ವಿಧ: ಬ್ಲಾಗ್ ಬರಹ
June 01, 2007
ಇಂದು ನಮ್ಮ ಕಛೇರಿಯಲ್ಲಿ ಸಹೋದ್ಯೋಗಿಯೊಬ್ಬರಿಗೆ ಕೊನೆಯ ದಿನ, ಅರ್ಚನ ಅಂತ QA ವಿಭಾಗದಲ್ಲಿದ್ದರು, ಅವರಿಗೋಸ್ಕರ ಈ ಕವನ...
ವಾರ ಬಂತಮ್ಮ, ಶುಕ್ರವಾರ ಬಂತಮ್ಮ
ಅರ್ಚನ ನೆನೆಯಮ್ಮ, QA ಅರ್ಚನ ನೆನೆಯಮ್ಮ;
ಸ್ಮರಣೆ ಮಾತ್ರದಿ, war ಪುಟ ಬಂದೆ ಬಿಡುವುದಮ್ಮ, (WAR-Weekly Activity Report)
ವಾರ ಬಂತಮ್ಮ, ಶುಕ್ರವಾರ ಬಂತಮ್ಮ;
ವಾರು ತುಂಬಿಸಮ್ಮ, ಕೆಲಸದ ವಾರು ತುಂಬಿಸಮ್ಮ,
ಮೇಲು ಬರುವುದಮ್ಮ, ಅರ್ಚನ ಮೇಲು ಬರುವುದಮ್ಮ,
ಧ್ಯಾನದಿಂದ ಮರೆತಾಗ ಅಂದು,Inbox ತುಂಬುವಳಮ್ಮ,
ವಾರು ತುಂಬಿಸಮ್ಮ,…
ವಿಧ: ಬ್ಲಾಗ್ ಬರಹ
June 01, 2007
ಈ ಜನ, ಗಲಾಟೆ, ಗಡಿಬಿಡಿಗಳನ್ನ ಎಷ್ಟೂಂತ ನೋಡೋದು ಅನ್ನಿಸಿ ಮುಖಕ್ಕೆ ಮೋಡದ ಮುಸುಕು ಹೊದ್ದು ಉದಾಸೀನಗೊಂಡ ಆಕಾಶ; ಅತ್ತ ಬಿಸಿಲೂ ಅಲ್ಲದೆ, ಇತ್ತ ತಂಪೂ ಇಲ್ಲದೆ ಇದ್ದ ಈ ವಾತಾವರಣದಲ್ಲಿ ಗಿಜಿಗುಡುತ್ತಿದ್ದ ಬಸ್ ಸ್ಟ್ಯಾಂಡು; ಎಲ್ಲಿ ನೋಡಿದರೂ ಜನ,
ಎಲ್ಲರೂ ಎಲ್ಲಿಗೋ ಹೊರಟವರು ಎಲ್ಲಿಗೋ. . . ? ಎಲ್ಲರೂ ಎಲ್ಲಿಂದಲೋ ಬಂದವರು, ಎಲ್ಲಿಂದಲೋ. . .?
ಅಲ್ಲಿನ್ನೂ ಸ್ಟ್ಯಾಂಡಿಗೆ ಬರುತ್ತಿರುವ ಬಸ್ಸಿಗೆ, ನಿಲ್ಲುವ ಮೊದಲೇ ಮುಗಿಬಿದ್ದ ಜನ; ಕಿಟಕಿಗಳಲ್ಲೇ ಅರ್ಧ ನುಗ್ಗಿ ತಮ್ಮ ಗುರುತು…
ವಿಧ: Basic page
June 01, 2007
ಎಕ್ಸ್‌ಪೋಸ್ : ಇದ್ದವುಗಳನ್ನು ಇರುವುದಕ್ಕಿಂತ “ಚೆನ್ನಾಗಿ” ತೋರಿಸುವ ಕಲೆ.
ವಿಮರ್ಶನೆ : ಬರೆಯಲಾಗದವರು ಬರೆದು, ಬೈದು ತೀರಿಸಿಕೊಳ್ಳುವ ಚಟ
ಡೈವರಿಸು : ಡೈವರ್ಸ್ ಕೊಟ್ಟು ಮತ್ತೊಮ್ಮೆ ಮತ್ತೊಬ್ಬರನ್ನು ವರಿಸು.
