ಎಲ್ಲ ಪುಟಗಳು

ಲೇಖಕರು: anivaasi
ವಿಧ: ಬ್ಲಾಗ್ ಬರಹ
June 01, 2007
ಒಂದೊಂದು ಸಲ ನೂರಾರು ವರ್ಷ ಸುಮ್ಮನೆ ಕೂತಿರೋ ಪಳೆಯುಳಿಕೆಗಳು ಮಾತಾಡ್ತಾವಂತೆ. ಜಗಳ ಆಡ್ತಾವಂತೆ. ನಾನು ನಿನಗಿಂತ ಹಳೆಯ ಪಳೆಯುಳಿಕೆ. ಆದರೆ ನಿನಗಿಂತ ನಾನು ಹೆಚ್ಚು ಆಳದಲ್ಲಿದ್ದೀನಿ. ನೀನು ಬರೀ ನೂರಾರು ವರ್ಷದ ಹಿಂದಿನ ಮಾತಾಡಿದರೆ ನಾನು ಸಾವಿರಾರು ವರ್ಷದ ಹಿಂದಿನ ಮಾತಾಡ್ತೀನಿ. ನಿನ್ನ ಸಾವಿರಾರು ವರ್ಷದ ಮಾತು ಯಾರಿಗೆ ಬೇಕು, ನೂರಾರು ವರ್ಷದ ಮಾತೇ ಮುಖ್ಯ ರೆಲವೆಂಟು. ಹೀಗೆ ಏನೇನೋ ಮಾತಡ್ಕಂಡು ಅವುಗಳು ಪಿಸುದನೀಲಿ ಕೊಸರಾಡೋದು. ಆ ಒಂದೊಂದು ಸಲದ ಮಾತು ಒಂದೊಂದು ಸಲ, ವಾಂತಿ ಮಾಡೋಕೆ ಅಂತ…
ಲೇಖಕರು: betala
ವಿಧ: ಬ್ಲಾಗ್ ಬರಹ
May 31, 2007
ಸಂಪದದಲ್ಲಿ ಗೂಗಲ್ ಡಾಕ್ಸ್ ಮಾದರಿ ಮಾಡಬಹುದೇ ? ಈಗೆ ಒಂದು ಐಡಿಯಾ !! ಸಂಪದಕ್ಕೆ ಉಪಯೋಗಿಸಿರುವ ತತ್ರಾಂಶವನ್ನು ಬಳಸಿ ಗೂಗಲ್ ಡಾಕ್ಸ್ ಮಾದರಿ ಮಾಡಬಹುದೇ ? ನಿಂ ಅಭಿಪ್ರಾಯ ಏನು ?
ಲೇಖಕರು: betala
ವಿಧ: ಬ್ಲಾಗ್ ಬರಹ
May 31, 2007
ವಿಧಿ(fate)) ಅನ್ದ್ರೆ ಯಾರು ? ಈ ವಿಧಿ ಅನ್ದ್ರೆ ಯಾರು ? ನಾವು ಏನೋ ಅಂದುಕೊಳ್ಳುತ್ತಿವಿ, ಇನ್ನೊಂದು ಆಗುತ್ತೆ ? ಆಗ ಬರೊ ಕಾಮೆಂಟುಗಳು ..... ೧. ಎಲ್ಲ ವಿಧಿ ಆಟನಪ್ಪ ಅಂತಾರೆ !!!೨. ತಾನೊಂದು ಬಗೆದರೆ, ದೈವವೊಂದು ಬಗೆಯುವುದು ?೩. ಎಲ್ಲ ವಿಧಿ ನಿಯಮ ? ಈ ರೀತಿ ಅನ್ನಿಸೋಕೆ ಕಾರಣವೇನು ? ನಮ್ಮಲ್ಲಿ ಕಾಂಫ಼ಿಡೆನ್ಸ ಇಲ್ಲದಿರುವುದೇ ?  ಅಥ್ವ ಪ್ಲಾನಿಂಗ್ ಇಲ್ಲದಿರುವುದೇ ? ಅಥ್ವ ಮುಂದೇನು ಅನ್ನೊದನ visualize  ಮಾಡೋಕೆ ಬರದಿರುವುದೆ ? ಅಥ್ವ ಗುರಿಇಲ್ಲದ ಜೀವನ ನಡಿಸುವುದೇ ? ನಿಮ್ಗೆ ಏನು…
ಲೇಖಕರು: kishorpatwardhan
ವಿಧ: ಚರ್ಚೆಯ ವಿಷಯ
May 31, 2007
ಒಂದು ಪ್ರಶ್ನೆ: English ನ ಕೆಲವು ಶಬ್ದಗಳನ್ನು ಇದ್ದಕ್ಕಿದ್ದಹಾಗೇ ಕನ್ನಡದಲ್ಲಿ ಬರೆಯುವಾಗ ಅಲ್ಲಿನ ’ sh” ಅಥವಾ’ ch” ಗೆ ಬದಲಾಗಿ ’ ಷ’ ಕಾರದ ಉಪಯೋಗ ಆಗುವುದು ಯಾಕೆ? ’ ಶ ’ ಸಾಲದೆ? ಉದಾಹರಣೆ: English => ಇಂಗ್ಲಿಷ್ Cliche => ಕ್ಲೀಷೆ ಗೊತ್ತಿರುವವರು ಹೇಳುತ್ತೀರಾ?
