ವಿಧ: Basic page
May 31, 2007
`ಥಟ್ ಅಂತ ಹೇಳಿ` ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕ್ವಿಜ್ ಕಾರ್ಯಕ್ರಮ. ಇದರ ೭೫೦ ನೆಯ ಕಂತು ಇದೇ ಸೋಮವಾರ, ಜೂನ್ ೪ ರ ರಾತ್ರಿ ೯.೩೦ ನಿಮಿಷಗಳಿಗೆ ಪ್ರಸಾರವಾಗುತ್ತಿದೆ. ಮರುಪ್ರಸಾರ ಮರುದಿನ, ಅಂದರೆ ೫.೦೬.೦೭ ರ ಬೆಳಿಗ್ಗೆ ೧೧.೦೦ ಕ್ಕೆ ನಡೆಯಲಿದೆ.
ನಮ್ಮ ನಡುವೆ ಇರುವ ಸಭ್ಯ ಸಾಹಿತಿಗಳಲ್ಲಿ ನಿಸಾರರು ಅಗ್ರಗಣ್ಯರು. ೭೧ ಹರಯದ ನಿಸಾರರು ಊರು ದೇವನಹಳ್ಳಿ. ಓದಿದ್ದು ಭೂಗರ್ಭಶಾಸ್ತ್ರ. ಅಧ್ಯಾಪನದ ಎಲ್ಲ ಮಜಲುಗಳನ್ನು ಏರಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ನಿಸಾರರನ್ನು…
ವಿಧ: Basic page
May 31, 2007
ಹಳೆ ಮರದಲ್ಲಿ ...! ಕಸಿ ಮಾಡಿ ನೋಡುವ..!
ಇದು ನಿವೇನಾದರು ಕೃಷಿ ಕ್ಷೇತ್ರದಲ್ಲಿ ಕೆಲ್ಸ ಮಾಡ್ತಿದೀರಿ, ಅಂತ ತಿಳಿದ್ ಕೂಡ್ಲೆ ಶ್ರೀ ಶ್ಯಾಮಸುಂದರ ಭಟ್ಟರು, ತಕ್ಷಣ ಕೇಳುವ ಮೊದಲ ಪ್ರಶ್ನೆ !
ಈ ಜೂನ್ ೭, ೨೦೦೭ ರ 'ತುಷಾರ' ಸಂಚಿಕೆಯಲ್ಲಿ, ಕೃಷಿಗಾಗಿಯೇ ಮೀಸಲಾದ, ನೀವು ತಪ್ಪದೆ ಓದಲೇ ಬೇಕಾದ ಲೇಖನವಿದು :
"ಕಸಿ ಕೌಶಲದ ಕರಾಮತ್ತು," ಎಂಬ ಶಿರೊನಾಮದ ಲೇಖನ ವನ್ನು ಬರೆದಿದ್ದಾರೆ, ಶ್ರೀ ಪಂ. ರಾಮಕೃಷ್ಣ ಶಾಸ್ತ್ರಿಗಳು. ಪುಟ ೪೬.
ಇದು ಅತ್ಯಂತ ಉಪಯುಕ್ತವಾದ ಮಾಹಿತಿಗಳಿಂದ ಕೂಡಿದ್ದು,…
ವಿಧ: ಚರ್ಚೆಯ ವಿಷಯ
May 31, 2007
ಅನಂತಮೂರ್ತಿಯವರ "ಋಜುವಾತು" ಐನೂರು ಪ್ರತಿ ಕೂಡಾ ಖರ್ಚಾಗಿಲ್ಲ. ಭೈರಪ್ಪನವರ "ಆವರಣ" ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಪ್ರತಿ ಖರ್ಚಾಗಿದೆ. ಅನಂತಮೂರ್ತಿ ಭೈರಪ್ಪನವರಲ್ಲಿ ಯಾರು ದೊಡ್ದವರು ಎನ್ನುವ ದಾಟಿಯ ಚರ್ಚೆಗೆ ವಿದಾಯ ಹೇಳೋಣ. ಮೌಲಿಕ ವಿಚಾರ ವಿನಿಮಯ ನಡೆಯಬೇಕು ಎನ್ನುವ "ನೂರೆಂಟು ಮಾತು" ಅಂಕಣ ಬರಹ ಇಲ್ಲಿದೆ. ಓದಿ:
http://vijaykarnatakaepaper.com/svww_zoomart.php?Artname=20070531a_006101002&ileft=368&itop=31&zoomRatio=130&AN=…
ವಿಧ: ಬ್ಲಾಗ್ ಬರಹ
May 31, 2007
ಕಳೆದ ವಾರಾಂತ್ಯ ದಲ್ಲಿ ಕಾರ್ಡಿಫ್ ನಲ್ಲಿ ತೆಗೆದದ್ದು.