ವಧು ವರರ ಸಮಾವೇಶ : ಅವಕಾಶ ವಂಚಿತರ, ಪ್ರೇಮಾನುಭವ ವಂಚಿತರ, ನತದೃಷ್ಟರ ಸಮಾವೇಶ
Horse : ಹಾರಿಸಲಿಕ್ಕಾಗಿ ರೇಸುಗಳಲ್ಲಿ..
ಮೀನಖಂಡ : ಕರಾವಳಿಗಳು
ವಿಧ: ಚರ್ಚೆಯ ವಿಷಯ
June 01, 2007
ಅನಂತಮೂರ್ತಿಯವರ ಭಾಷಣವನ್ನು ಓದಿ ಸಂತೋಷವಾಯ್ತು, ಇದೋ ನನ್ನ ಪ್ರತಿಕ್ರಿಯೆ...
೧. ಆವರಣ ಒ೦ದು ಯೋಗ್ಯವಾದ ಕೃತಿಯಲ್ಲ ಎ೦ದು, ಅದರ ಬಗ್ಗೆ ಚರ್ಚೆ ನಡೆಸದೇ, ಕೇವಲ ಭೈರಪ್ಪನವರ ಬಗ್ಗೆ ಚರ್ಚೆ ನಡೆಸಿ ಅವರೊಬ್ಬ ಯೋಗ್ಯಮನುಷ್ಯ ಎ೦ದು ನಿಮ್ಮದೇ ತರ್ಕದಲ್ಲಿ ತಿಳಿಯೋಣವೋ..ಅಥವಾ ಅಷ್ಟು ಅತಿರೇಕಕ್ಕೆ ನಾವು ಹೋಗಬಾರದೋ ?
೨. "ಗೃಹಬ೦ಗ" ವನ್ನು ೧೪ ಭಾಷೆಗಳಿಗೆ ಅನುವಾದಿಸಲು ಅಣುವುಮಾಡಿಕೊಟ್ಟ ನಿಮಗೆ ನಾವು ಅಭಾರಿಗಳು. ನೀವು ಕೇವಲ ಪರರೊ೦ದಿಗಿನ ಜಗಳಗಳನ್ನು ಜ್ಞಾಪಕದಲ್ಲಿ ಇಟ್ಟುಕೊ೦ಡಿರುತ್ತೀರಿ ಎ೦ದು…
ವಿಧ: ಬ್ಲಾಗ್ ಬರಹ
June 01, 2007
ಮಾತನಾಡಬಾರದು ಅಂತ ಯಾರು ಹೇಳೂದಿಲ್ಲ ಮತ್ತು ಹೇಳ್ಲಿಕ್ಕೆ ಶಕ್ಯನೂ ಇಲ್ಲಾ..ಯಾಕಂದ್ರ ನಮ್ಮದು ಪ್ರಜಾರಾಜ್ಯ ನೋಡ್ರಿ..ಅದೇ ಫ್ಯಾಸಿಸ್ಟ್ ಆಡಳಿತ ಇದ್ರ ಹಂಗನಬಹುದಿತ್ತೇನೋ?
ಇಷ್ಟೆಲ್ಲಾ ಹೇಳಿದ ಮ್ಯಾಲೂ ಒಂದ ಮಾತು ನೆನಪಿರಲಿ. ದೇವರು ನನಗ ಬಾಯಿ ಕೊಟ್ಟಾನ, ದೇಶದ ಸಂವಿಧಾನ ಮಾತನಾಡು ಹಕ್ಕ ಕೊಟ್ಟದ, ನಂಗ ಅಭಿವ್ಯಕ್ತಿ ಸ್ವಾತಂತ್ಯ ಅದ ಅಂಥ್ಹೇಳಿ ನಾನು ಹೋಗಿ ಗಾಂಧಿ ಬಜಾರನಾಗ ನಿಂತು ಕುಮಾರಸ್ವಾಮಿ ಹಂಗಿದ್ದಾನ, ಹಿಂಗಿದ್ದಾನ, ಅವನಿಗೆ ಅದು ಬರುದಿಲ್ಲಾ, ಇದು ಬರುದಿಲ್ಲಾ, ಅಂವ ಬರೇ ಇಷ್ಟೆ, ಅಷ್ಟೇ…

ಪ್ರಶ್ನೆ ಅಷ್ಟ. ಆದರ ಚರ್ಚೆಯ ವಿಷಯ ಕನಿಷ್ಟ ೧೦ ಪದಗಳಿರಬೇಕು ಅ೦ತ ಇದನ್ನು ಸೇರಿಸಿದೆ!
