ವಿಧ: ಚರ್ಚೆಯ ವಿಷಯ
May 29, 2007
ವಿಚಿತ್ರಾನ್ನದಲ್ಲಿ ಈ ಸಲ ವಿಚಿತ್ರೆ ವಿಷಯದ ಬಗ್ಗೆ ಅಂಕಣವನ್ನು ಶ್ರೀವತ್ಸ ಜೋಷಿ ಬರೆದಿದ್ದಾರೆ. ಲೇಖನ ಓದಿ ಈ ನಟ್ಟು, ಬೋಲ್ಟು, ಸ್ಕ್ರ್ಯೂಗಳಿಗೆ ಕನ್ನಡದಲ್ಲಿ ಬಳಸುವ ಪದಗಳಿವೆಯೇ ಎಂದು ಬರೆಯುವಿರಾ?http://thatskannada.oneindia.in/column/vichitranna/290507nut_bolt_screw2.html
ವಿಧ: ಬ್ಲಾಗ್ ಬರಹ
May 29, 2007
೧೯೫೬ ರಲ್ಲಿ ಮೈಸೂರಲ್ಲಿ ಜನನ ; 1979ರಲ್ಲಿ ಕನ್ನಡ ಎಂ.ಎ ; ನಂತರ ಡಾಕ್ಟರೇಟ್
ಏನಿದು ಅಂತೀರಾ ?
ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ಆ ಪುಸ್ತಕದಲ್ಲಿನ ಮೂರನೇ ಪುಟ (ನಂತರ ಆರನೇ ಪುಟವನ್ನೂ ) ನೋಡಿ !
http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010066580
ವಿಧ: Basic page
May 29, 2007
ನಮ್ಮ ಸಿಂಧೂ ಬಯಲಿನ ನಾಗರೀಕತೆ ಪ್ರಚ್ಛನ್ನವಾಗಿದ್ದ ಕಾಲದಲ್ಲಿ ಏಷ್ಯಾ ಖಂಡದ ಮತ್ತೊಂದು ಬದಿಯಲ್ಲಿ ಅಂದರೆ ಯೂಫ್ರ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ಇನ್ನೊಂದು ನಾಗರೀಕತೆ ರೂಪುಗೊಂಡಿತ್ತು. ಅದೇ ಪುರಾತನ ಯೆಹೂದೀ ನಾಗರೀಕತೆ. ಯೆಹೂದಿಗಳು ಸಹಸ್ರಾರು ವರ್ಷಗಳ ಹಿಂದೆಯೇ ಲಿಪಿಯನ್ನು ಅಳವಡಿಸಿಕೊಂಡು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಬರೆದಿಡುತ್ತಾ ಬಂದರು. "ಪವಿತ್ರ ಬೈಬಲ್" ಎನ್ನಲಾಗುವ ಆ ದಿನಚರಿಯ ಕಾರಣದಿಂದ ಯೆಹೂದ್ಯ ಸಂಸ್ಕೃತಿಯ ಇತಿಹಾಸ ಸ್ಪಟಿಕಸ್ಪಷ್ಟವಾಗಿದೆಯಲ್ಲದೆ ಅದು ಆಯಾ…
ವಿಧ: Basic page
May 29, 2007
ಮೈಸೂರು ರಾಜ್ಯವನ್ನು ಕಂಠೀರವ ನರಸರಾಜ ಒಡೆಯರು ಆಳುತ್ತಿದ್ದ ಸಂದರ್ಭದಲ್ಲಿ ಅಂದರೆ ಕ್ರಿಸ್ತಶಕ ೧೬೪೮ ರಲ್ಲಿ ಇಟಲಿಯಿಂದ ಬಂದ ಜೆಸ್ವಿತ್ ಪಾದ್ರಿಗಳಿಂದ ಇಲ್ಲಿ ಕ್ರೈಸ್ತ ಧರ್ಮಪ್ರಚಾರ ಕಾರ್ಯ ಶುರುವಾಯಿತು. (ಇದಕ್ಕೂ ಮುನ್ನ ಹದಿಮೂರನೇ ಶತಮಾನದಲ್ಲಿ ದೊಮಿನಿಕನ್ನರೆಂಬ ಮಿಷನರಿಗಳು ಬೆಂಗಳೂರಿನ ಆಸುಪಾಸಿನಲ್ಲಿ ಓಡಿಯಾಡಿದ್ದರೆಂಬ ಊಹಾಪೋಹ ಇರುವುದಾದರೂ ಆ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ). ಗೋವೆಯಲ್ಲಿ ಮುಖ್ಯ ಕಚೇರಿ ಹೊಂದಿದ್ದ ಇಟಾಲಿಯನ್ ಜೆಸ್ವಿತರು ಕನ್ನಡನಾಡಿನ ಕರಾವಳಿ ಊರುಗಳಾದ ಹೊನ್ನಾವರ…
