ವಿಧ: Basic page
March 13, 2007
ಚಿತ್ರದುರ್ಗದ ಪಾಳೆಯಗಾರರು - ಶ್ರೀ ಎಮ್. ಎಸ್. ಪುಟ್ಟಣ್ಣ. ಬಿ. ಎ ;
* ಈ ಶೀರ್ಶಿಕೆಯಲ್ಲಿ ಈಗಾಗಲೇ ’ಡಿಜಿಟಲ್”ಆವೃತ್ತಿಯನ್ನು ಶ್ರೀ ಎಚ್. ಪಿ. ನಾಡಿಗ್ ರವರು ನಮಗೆ ಕೊಟ್ಟಿದ್ದಾರೆ. ಅದನ್ನು ಎಲ್ಲರಿಗೂ ಕಾಣಿಸಲು ಇದನ್ನು ನಕಲುಮಾಡಿದ್ದೇನೆ. ಉಪಯೋಗವಾಗಬಹುದೇನೋ !
ಅಕ್ಟೋಬರ್, ೨೯, ೧೯೨೪ ರಲ್ಲಿ ದಿ ಪವರ್ ಪ್ರಿಂಟಿಂಗ್ ಪ್ರೆಸ್,ಚಿಕ್ಕಪೇಟೆ, ಬೆಂಗಳೂರು ನಗರದಲ್ಲಿ ಮುದ್ರಿಸಲ್ಪಟ್ಟಿತು.
ಸುಲ್ತಾನಿ ನಗರದ ಶಾನುಭೊಗ,[ಈಗಿನ ಚಿತ್ರದುರ್ಗದ ಹತ್ತಿರವೇ] ಚಿನ್ನದಮನೆ ರಾಮಂಣನವರ ಮನೆಯಲ್ಲಿ…
ವಿಧ: Basic page
March 13, 2007
ಮಲ್ಲಿಗಿಯ ಘಮಘಮಿಸಿ'ಹಿಂದ ನೋಡದ' ಗೆಳೆಯನಾಗಿಕಾವ್ಯ'ಶ್ರಾವಣ'ನಾಗಿ ಬಂದಕನ್ನಡದ 'ಯುಗಾದಿ'ಯೇ ನೀನು?
----
-ಜೈ ಕರ್ನಾಟಕ
ವಿಧ: Basic page
March 13, 2007
ಈಗ ಬೇಸಿಗೆ ಶುರುವಾಗಿ ಎಲ್ಲೆಲ್ಲೂ ಬಿಸಿಲಿನ ಝಳಝಳ.....ನಮ್ಮ ಮನಸು ಆಗಲೆ ಮುಂದೆ ಬರುವ ಮಳೆಗಾಲಕ್ಕೆ ಅತುರದಿಂದ ಕಾದು ನಿಲ್ಲುವುದು ಸಹಜ. ಈ ಆಲೋಚನೆಗಳು ಬಂದಾಗ ನಾನು 'ಹಾಗೆ ಸುಮ್ಮನೆ' ಹೀಗೆ ಗೀಚಿದೆ.
ಮೋಡವು ಮುಗಿಲ ಮುಸುಕುತಿರೆಸೋನೆ ಹನಿಗಳು ಸುರಿಯುತಿರೆಮಳೆಯು ಮೊದಲಾಯ್ತು ನೋಡಾಮಣ್ಣು ಕಂಪ ಸೂಸಿದರೆಒಣಗಿದ ಮೈಮನವು ಹಸಿಯಾಗಿಭಾವ ಹೊಳೆಯಾಗಿ ಹರಿಯಿತು ಈ ಕವನದಾಂಗ!!