ವಿಧ: Basic page
June 01, 2007
ಬುದ್ದನಾದ ನ೦ತರ ಭಾರತದ ಉದ್ದಕ್ಕೂ ಮನೆ ಮಾತಾದ ವ್ಯಕ್ತಿಯೆ೦ದರೆ ಗಾ೦ಧಿ.
ಅವನನ್ನು ದೇಶ ಮಹಾತ್ಮನೆ೦ದು ಕರೆದರೆ, ಬುದ್ದನನ್ನು ಭಗವಾನ್ ಎ೦ದು ಕರೆಯಿತು.
ಗಾ೦ಧಿ ರಾಜಕೀಯದ ಮಾರ್ಗ ಹಿಡಿದರೆ, ಬುದ್ದ ಯಾವುದೇ ರಾಜಕೀಯದಲ್ಲಿ ಪಾಲು ದಾರಿಯಾಗದೆ
ರಾಜಕೀಯವನ್ನು ತ್ಯಜಿಸಿದ.ಗಾ೦ಧಿ ಸಾಧನೆಗೆ ದೇಶದ ಸ್ವಾತ೦ತ್ರ್ಯವೆ ಗುರಿಯಾದರೆ,ಬುದ್ದನ
ಸಾಧನೆಯಲ್ಲಿ ತಾನೇ ಮಾನವತೆಯ ಗುರಿಯಾದ.ಬುದ್ಧ ಧರ್ಮ ಆತನು ನಿರ್ವಾಣ ಹೊ೦ದಿದ
ಸುಮಾರು ನೂರೈವತ್ತು ವರ್ಷದ ನ೦ತರ ಪ್ರಚಲಿತಕ್ಕೆ ಬ೦ದು ಒ೦ದು ಹೊಸ ಸ೦ಸ್ಕೃತಿಯನ್ನೇ…
ವಿಧ: ಚರ್ಚೆಯ ವಿಷಯ
June 01, 2007
ಈಗ ನಡೆಯುತ್ತಿರುವ ಚರ್ಚೆಯಲ್ಲಿ ಸಾಮಾನ್ಯವಾಗಿ ಕ೦ಡುಬರುವ ಪದ "ಎಡ - ಬಲ " ಪದಗಳು. ನಮ್ಮ ಕನ್ನಡದಲ್ಲಿ ಇದರ ಬಳಕೆ ದಿಕ್ಕಿಗಾಗಿ ಉಪಯೋಗಿಸಿದ್ದು೦ಟು. ಇಪ್ಪತ್ತನೇ ಶತಮಾನದಲ್ಲಿ ಕಮ್ಯುನಿಷ್ಟ್ ನವರು ಬ೦ಡವಾಳದವರು ಉಗಮದ ನ೦ತರ,
ಈ ಪದಗಳ ಬಳಕೆ ಹೆಚ್ಚಾಯಿತು. ಅ೦ದರೆ ನಾವು ರಾಜಕೀಯ ಚರ್ಚೆಯಾಗಲಿ ಪರದೇಶದ ಚರ್ಚೆಯಾಗಲಿ ಅಮೇರಿಕನ್ ಪದಗಳನ್ನೇ ಉಪಯೋಗಿಸ್ತೀವಿ.
ಉದಾಹರಣೆಗೆ : Middle East, West East...
ಯಾರಿಗೆ Middle ?
ನಿನ್ನೆ ಯಾರೋ ಹೇಳ್ತಾಯಿದ್ದರು -- ಈ ಆಧುನಿಕ ಪ್ರಪ೦ಚದ ಸೃಷ್ಟಿ…