ವಂದನೆಗಳು,
ವಸಂತ್ ಕಜೆ
ವಿಧ: ಬ್ಲಾಗ್ ಬರಹ
May 31, 2007
೪ ಹಂತಗಳು
ಮನುಜ ೪ ಹಂತಗಳಲ್ಲಿ ಬೆಳಿತಾನಂತೆ.
೧. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿಲ್ಲ.೨. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿದೆ೩. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿಲ್ಲ,೪. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿದೆ...
ಬೆಳದಿಂಗಳ ಬಾಲೆ ಚಿತ್ರದಲ್ಲಿ ರೇವಂತ್ ಅಭಿಲಾಷ ಗೆ ಹೇಳುವ ಮಾತಿದು, ಜೇಮ್ಸ ಅನ್ನು ಉದ್ದೇಶಿಸಿ....
ಉಪೇಂದ್ರ ತಮ್ಮ ಎಲ್ಲಾ some- ದರ್ಶನದಲ್ಲಿ ಹೇಳ್ತ ಇರ್ತಾರೆ
ನಿಂ ಅಭಿಪ್ರಾಯ ಏನು ? ಈ ೪ ಹಂತಗಳ ಬಗ್ಗೆ ?!?
ವಿಧ: ಬ್ಲಾಗ್ ಬರಹ
May 30, 2007
ನಿನ್ನೆ ದಿನಾಂಕ ೨೯ರ ಸಂಜೆ ಕನ್ನಡದ ಒಬ್ಬ ಖ್ಯಾತ ಸಾಹಿತಿ, ವಿಮರ್ಶಕರೊಬ್ಬರಿಗೆ ಒಂದು ಪತ್ರಿಕೆಯವರು ಫೋನ್ ಮಾಡಿ, ಆವರಣ ಕುರಿತು ಅನಂತಮೂರ್ತಿಯವರು ಆಡಿದ ಮಾತುಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದರು. ಆ ವ್ಯಕ್ತಿ ತಕ್ಷಣವೇ "ನನಗೆ ನೀವು ಅವರ ಭಾಷಣದ ಪೂರ್ಣ ಪಠ್ಯ ಒದಗಿಸಿದರೆ ನಾನದನ್ನ ಓದಿ ನನ್ನ ಅಭಿಪ್ರಾಯ ತಿಳಿಸಬಹುದೇ ಹೊರತು ಪತ್ರಿಕಾ ವರದಿಯ ಆಧಾರದ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ" ಅಂತ ಹೇಳಿದರು.
ರಾತ್ರಿ ಸಂಪದದಲ್ಲಿ ಮುಖ್ಯವಾಗಿ ಎರಡು ಬ್ಲಾಗ್‌ಗಳಲ್ಲಿ "…
ವಿಧ: ಬ್ಲಾಗ್ ಬರಹ
May 30, 2007
ನಮಸ್ತೆ ಗೆಳೆಯರೆ,ಕಳೆದ ೨ ದಿನಗಳಿಂದ ಸಾಹಿತ್ಯ ಜಗತ್ತಿನಲ್ಲಿ ಮತ್ತೊಂದು ವಿವಾದ!!! ಒನ್ಸ್ ಅಗೈನ್ ಅನಂತಮೂರ್ತಿಯವರ ಕೃಪಾಪೋಷಿತ!! ಬಹುಶಃ ಬಹುದಿನಗಳಿಂದ ಯಾವುದೇ ಸುದ್ದಿಯನ್ನು ಮಾಡಲಾಗದೆ ಒದ್ದಾಡಿರಬಹುದಾದ ಮೂರ್ತಿಗಳು ಶೂನ್ಯದ ಮೂಲಕವೆ ಇನ್ನಿಂಗ್ಸ್ ಆರಂಭಿಸಿದ್ದಾರೆ.