ಲೇಖಕರು: anivaasi
ವಿಧ: ಬ್ಲಾಗ್ ಬರಹ
May 31, 2007
ನನ್ನೊಳಗೆ ಸಾಯಂಕಾಲ ಸೂರ್ಯ ಮುಳುಗಿತು. ಕ್ಷಣಕ್ಷಣಕ್ಕೂ ಕಪ್ಪು ಆವರಿಸುತ್ತಿದ್ದರೂ ಆಕಾಶದಂಚು ಇನ್ನೂ ಸೋತಿಲ್ಲ ಎಂಬಂತೆ ಕೆಂಪನ್ನು ಹಿಡಿದೇ ಇದೆ. ಸ್ವಲ್ಪ ಹೊತ್ತಿನ ಮುಂಚಷ್ಟೇ ನಿಚ್ಚಳವಾಗಿ ಕಾಣುತ್ತಿದ್ದದ್ದು ಕತ್ತಲಲ್ಲಿ ಸದ್ದು ಮಾಡದೆ ಕರಗುತ್ತಿದೆ. ಲೀನವಾಗುವುದು ಎಂದರೆ ಹೀಗೇ ಇರಬೇಕು, ಅದನ್ನು ಕಲಿಯಬೇಕು ಅಂತ ಸುತ್ತಮುತ್ತ ದಿಟ್ಟಿಸುತ್ತಾ ಉಳಿದೆ. ಕತ್ತಲು ಪೂರ್ತಿ ತುಂಬಿಕೊಳ್ಳೋವರೆಗೂ. ಆದರೆ ಈಗ ಒಂದಷ್ಟು ಬೆಳಕು ಎರವಲು ಪಡೀಬೇಕು. ನಾನು ಬೆಳಕು ಎರವಲು ಕೇಳಿದವರೆಲ್ಲಾ ನಗತಾರೆ. ಯಾವಾಗ…
ಲೇಖಕರು: cmariejoseph
ವಿಧ: Basic page
May 31, 2007
ನಾನು ರಾಮಸುಬ್ಬ(An imaginary character). ಹೇಳಿಕೇಳಿ ರಾಯಲಸೀಮೆಯ ಬೆಂಗಾಡಿನ ಒಂದು ಕುಗ್ರಾಮ ನಮ್ಮೂರು. ಈ ಬಡಹಳ್ಳಿಯ ಸರ್ಕಾರೀ ಶಾಲೆಯಲ್ಲಿನ ಏಕೈಕ ಶಿಕ್ಷಕನಾಗಿ ನಾನು ದುಡಿಯುತ್ತಿದ್ದೇನೆ. ಶಿಕ್ಷಣ ನೀಡುವುದು ನನ್ನ ವೃತ್ತಿ ಮಾತ್ರವಲ್ಲ ಅದು ನನ್ನ ಜೀವನದ ಧರ್ಮ. ಜೀವನದಲ್ಲಿ ಓದು ತುಂಬಾ ಮುಖ್ಯ. ಓದದ ಬಾಯದು ತಾನ್ ಮೇದಿನಿಯೊಳ್ ಬಿಲದ ಬಾಯ್ ಎಂದು ಹಿರಿಯರಾಡಿದ ಮಾತಿದೆಯಲ್ಲವೇ? ನನ್ನ ಈ ಹಳ್ಳಿಯ ಮಕ್ಕಳು ವಿದ್ಯಾವಂತರಾಗಿ ಹಳ್ಳಿಯ ಹೆಸರನ್ನು ಜಗದ್ವಿಖ್ಯಾತಗೊಳಿಸಬೇಕು ಎಂಬುದು ನನ್ನ…
