ಎಲ್ಲ ಪುಟಗಳು

ಲೇಖಕರು: cmariejoseph
ವಿಧ: ಪುಸ್ತಕ ವಿಮರ್ಶೆ
May 30, 2007
"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ" ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನು ಸ್ಪರ್ಶಿಸದೆ ಕೇವಲ…
ಲೇಖಕರು: cmariejoseph
ವಿಧ: Basic page
May 30, 2007
"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ" ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನು ಸ್ಪರ್ಶಿಸದೆ ಕೇವಲ ಅವನ…
ಲೇಖಕರು: cmariejoseph
ವಿಧ: ಬ್ಲಾಗ್ ಬರಹ
May 30, 2007
'ವಿಮಾನಪುರ' ಎಂಬ ಹೆಸರು ವಿಮಾನ ಕಾರ್ಖಾನೆಯ ಸುತ್ತಲಿನ ಬಡಾವಣೆಗಳಿಗೆ ೧೯೬೦ರಷ್ಟು ಹಿಂದಿನಿಂದಲೂ ಬಹು ಅನ್ವರ್ಥಕವಾಗಿ ಬಳಸಲಾಗುತ್ತಿದೆ. ಇಲ್ಲಿ ನಾವು ವಿಮಾನಪುರ ಅಂಚೆಕಚೇರಿ, ವಿಮಾನಪುರ ತಂತಿಕಚೇರಿ, ವಿಮಾನಪುರ ದೂರವಾಣಿ ವಿನಿಮಯಕೇಂದ್ರ, ವಿಮಾನಪುರ ರೈಲುನಿಲ್ದಾಣ, ವಿಮಾನಪುರ ಪಶ್ಚಿಮ ಪ್ರಾಥಮಿಕ ಶಾಲೆ, ವಿಮಾನಪುರ ಪೂರ್ವಪ್ರಾಥಮಿಕ ಶಾಲೆ, ವಿಮಾನಪುರ ಪ್ರೌಢಶಾಲೆ, ವಿಮಾನಪುರ ಸಹಕಾರ ಸಂಘ, ವಿಮಾನಪುರ ಪೊಲೀಸ್ ಠಾಣೆ ಇತ್ಯಾದಿಗಳನ್ನು ಕಾಣಬಹುದಾಗಿತ್ತು. ದೂರವಾಣಿಕೇಂದ್ರ ಮತ್ತು…
ಲೇಖಕರು: cmariejoseph
ವಿಧ: Basic page
May 30, 2007
ಸಂಸ್ಕೃತದಲ್ಲಿ ಒಂದು ಹೇಳಿಕೆ ಇದೆ: ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಬಹಿರ್ಮುಖಂ... ಅಂದರೆ ಚಿನ್ನದ ಒಂದು ಪಾತ್ರೆಗೆ ಚಿನ್ನದ ಮುಸುಕು ಹಾಕಿಡಲಾಗಿದೆ. ಅದಕ್ಕೆ ಸತ್ಯ ಎಂದು ಹೆಸರಿಡಲಾಗಿದೆ. ಸತ್ಯವನ್ನು ಕಾಣಬಯಸುವವರು ಹತ್ತಿರ ಬಂದು ಮುಸುಕು ತೆಗೆದು ನೋಡಿ ಏನೂ ಇಲ್ಲ ಎನ್ನುತ್ತಾರೆ. ಮಾನವರ ಸ್ವಭಾವವೇ ಹಾಗೆ. ಅಮೂಲ್ಯವಾದ ಚಿನ್ನದ ಪಾತ್ರೆಯಲ್ಲಿ ಮತ್ತಷ್ಟು ಅಮೂಲ್ಯವಾದ ಇನ್ನೇನೋ ಇರಬಹುದೆಂಬ ತರ್ಕ ನಮ್ಮದು. ಆ ಪಾತ್ರೆಯೊಳಗೆ ಶೂನ್ಯವೆಂಬುದು ಇದೆ, ಬರಿಗಣ್ಣಿಗೆ ಕಾಣದು ಎಂಬ ಸತ್ಯ ನಮಗೆ…
