ವಿಧ: ಬ್ಲಾಗ್ ಬರಹ
March 16, 2007
ಈ ತಾಣಕ್ಕೆ ಮತ್ತೆ ಮತ್ತೆ ಭೇಟಿ ಕೊಡಿ: http://www.google.com/intl/kn/
ಇದು google ಕನ್ನಡ. ಈ ತಾಣದ ಬಳಕೆ ಹೆಚ್ಚಾದರೆ ಇದರ ಕೊಂಡಿಯನ್ನು http://www.google.co.in ಅಲ್ಲಿ ಸೇರಿಸಲಾಗುವುದಂತೆ. ಈಗಾಗಲೇ ಹಿಂದಿ, ಬಂಗ್ಲಾ, ಮರಾಠಿ, ತಮಿಳು ಹಾಗೂ ತೆಲುಗು ನುಡಿಗಳ ಕೊಂಡಿಗಳ ಸೇರ್ಪಡೆಯಾಗಿದೆ.
ವಿಧ: Basic page
March 15, 2007
ಇ-ಲೋಕ-14 ( 16/3/2007)
ಏಕ ದೂರವಾಣಿ ಸಂಖ್ಯೆ ವ್ರತ ಈಗ ಸಾಧ್ಯ! ನಿಮಗೆ ಲ್ಯಾಂಡ್‌ಲೈನ್ ಜತೆಗೆ ಎರಡು ಮೊಬೈಲ್ ಸಂಖ್ಯೆಗಳೂ ಇವೆ ಎಂದಿಟ್ಟುಕೊಂಡರೆ, ಈ ಎಲ್ಲಾ ದೂರವಾಣಿಗಳಿಗೆ ಬರುವ ಕರೆಯನ್ನು ಸ್ವೀಕರಿಸಲು ಸಾಧ್ಯವಾಗದಿರಬಹುದು. ಕಚೇರಿ ಪ್ರಯಾಣಿಸುವ ವೇಳೆ ಮನೆಯ ದೂರವಾಣಿಗೆ ಬಂದ ಕರೆಗಳನ್ನು ನೀವು ಸ್ವೀಕರಿಸಲಾರಿರಿ. ಒಂದು ಮೊಬೈಲ್ ಮರೆತು ಬಂದರೆ ಅದಕ್ಕೆ ಬಂದ ಕರೆಯೂ ಸ್ವೀಕರಿಸಲಾಗದು.ಈ ಎಲ್ಲಾ ದೂರವಾಣಿಗಳಿಗೂ ಒಂದೇ ಸಂಖ್ಯೆ ಇದ್ದಿದ್ದರೆ ಚೆನ್ನಾಗಿತ್ತು ಎಂದು ನಿಮಗನಿಸದೆ ಇರದು. ಗ್ರಾಂಡ್…
ವಿಧ: ಬ್ಲಾಗ್ ಬರಹ
March 15, 2007
ನಾನು ನನ್ನ ಯಜಮಾನರೂ ಒಂದು ದಿನ ಪಕ್ಕದೂರಿಗೆ ಪ್ರಯಾಣಿಸಬೇಕಾಗಿತ್ತು. ಬಸ್ಸು, ರೈಲು ಅಥವಾ ಬೈಕೋ ಅಂತ ವಾದ ವಿವಾದಗಳಾಗಿ ಕೊನೆಗೆ ರೈಲೇ ಅಂತ ತೀರ್ಮಾನಮಾಡಿ, ಸ್ಟೇಷನ್ಗೆ ಹೋಗಿ ಟಿಕೆಟ್ ತೆಗೆದುಕೊಂದು ಒಳಗೆ ಹೋದ್ವಿ. ರೈಲೇನೋ ಬಂತು ಆದ್ರೆ ಆಸನಗಳಂತೂ ಖಾಲಿ ಇರಲಿಲ್ಲ. ಎಲ್ಲೂ ಸೀಟು ಸಿಗದೆ ಕೊನೆಗೆ ರೈಲು ಹೊರಡುವ ಸಮವಾಯಿತು, ನಾವು ಸೀಟು ಹುಡುಕುತ್ತಾ ಹುಡುಕುತ್ತಾ ಹೆಂಗಸರ ಬೋಗಿ ಹತ್ರ ಬಂದಿದ್ವಿ. ಅಲ್ಲಿ ಒಂದು ಗಂಡಸಿನ ತಲೆ ಕಾಣಿಸಿತು, ರೈಲು ಹೋರಡುವ ಸಮಯವೂ ಆಗಿತ್ತು ಬೇರೆ ಬೋಗಿಗೆ…
ವಿಧ: Basic page
March 15, 2007
*ಸಮಸ್ತ ಕನ್ನಡಿಗರಿಗೆ ವ್ಯಯನಾಮ ಸಂವತ್ಸರದ ಯುಗಾದಿಯ ಶುಭಾರೈಕೆಗಳು*ಮರೆಯಾಗುತ್ತಿರುವ ವರ್ಷ ನೋವ ಮರೆಸಿಬರಲಿರುವ ವರ್ಷ ನಲಿವ ತರಿಸಿತೊಡಕು ನೂರೆಂಟು ದೂರವಾಗಿಬದುಕಿನ ಬಂಡಿ ಸುಖವಾಗಿ ಸಾಗಲಿಎಂದು ವ್ಯಯ ನಾಮ ಸಂವತ್ಸರದ ಯುಗಾದಿಯಂದು ಕರುನಾಡ ಜನತೆಗೆಶುಭಾರೈಸುವೆ. ಅರಳಿ ನಗುವ ಚೈತ್ರದ ಹಾಗೆಕುಹು ಕುಹು ಕೊರಳ ದನಿಯ ಹಾಗೆಅನು ದಿನವೂ ಪ್ರಜ್ವಲಿಸುವಉಷೆಯ ಹಾಗೆಕರುನಾಡ ಜನರ ಬದುಕು ಪ್ರಜ್ವಲಿಸಲೆಂದುವ್ಯಯ ನಾಮ ಸಂವತ್ಸರದ ಯುಗಾದಿಯಂದು ಶುಭಾರೈಸುವೆ. *ಆಶಯ* ನೀರಿಲ್ಲದೆ ಬಳಲಿ ಬಾಯಾರಿದ ಕರುನಾಡ…
