್ಯಮಿ ನಾರಾಯಣಮೂರ್ತಿಯವರ ದೌರ್ಭಾಗ್ಯದ ಬಗ್ಗೆ,ಇದರಲ್ಲಿ ಅವರ ಪಾಲು ಎಷ್ಟು ಎಂದು ವಿಶ್ಲೇಷಿಸುವ ಪ್ರತಾಪಸಿಂಹರ ಲೇಖನ ಅಂಕಣ ಬರಹವಾಗಿ ವಿಕದಲ್ಲಿ ಬಂದಿದೆ.
ಓದಿ ಚಿಂತಿಸಿ, ನಿಮ್ಮ…
ವಿಧ: ಚರ್ಚೆಯ ವಿಷಯ
June 02, 2007
ಜೀವ ತೆಗೆಯುವ ಮೂಲಕ ಜೀವಿಸುವುದು ಅದೆಷ್ಟು ಕಷ್ಟದ ಕೆಲಸ. ದಿನವೊಂದಕ್ಕೆ ಒಂದಿನ್ನೂರು ಪ್ರಾಣಿಗಳನ್ನು ಕೊಂದು ತನ್ನ ಜೀವನ ಸಾಗಿಸುವ ಕಸಾಯಿಖಾನೆಯ ಕಾರ್ಮಿಕನ ಬದುಕು ಹೇಗಿರುತ್ತದೆ ಎನ್ನುವತ್ತ ಕ್ಷಕಿರಣ ಬೀರುವ ಲೇಖನ "ವಿಜಯಕರ್ನಾಟಕ"ದ ಇಂದಿನ ಸಂಚಿಕೆಯಲ್ಲಿದೆ. ಓದಿ ನಿಮ್ಮ ಅನಿಸಿಕೆ ದಾಖಲಿಸುವಿರಿ ತಾನೇ?
ವಿಧ: ಬ್ಲಾಗ್ ಬರಹ
June 02, 2007
ಈ ಮೂರು ದೇವಾಲಯಗಳನ್ನು ಒಟ್ಟಿಗೆ ಹೇಳಿದ ಕಾರಣವೇನು ಎನ್ನುವಿರಾ? ಕಾಂಚಿಯ ಪಲ್ಲವರು, ಪಟ್ಟದಕಲ್ಲಿನ ಚಾಲುಕ್ಯರು, ಮತ್ತು ಎಲ್ಲೋರದ ರಾಷ್ಟ್ರಕೂಟರು ಪರಸ್ಪರ ಬದ್ಧವೈರಿಗಳಲ್ಲವೇ? ಹಾಗಾದರೆ ಈ ಮೂವರ ನಡುವಿನ ತಂತು ಏನು?
ಇಲ್ಲೇ ಇರುವುದು ಸ್ವಾರಸ್ಯ. ಬ್ರಿಟಿಶರು ಬರುವವರೆಗೆ ಭಾರತದಲ್ಲಿ ಒಂದುದೇಶವೆಂಬ ಭಾವನೆಯೇ ಇರಲಿಲ್ಲ ಎನ್ನುವವರಿದ್ದಾರೆ. ಆರ್ಯ-ದ್ರಾವಿಡ ಎಂಬ ವಿಂಗಡಣೆ ಮಾಡಿ, ಅಲ್ಲಿಗೂ ಇಲ್ಲಿಗೂ ಕೊಟ್ಟುಕೊಳ್ಳುವುದಿರಲಿಲ್ಲ, ಇದ್ದರೂ, ಅದು ಬೇಡ ಎನ್ನುವವರಿದ್ದಾರೆ. ನಿಜಸ್ಥಿತಿ ಏನೆಂದರೆ…

June 01, 2007
· ಪುಷ್ಪಕ್ ವಾಹನಸೇವೆ ಪ್ರಾರಂಭಗೊಂಡಾಗ ಅದರಲ್ಲಿ ನಿಲ್ಲುವ ಪ್ರಯಾಣಕ್ಕೆ ಆಸ್ಪದವಿಲ್ಲ, ಸಂಸ್ಥೆಯ ಸಿಬ್ಬಂದಿಗೆ ಪ್ರವೇಶವಿಲ್ಲ, ಸೀಮಿತ ನಿಲುಗಡೆ, ವೇಗಕ್ಕೆ ಆದ್ಯತೆ ಎಂಬುದಾಗಿತ್ತು. ದುಬಾರಿ ರಿಕ್ಷಾಗಳಿಗಿಂತ ಪುಷ್ಪಕ್ಗಳು ವೇಗ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜನರ ಮೆಚ್ಚುಗೆ ಗಳಿಸಿದವು. ಆದರೆ ಆಸೆಬುರುಕ ಬಿಎಂಟಿಸಿ ಉದ್ದೇಶಪೂರ್ವಕವಾಗಿ ಸಾಮಾನ್ಯ ಬಸ್ಗಳನ್ನು ತಡೆಹಿಡಿದು ಒಂದರ ಹಿಂದೆ ಒಂದರಂತೆ ಪುಷ್ಪಕ್ಗಳನ್ನೇ ಓಡಿಸತೊಡಗಿತು. ಅವು ತುಂಬಿ ತುಳುಕಿ ವೇಗಕ್ಕೆ ತಡೆ ಉಂಟಾದರೂ ಜನ…
ವಿಧ: Basic page
June 01, 2007
ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಎಂಬ ನೀಳ್ಗತೆ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿನ ಕುಗ್ರಾಮವೊಂದರ ವನಿತೆಯರ ಚಿತ್ರಣವನ್ನು ತೆರೆದಿಡುತ್ತದೆ.
ಕಥೆಯ ಪ್ರಾರಂಭವೇ ಹೆಂಗಸರ ನೆಪದಿಂದ ಕಿರಗೂರು ಪ್ರಸಿದ್ದವಾಗಿರುವುದನ್ನು ಹೇಳುತ್ತದೆ. ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು (ಪುಟ ೨) ಎಂಬುದು ಕಥೆಯ ಉದ್ದಕ್ಕೂ ಸ್ಥಿರವಾಗುತ್ತಾ ಹೋಗುವುದೇ ಇದರ ವೈಶಿಷ್ಟ್ಯ.
ಮೂರು ದಿನಗಳು ಸತತವಾಗಿ ಬೀಸಿದ ಗಾಳಿ ಕಥೆಯ ಹಂದರಕ್ಕೆ ಮುಖ್ಯ ನೆಲೆ ಒದಗಿಸಿದ್ದರೂ ನಂತರದ ಸಾಮಾಜಿಕ…