ಲೇಖಕರು: cmariejoseph
ವಿಧ: Basic page
May 30, 2007
ಅವನ ಆ ತುಟಿಯ ಬೆಣ್ಣೆಯಂಥ ನಗು ಕಾಯಲಿ ಜಗದವರ, ಸಂತತ ನಗಿಸಲಿ ನಗದವರ ಎಂದು ಕೃಷ್ಣನ ಬಾಲ ಲೀಲೆಗಳ ಕುರಿತು ಕವನ ಬರೆದವರು ಒಬ್ಬ ಮುಸಲ್ಮಾನ್ ಕವಿ. ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎಂಬಂತಿದೆ ಈ ಪರಿ. ಆ ಕವಿ ಬೇರೆ ಯಾರೋ ಅಲ್ಲ, ಇಂದು ನಮ್ಮೆಲ್ಲರ ಸಮಕಾಲೀನರಾಗಿ ನಮ್ಮೊಂದಿಗಿರುವ ಶ್ರೀ ಕೆ ಎಸ್ ನಿಸಾರ್ ಅಹಮದ್‌ರವರು. ನಿಸಾರ್ ಅಹಮದ್‌ರವರು ವ್ಲತ್ತಿಯಲ್ಲಿ ಭೂವಿಜ್ಞಾನಿ. ಭೂಮಿಯ ಒಳಪದರಗಳು, ಖನಿಜಗಳು, ಜಲದ ಸೆಲೆಗಳು ಇವುಗಳ ಅಧ್ಯಯನ ಮಾಡುವುದಕ್ಕಷ್ಟೇ ಸೀಮಿತಗೊಳ್ಳದೆ ಕನ್ನಡ…
ಲೇಖಕರು: nirmala
ವಿಧ: ಬ್ಲಾಗ್ ಬರಹ
May 30, 2007
ಪುಟ್ಟು : ಅಮ್ಮಾ ನನಗೂ ಕುಡಿಯಲು ಚಹಾ ಕೊಡು. ಅಮ್ಮ : ಇಲ್ಲ ಪುಟ್ಟಾ ಇಂತಹ ಬಿಸಿಲಿನಲ್ಲಿ ಚಹಾ ಕುಡಿಯಬಾರದು. ಪುಟ್ಟು : ಅಮ್ಮಾ, ನಾನು ಮನೀಲೆ ಕುಳಿತು ಚಹಾ ಕುಡಿತೇನಿ ಬಿಡು .
ಲೇಖಕರು: veena
ವಿಧ: ಬ್ಲಾಗ್ ಬರಹ
May 30, 2007
ಆಮೆ ಮತ್ತು ಮೊಲದ ರನ್ನಿಂಗ್ ರೇಸ್ ಕಥೆಯನ್ನು ನಾವೆಲ್ಲರೂ ಬಾಲ್ಯದಲ್ಲಿ ಓದಿರುತ್ತೇವೆ. ಆಮೆಯು ಮೊಲವನ್ನು ಸೋಲಿಸಿ ಹೇಗೆ ಓಟದ ಸ್ಪರ್ದೆಯನ್ನು ಗೆದ್ದಿತು ಎಂದು ತಿಳಿದಿದ್ದೇವೆ. ಆದರೆ ನಾನು ಇತ್ತೀಚಿಗೆ ಇದೇ ಕಥೆಯನ್ನು ಬದಲಾದ ರೂಪದಲ್ಲಿ ಎರಡು ಪತ್ರಿಕೆಗಳಲ್ಲಿ ಓದಿದೆ. ಒಂದರಲ್ಲಿ, ಆಮೆಯು ಓಟದ ಮಾರ್ಗವನ್ನು ತಾನೆ ನಿರ್ಧರಿಸಿ, ನದಿಯು ಮಾರ್ಗದಲ್ಲಿ ಬರುವ ಹಾಗೆ ಮಾಡಿ, ನದಿಯನ್ನು ಈಜಿ ಪ್ರಥಮವಾಗಿ ತನ್ನ ಗುರಿಯನ್ನು ಮುಟ್ಟುತ್ತದೆ. ಮೊಲಕ್ಕೆ ಈಜಲು ಬರದೆ ಸೋತು ಹೋಗುತ್ತದೆ. ಮತ್ತೊಂದು…