ಲೇಖಕರು: jaiguruji
ವಿಧ: ಬ್ಲಾಗ್ ಬರಹ
May 31, 2007
ಮೊನ್ನೆಯ ಘಟನೆ : ನನ್ನ ಮಿತ್ರನೊಬ್ಬನನ್ನು ಒಬ್ಬ ಸರಿಕರಿಗೆ ಪರಿಚಯಿಸುವಾಗ "ನಮ್ಮ ಗ್ರುಪ್ ನಾಗೇ ಇವ್ರು ಬುದ್ಧಿಜೀವಿ, ಸಿಕ್ಕಾಪಟ್ಟಿ ಓದ್ಯಾರ.." ಇತ್ಯಾದಿ ಹೇಳ್ಲಿಕತ್ತಿದ್ದೆ. ಆಗ ತಕ್ಷಣ ನನ್ನ ಮಿತ್ರ ಸ್ವಲ್ಪ ಲಘುವಾಗಿ "ಅಣ್ಣಾ ನಿಂಗ ನನ್ನ ಮ್ಯಾಲೆ ಸಿಟ್ಟಿದ್ರ, ಕಾಲಾನ ಮೆಟ್ಟ ತೊಗೊಂಡ ನಾಕ ಬಾರ್ಸು, ಅದ್ರ ಹಿಂಗ ಬುದ್ಧಿಜೀವಿ ಪದ್ದಿಜೀವಿ ಅಂಥ್ಹೇಳಿ ಬ್ಯಾರೆವ್ರ ಮುಂದ ಅಸಂಹ್ಯ ಮಾಡ್ಬ್ಯಾಡ" ಅಂದ. ನನಗನಿಸುವಂತೆ..ಅವನು ತಾನು ಬುದ್ಧಿಜೀವಿಯಲ್ಲ, ಅಷ್ಟೊಂದು ದೊಡ್ಡವನಲ್ಲ ಎಂಬ ವಿನಯದಿಂದೇನೂ…

ಲೇಖಕರು: kavitha
ವಿಧ: Basic page
May 31, 2007
ಎರಡು ವರುಷಗಳಿಂದ, ನಾವು ಬಾಡಿಗೆಗಿರುವ ಮನೆಯ ಮಾಲಿಕನ 6 ವರುಷದ ಮಗಳು ಸತತವಾಗಿ ಮನೆಯ ಪಕ್ಕದಲ್ಲೇ ಇರುವ ಮದುವೆ ಛತ್ರಕ್ಕೆ ಸರಿಯಾಗಿ ಊಟದ ವೇಳೆಗೆ ಭೇಟಿ ನೀಡುತ್ತಿದ್ದುದು, ಅವಳು ಸುಂದರವಾಗಿ ಅಲಂಕರಿಸಿಕೊಂಡು ನಮಗೆ ತಿಳಿಯದಂತೆ ಕಳ್ಳ ಬೆಕ್ಕಿನ ಹಾಗೆ ಮೆಲ್ಲಗೆ ಹೆಜ್ಜೆ ಹಾಕುತಿದ್ದುದು ನಿಜಕ್ಕೂ ಸಖತ್ ಮಜ ನೀಡುತ್ತಿತ್ತು. ಕಾಲೇಜಿನ ಪ್ರಾಧ್ಯಪಕರ, ಅನುಕೂಲಸ್ಥ ಮನೆತನದ ಮಗಳೊಬ್ಬಳು ಈ ರೀತಿ ಜಾತಕ ಪಕ್ಷಿಯ ಹಾಗೆ ಬಿಟ್ಟಿ ಕೂಳಿಗೆ ಹಾತೊರೆಯುವುದು ನಿಜಕ್ಕೂ ನಾಚೀಕೆಗೇಡು. ಇದನ್ನೆಲ್ಲ…