-----------
ವಿಧ: Basic page
March 13, 2007
ಗೆಳೆಯರೇ,
"ನ ಹಿ ಜ್ಞಾನೇನ ಸದೃಶಮ್' ಎನ್ನುವ ಧ್ಯೇಯ ವಾಕ್ಯ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯವು, ಹಲವಾರು ಅಪರೂಪದ ಪ್ರಕಟಣೆಗಳನ್ನು ಮಾಡಿದೆ. ಕನ್ನಡದ ಪಠ್ಯಪುಸ್ತಕಗಳು, ಕನ್ನಡ ವಿಶ್ವಕೋಶ, ಇಂಗ್ಲಿಷ್-ಕನ್ನಡ ನಿಘಂಟು, ವಿಷಯ ವಿಶ್ವಕೋಶಗಳು ಹೀಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆಗಳಲ್ಲಿ ಹಲವಾರು ಅನರ್ಘ್ಯ ರತ್ನಗಳೇ ಅಡಗಿವೆ. ಇವುಗಳಲ್ಲಿ ಹಲವು ವಿದ್ವತ್ತುಂಗಗಳಾದರೆ ಕೆಲವು ರಸಪೂರ್ಣ ಗ್ರಂಥಗಳು. ಅವುಗಳು ತಮ್ಮ ಜ್ಞಾನ ಪ್ರವೃತ್ತಿಯಿಂದ ಅಮರವಾದರೂ ನಶ್ವರ ಕಾಗದದ ಮೇಲೆ…
ವಿಧ: ಬ್ಲಾಗ್ ಬರಹ
March 13, 2007
ಕೆಲವರು ಪ್ರೀತಿ ಮಾಡ್ತಿದ್ದೀವಿ ಅಂತ ಮದುವೆಯಾಗ್ತಾರೆ, ಇನ್ನಾ ಕೆಲವರು ಮದುವೆಯಾಗಿದೀವಿ ಅಂತ ಪ್ರೀತಿ ಮಾಡ್ತಾರೆ!...;
ಪ್ರೀತಿಸ್ತಿರೋರು ಮದುವೆಯಾಗೋಕೆ ಹಂಬಲಿಸ್ತಾರೆ, ಮದುವೆಯಾಗಿರೋರು ಪ್ರೀತಿಸೋಕೆ ಹಂಬಲಿಸ್ತಾರೆ;
ವಿಧ: ಬ್ಲಾಗ್ ಬರಹ
March 13, 2007
ನಮಸ್ಕಾರ ಗೆಳೆಯರೆ,
ಡಿಜಿಟಲ್ ಲೈಬ್ರರಿಯಲ್ಲಿ ಪುಸ್ತಕಗಳನ್ನು ಓದಲು ಯತ್ನಿಸಿದ ನನ್ನಂಥವರು ಅದರ ಕಷ್ಟ ಮತ್ತು ನೋವುಗಳನ್ನು ತಿಳಿದಿರುತ್ತಾರೆ. ಪುಸ್ತಕಗಳನ್ನು PDFನಲ್ಲಿ ಓದಲು ಸಹಾಯವಾಗುವಹಾಗೆ, ಮೊದ ಮೊದಲಿಗೆ ಈ ತರಹ ಕಷ್ಟಗಳನ್ನು ಪಟ್ಟ ನಾಡಿಗರು unix scriptನ್ನು ಮತ್ತು ಸುನಿಲ್ ಜಯಪ್ರಕಾಶ್‍ರವರು java ಕ್ರಮವಿಧಿಯನ್ನು ನಿಮ್ಮೊಂದಿಗೆ ಹಂಚಿಕೊಂಡರು. ಅದೇ java ಕ್ರಮವಿಧಿಯನ್ನು ಬಳಸಿ ನಾನೊಂದು ಸಣ್ಣ GUI ಸಲಕರಣವನ್ನು ರಚಿಸಿದ್ದೇನೆ.
BookCreator version 1.0ನ್ನು ಡೌನ್‍ಲೋಡ್…
ವಿಧ: ಬ್ಲಾಗ್ ಬರಹ
March 13, 2007
ಜಿ.ಆರ್.ವಿಶ್ವನಾಥ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿಲ್ಲುತ್ತಾರಂತೆ ಎಂಬ ಸುದ್ದಿ ತಿಳಿದು ಸ್ವಲ್ಪ ಗಲಿಬಿಲಿಯುಂಟಾಯಿತು.
ಅಲ್ಲಿರುವ ಕೊಳಕು ರಾಜಕೀಯ, ಕೆಟ್ಟಿರುವ ವ್ಯವಸ್ಥೆ ಇತ್ಯಾದಿ ವಿಶ್ವನಾಥ್ ಗೆ ಸಲ್ಲದ್ದು. ಹಾಗಿರುವಾಗ ’ನಾನು ಈಗಾಗಲೇ ಉಪಾಧ್ಯಕ್ಷನಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದರಲ್ಲಿ ಏನು ತಪ್ಪು?’ ಎಂಬುದು ವಿಶಿ ಪ್ರಶ್ನೆ. ಈಗಾಗಲೇ ಒಡೆಯರ್ ಈ ಸ್ಥಾನಕ್ಕೆ ತನ್ನ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಹಾಲಿ ಅಧ್ಯಕ್ಷ ಬೃಜೇಶ್…
ವಿಧ: ಬ್ಲಾಗ್ ಬರಹ
March 13, 2007
ಆತ್ಮೀಯ ಸಂಪದಿಗರೇ,
ಇಂದಿನಿಂದ ಕ್ರಿಕೆಟ್ ವಿಶ್ವಕಪ್ - ೨೦೦೭ ಪ್ರಾರಂಭವಾಗಲಿದೆ. ನಮ್ಮವರು ಗೆಲ್ಲುತ್ತಾರೋ ಇಲ್ಲವೋ ಅದು ಎರಡನೆಯ ಮಾತು. ಆದರೆ "ಗೆಲ್ರೋ ಅಣ್ಣಾ" ಅಂತ ಹಾರೈಸುವದನ್ನಂತೂ ನಾನು ಬಿಡುವುದಿಲ್ಲ. ನಿಮ್ಮೆಲ್ಲರ ಬಳಿಯೂ ಈಗಾಗಲೇ ಪಂದ್ಯಾವಳಿಯ ವೇಳಾಪಟ್ಟಿ ಇರಬಹುದು. ಆದರೂ, ಸಂಪದದಲ್ಲೂ ಒಂದು ಕ್ರಿಕೆಟ್ ವೇಳಾಪಟ್ಟಿ ಇರಲೆಂದು, ಮೊದಲ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಇಲ್ಲಿ ಹಾಕುತ್ತಿದ್ದೀನಿ.