ಲೇಖಕರು: ismail
ವಿಧ: Basic page
May 30, 2007
'ಸಂಪದ'ದಲ್ಲಿ ಇತ್ತೀಚೆಗೆ ಅನಂತಮೂರ್ತಿಯವರು ಆವರಣದ ಬಗ್ಗೆ ಏನು ಹೇಳಿದರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಸಮಯದಲ್ಲಿ ಅನಂತಮೂರ್ತಿಯವರೇ ತಯಾರಿಸಿದ ಭಾಷಣದ ಸಾರಾಂಶರೂಪವನ್ನು ನಿಮ್ಮೆಲ್ಲರ ಮುಂದಿಡಬಯಸುತ್ತೇವೆ. ನನಗೆ ಈ ಆವರಣವನ್ನು ಕುರಿತು ಒಂದು ಸಭೆ ಮಾಡುವುದೇ ಇಷ್ಟವಿರಲಿಲ್ಲ. ಇದಕ್ಕೆ ಬಹಳ ಮುಖ್ಯವಾದ ಕಾರಣ ಸಾಹಿತ್ಯ ಚರ್ಚೆಗೆ ಯೋಗ್ಯವಾದ ಒಳ್ಳೆಯ ಪುಸ್ತಕ ಇದು ಅಲ್ಲ ಎಂಬುದು. ಒಂದು ಕಾಲದಲ್ಲಿ ಭೈರಪ್ಪ ಮತ್ತು ನಾನು ಆಗೀಗ ಭೇಟಿಯಾಗುತ್ತಿದ್ದೆವು. ಚದುರಂಗರೂ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
May 30, 2007
ಮೊನ್ನಿನ ಬಾಂಗ್ಲಾ ವಿರುದ್ಧದ ಪಂದ್ಯ ದಲ್ಲಿ ವಿನ್ ಆದರೂ ಎಲ್ಲೂ ಪಟಾಕಿ ಸದ್ದೇ ಇಲ್ಲಾ.ಎಲ್ಲರಿಗೂ ಖುಶಿಗಿಂತ ಬೇಸರವೇ ಜಾಸ್ತಿ ಆಯಿತುಕಾಣುತ್ತದೆ.ದ್ರಾವಿಡ್ ಶತಕ ಹೊಡೆದಾಗ ಡಿಕ್ಲೇರ್ ಮಾಡುತ್ತಾರೆ ಎಂದಿದ್ದೆ. ದ್ರಾವಿಡ್ ಔಟ್-ಡಿಕ್ಲೇರ್ ಇಲ್ಲಾ.,ಸಚಿನ್ ೫೦ಹೊಡೆದ,೧೦೦ ಹೊಡೆದ…ಊಹೂಂ…ಬಾಂಗ್ಲಾ ವಿರುದ್ಧ ೬೦೦+ ರನ್ ದಾಖಲೆ.ಪುಣ್ಯಕ್ಕೆ ಗಂಗೂಲಿ ಔಟಾದ.ಇಲ್ಲದಿದ್ದರೆ ಸ್ಕೋರ್ ೭೦೦-೮೦೦ ದಾಟುತಿತ್ತು. (ಗಲ್ಲಿ ಕ್ರಿಕೆಟ್ನಲ್ಲೂ ಸಹ ಎದುರಾಳಿ ಟೀಮ್ ದುರ್ಬಲವಿದ್ದರೆ, ಪ್ರಮುಖರನ್ನು ಆಡಲು ಬಿಡದೆ…
ಲೇಖಕರು: betala
ವಿಧ: ಬ್ಲಾಗ್ ಬರಹ
May 29, 2007
ಅಂದುಕೊಳ್ಳುವುದೊಂದುಆಗುವುದು ಇನ್ನೊಂದುಹುಡುಕಿ ಹೋದರೆ ಅಲ್ಲಿಸಿಗುವುದು ಮತ್ತೊಂದು !!! ಬಯಸುವುದು ಮೂರುಬೇಕಾಗಿರುವುದು ನೂರುಹುಡುಕಿ ಹೋದರೆ ಅಲ್ಲಿಸಿಗುವುದು ಸಾವಿರಾರು !!!