ವಿಧ: Basic page
May 29, 2007
ಕ್ರೈಸ್ತಮತದ ಮೇರುವ್ಯಕ್ತಿ ಯೇಸುಕ್ರಿಸ್ತನಿಗೇ ತಾಯಿಯಾದ ಮೇರಿಮಾತೆಯ ಜನನೋತ್ಸವವನ್ನು ಸೆಪ್ಟೆಂಬರ್ ೮ರಂದು ಜಗದಾದ್ಯಂತ ಕಥೋಲಿಕ ಕ್ರೈಸ್ತರು ಅತ್ಯುತ್ಸಾಹದಿಂದ ಆಚರಿಸುತ್ತಾರೆ. ಶಿವಾಜಿನಗರ ಬಸ್ನಿಲ್ದಾಣದ ಬದಿಯಲ್ಲೇ ಇರುವ ಬೆಂಗಳೂರಿನ ಪ್ರಾಚೀನ ಸಂತ ಮೇರಿ ದೇವಾಲಯ ಸೆಪ್ಟೆಂಬರ್ ಮೊದಲ ವಾರದಲ್ಲಿ ಜನಜಾತ್ರೆಯಿಂದ ಗಿಜಿಗುಡುತ್ತದೆ. ಹಬ್ಬಕ್ಕೆ ಮುಂಚಿನ ಎಂಟು ದಿನಗಳಲ್ಲೂ ಭಕ್ತರ ಯಾತ್ರೆ ಇರುತ್ತದೆ. ಇಡೀ ದಿನ ಎಲ್ಲೆಲ್ಲಿಂದಲೋ ಬಂದ ಭಕ್ತರ ಮಹಾಪೂರ ಸಂಜೆಯಾಗುತ್ತಿದ್ದಂತೆಯೇ…
ವಿಧ: Basic page
May 29, 2007
ಗೆಲ್ವು -ಸೋಲುಬಾಳಿನ ಪಾಲುನಗು-ಅಳುಇರುವುದೇ ಯಾವಾಗಲೂಏಳು-ಬೀಳುಇವುಗಳ ಮೀರಿ ನೀ ಬೆಳೆಆಗ ಬರುವುದು ಬದುಕಿಗೆ ಕಳೆ
ವಿಧ: ಬ್ಲಾಗ್ ಬರಹ
May 29, 2007
ಮನುಷ್ಯ ಸಹಜ ಮತ್ಸರದ ಪ್ರಭಾವಕ್ಕೆ ಒಳಗಾಗಿ ಅನಂತಮೂರ್ತಿಯವರು ಆಡಿದ ಮಾತುಗಳಿಗೆ ಮೌನವಾಗಿದ್ದು ಅವರ ಕುರಿತು ಅನುಕಂಪ ಸೂಚಿಸಿ ಕೇವಲ ಮೌನವಾಗಿರವುದು ಸಹ್ಯವಾಗಲಿಲ್ಲ. ಅನಂತಮೂರ್ತಿಯರ ವಿಪರೀತ ವರ್ತನೆಗಳಿಗೆ ಸಹ ಸಾಹಿತಿಯ ಕುರಿತಾಗಿ ಮಾತ್ಸರ್ಯ,ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮಾನನೀಯ ಬೈರಪ್ಪನವರು ಬೆಂಬಲ ಕೊಡದಿರುವುದು, ಅನಂತಮೂರ್ತಿಯವರ ಮಾತುಗಳಲ್ಲಿ ಆಗಾಗ ಇಣುಕುವ "ನಮ್ಮೂರ್ನಾಗೆ ನಾನೊಬ್ನೆ ಜಾಣ" ಎಂಬ ಭಾವ ಇವುಗಳೆಲ್ಲ ಕಾರಣವಾಗಿದೆ.
ತಮ್ಮ ಬಾಲಿಶ ದೋರಣೆಗಳಿಗೆ ತಾತ್ವಿಕ "ಆವರಣ"…

ಎಲ್ಲರಿಗೂ ಈಗ ನಡಿಲಿಕತ್ತಿರೂ ಅನಂತಮೂರ್ತಿ ಮತ್ತು ಭೈರಪ್ಪ ವಾದ-ವಿವಾದ ಗೊತ್ತಿದೆ ಅನಕೊತಿನಿ. ಅಂಧ್ಹಂಗ ಇವತ್ತು ವಿಜಯ ಕರ್ನಾಟಕ ಈ ವಿಷಯದ ಬಗ್ಗೆ, ಅಂದ್ರ ಅನಂತಮೂರ್ತಿಯವರ ಅದ್ಭುತ ಕಾಮೆಂಟ್ ಬಗ್ಗೆ ಓದುಗರ ಅಭಿಪ್ರಾಯವನ್ನ ಕೇಳ್ಯೇದ..ಇಲ್ಲಿ ಜಗಳ್ಯಾಡಿ..ಗುದ್ಯಾಡೂ ಬದ್ಲಿ..ಸ್ವಲ್ಪ ವಿಕದಂತಹ ದೊಡ್ಡ ಗ್ರೌಂಡಿಗೆ..ಶಿಫ್ಟ್ ಅಗೂಣ...ಅದಕ್ಕ ಇವತ್ತ ಸಂಜಿ ಆರರೊಳಗ ನಿಮ್ಮ ನಿಮ್ಮ (ನಿಮ್ಮದೆ ಇರ್ಲಿ ಮತ್ತ..) ಅಭಿಪ್ರಾಯ ಕೆಳಕಂಡ ರೀತಿ ಕಳಸಬಹುದು..
1. SMS : "VKPOLL " to 8888
2. email :…