ಅಂದಹಾಗೆ ಈ "ಕ್ರಿಕೆಟ್ ವಿಶ್ವಕಪ್ - ೨೦೦೭"ರ ವೇಳಾಪಟ್ಟಿ ಕನ್ನಡದಲ್ಲಿದೆ. ಇದನ್ನು…
ವಿಧ: ಬ್ಲಾಗ್ ಬರಹ
March 12, 2007
ಇಂದಿನಿಂದ ಕ್ರಿಕೆಟ್ [:http://content-ind.cricinfo.com/wc2007/content/current/gallery/284923.html|ವಿಶ್ವ ಕಪ್ ಶುರು]. ಇನ್ನೂ ವಿಶ್ವ ಕಪ್ ಶುರುವಾಗೋದೇ ತಡ, ಕ್ರಿಕೆಟ್ ಸಮಯದಲ್ಲಿ ಜನರ ಗಮನ ಸೆರೆಹಿಡಿಯಲು ಗೂಗಲ್ ನಂತಹ ಕಂಪೆನಿಗಳೂ ಕೂಡ ತಮ್ಮ ಕ್ರಿಯೇಟಿವಿಟಿ ಹೊರಹಾಕಿವೆ. ಕೆಳಗಿನ ಚಿತ್ರ ನೋಡಿ:
ಭಾರತದಲ್ಲಿ ಎಲ್ಲೆಲ್ಲೂ ಕ್ರಿಕೆಟ್ ಜಾಹೀರಾತುಗಳು, ಕ್ರಿಕೆಟ್ ಸುದ್ದಿ, ಕ್ರಿಕೆಟ್ ಮಾತುಕತೆ. ಆದರೆ ವಿಶ್ವದಾದ್ಯಂತ ಬಳಸಲ್ಪಡುವ ಗೂಗಲ್ ಹೀಗೆ ಕ್ರಿಕೆಟ್ ಲೋಗೊ ಹಾಕಿರುವುದನ್ನ…
ವಿಧ: ಚರ್ಚೆಯ ವಿಷಯ
March 12, 2007
ಟ್ರಾಫಿಕ್ ನಿಯಮಗಳನ್ನು ಮೀರಿದವರಿಗೆ ("ಟ್ರಾಫಿಕ್ ಪೋಲಿಸ್ ಹಿಡಿದರೆ ನಿಮಗೆ" ಎಂದು ಓದಿಕೊಳ್ಳಿ) ಹಾಕಲಾಗುತ್ತಿರುವ ಫೈನುಗಳನ್ನು ಆರು ಪಟ್ಟು ಹೆಚ್ಚಿಸುವ ಕಾಯ್ದೆಯೊಂದು ಈ ಸಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದಂತೆ.
ವೇಗ ಮಿತಿಯನ್ನು ಮೀರಿದವರಿಗೆ ಈ ಹಿಂದಿನಂತೆ ಇದ್ದ ೫೦೦ ರೂ ಜುಲ್ಮಾನೆ ೩,೦೦೦ ರೂ ಗಳಿಗೆ ಏರಿಸಲಾಗುವುದಂತೆ. ಅಂದರೆ ನೀವು ವೇಗಮಿತಿಯನ್ನು ಮೀರಿದಿರಿ ಎಂದು ಟ್ರಾಫಿಕ್ ಮಾಮು (ಪೋಲಿಸರು) ಹಿಡಿದು ನಿಲ್ಲಿಸಿದರೆ ನೀವು ಇನ್ನು ಮೇಲೆ ಮೂರು ಸಾವಿರ ರೂಪಾಯಿ ತೆತ್ತಬೇಕು!…