"ಭೈರಪ್ಪನವರು ಕಾದಂಬರಿಕಾರರೇ ಅಲ್ಲ" ಎಂಬ ಅವರ ಅಪಾಲಾಪ ಆರಂಭದಲ್ಲಿಯೇ ಇದೆ.ನಂತರ ಮೂರ್ತಿಯವರೆ ಹೇಳುತ್ತಾರೆ-"ಗೃಹಭಂಗ,ಪರ್ವ ಅತ್ತ್ಯುತ್ತಮ ಕಾದಂಬರಿಗಳು".!!! ಪಾಪ ಮೂರ್ತಿಯವರಿಗೆ ಗೊತ್ತಿಲ್ಲ-…
ವಿಧ: ಚರ್ಚೆಯ ವಿಷಯ
May 30, 2007
"ಉದಯವಾಣಿ"ಯಲ್ಲಿ ಇಂದು ಈ ವಿಷಯದ ಬಗ್ಗೆ ಮತ್ತೂರು ಕೃಷ್ಣಮೂರ್ತಿ ಬರೆದಿದ್ದಾರೆ.ನಿಮ್ಮ ಅನಿಸಿಕೆಯನ್ನೂ ಬರೆಯುವಿರಾ?
http://68.178.224.54/udayavani/showstory.asp?news=1&contentid=420458&lang=2
ವಿಧ: Basic page
May 30, 2007
(ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯು ಇದೀಗ ಹೇಮಾವತಿ ಜಲಾಶಯದಲ್ಲಿ ಮುಳುಗಿಹೋದಿದೆ. ಕನ್ನಡ ಕ್ರೈಸ್ತರ ಪ್ರಾಚೀನ ಊರಾಗಿತ್ತು. ಅದರ ಪುನರ್ವಸತಿಯ ಊರಾದ ಜ್ಯೋತಿನಗರದಲ್ಲಿ ಈ ಕೋಲಾಟದ ಪದಗಳನ್ನು ದಾಖಲಿಸಲು ನೆರವಾದ ಕೋಲಾಟದ ತಂಡದವರಿಗೆ ಧನ್ಯವಾದಗಳನ್ನು ಸೂಚಿಸುತ್ತಾ ಇಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಊರುಗಳಲ್ಲೂ ಇಂತಹ ಕ್ರೈಸ್ತ ಜಾನಪದ ಹಾಡುಗಳಿದ್ದರೆ ನನಗೆ ತಿಳಿಸಿರೆಂದು ವಿನಂತಿಸುತ್ತೇನೆ.)
೧. ಹೆರೋದ ರಾಯನಿಂದ
ಹೆರೋದ ರಾಯನಿಂದ ಬಂದ ನಿರೂಪದ ಮೇರೆಗೆ
ದಾವಿದ ಮಗನಾದ ಜೋಸೆಫ್ ತನ್ನ…
ವಿಧ: Basic page
May 30, 2007
ಲುಂಬಿನಿ ಮತ್ತ್ಕು ಕುಶಿನಗರಗಳು ಗೌತಮಬುದ್ಧನ ಜೀವನದ ಎರಡು ಪ್ರಮುಖ ಆಖ್ಯಾಯಿಕೆಗಳು. ನೇಪಾಳ ಗಡಿಯಲ್ಲಿರುವ ಲುಂಬಿನಿ ಸಿದ್ಧಾರ್ಥ ಸಂಭವಕ್ಕೆ ನಾಂದಿ ಹಾಡಿದರೆ ಕುಶಿನಗರವು (ಕುಶೀನಾರ ಎಂದೂ ಹೇಳುತ್ತಾರೆ) ಬುದ್ಧನ ಪರಿನಿರ್ವಾಣಕ್ಕೆ ವೇದಿಕೆಯಾಗಿದೆ. ಕಪಿಲವಸ್ತುವಿನ ರಾಜ ಶುದ್ಧೋಧನನ ತುಂಬುಗರ್ಭಿಣಿ ರಾಣಿ ಮಾಯಾದೇವಿಯು ಹಸಿರುವನ ದರ್ಶಿಸುವ ಬಯಕೆ ಹೊತ್ತು ನೇಪಾಳದ ಗಡಿಯಲ್ಲಿನ ಲುಂಬಿನಿಗೆ ತೆರಳಿದ್ದಾಗ ಅಲ್ಲಿನ ತೋಟವೊಂದರಲ್ಲಿ ಇದ್ದಕ್ಕಿದ್ದಂತೆ ಗಂಡುಮಗು ಹೆರುತ್ತಾಳೆ. ಹೀಗೆ ರಾಜಕುವರನೊಬ್ಬನ…