ವಿಧ: ಬ್ಲಾಗ್ ಬರಹ
March 15, 2007
ಭಾಗ ಒಂದರಲ್ಲಿ,
ಸರಸದ ಈ ರಸನಿಮಿಷ ಸ್ವರಸ್ವರವೂ ನವ ಮೋಹನ ರಾಗ
ಎಂಬ ಒಂದು ಚಿತ್ರಗೀತೆಯನ್ನು ಹೆಸರಿಸಿ, ಅದು ಯಾವ ಚಿತ್ರದ್ದು ಎಂದು ಕೇಳಿದ್ದೆ. ಯಾಕೋ ಯಾರಿಂದಲೂ ಮಾರುತ್ತರ ಬರಲಿಲ್ಲ. ಯಾವ ಚಿತ್ರ ಎಂದು ತಿಳಿದರೆ, ಅಂತರ್ಜಾಲದಲ್ಲಿ ಆ ಗೀತೆ ದೊರಕಿದರೆ, ಆ ಗೀತೆಯನ್ನು ಉದಾಹರಣೆಯಾಗಿ ಕೊಂಡಿ ಹಾಕಬೇಕೆಂದು ಬಯಸಿದ್ದೆ.. ಅದು ಆಗುವಂತೆ ಕಾಣುತ್ತಿಲ್ಲ. ಇರಲಿ. ಈ ಗೀತೆಯನ್ನು ಹೇಳಲು ಒಂದು ಕಾರಣವಿತ್ತು. ನೀವೆಲ್ಲರೂ ಊಹಿಸಿಯೇ ಇರುತ್ತೀರಿ. ಇದು ಮೋಹನ ರಾಗದಲ್ಲಿ ಸಂಯೋಜಿತವಾಗಿರುವ ಗೀತೆ.…
ವಿಧ: ಬ್ಲಾಗ್ ಬರಹ
March 14, 2007
ನನ್ನದೇ ಆದ ಕೆಳಕಂಡ ಕಾರ್ಟೂನ್ ವೆಬ್ ಸೈಟ್ ನ್ನು ತಾವು ವೀಕ್ಷಿಸಬಹುದು
www.kannadatoons.blogspot.com
ವಿಧ: ಬ್ಲಾಗ್ ಬರಹ
March 14, 2007
ಗೆಳೆಯರೆ/ಹಿರಿಯರೆ,
ನಾನು ಹಾಗೆ ಯೋಚಿಸುತ್ತಿದ್ದಾಗ ನನಗೆ ಈ ವಿಷಯ ತಿಳಿದು ಬಂತು. ಕನ್ನಡದಲ್ಲಿ ಶುದ್ಧ ಸ್ವರಗಳಿಂದ ಕೊನೆಗೊಳ್ಳುವ ಪದಗಳೇ ಇಲ್ಲ(ನನಗಂತೂ ಇನ್ನೂ ಹೊಳೆದಿಲ್ಲ). ಇದು ಅಲಿಖಿತ/ಲಿಖಿತ ನಿಯಮವೆ? ಅಥವ ಆಕಸ್ಮಿಕವೆ? ಅಥವ ನಮ್ಮ ಕನ್ನಡದ ವೈಶಿಷ್ಟ್ಯವೆ?
ಆದರೆ ಹಿಂದಿಯಲ್ಲಿ ಇಂತಹ ಪದಗಳಿವೆ
ಉದಾ:
नई - ಹೊಸ ( ಇಲ್ಲಿ 'ಈ' ಕೊನೆಯ ಅಕ್ಷರ)ताऊ - ದೊಡ್ಡಪ್ಪ (ಇಲ್ಲಿ 'ಊ' ಕೊನೆಯ ಅಕ್ಷರ)कलाई - ಕಲಾಯಿ (ಇಲ್ಲಿ 'ಈ' ಕೊನೆಯ ಅಕ್ಷರ)ताई - ದೊಡ್ಡಮ್ಮ (ಇಲ್ಲಿ 'ಈ' ಕೊನೆಯ…
ವಿಧ: ಬ್ಲಾಗ್ ಬರಹ
March 14, 2007
ಅಪ್ಪ: ನಿನಗೆ ಮೊದಲೇ ಭಯ ಜಾಸ್ತಿ. ರಾತ್ರಿ ಭೂತ-ಗೀತ ಬಂದರೆ ಏನ್ ಮಾಡ್ತೀಯಾ?
ಮಗ: ಭೂತ ಬಂದ್ರೆ ಹೋಡೆದೋಡಿಸ್ತೀನಿ.... ಗೀತ ಬಂದ್ರೆ ನಾಳೆ ಬೆಳಿಗ್ಗೆ ಕಳಿಸ್ತೀನಿ ...
ವಿಧ: ಬ್ಲಾಗ್ ಬರಹ
March 14, 2007
ಕೆಲವು ದಿನಗಳ ಹಿಂದೆ ಬರೆದಿದ್ದಂತೆ ಇಂದು ಸಂಗೀತದ ರಸಾನುಭೂತಿಯ ಬಗ್ಗೆ ನನ್ನ ಬರಹವನ್ನು ಆರಂಭಿಸುತ್ತೇನೆ. ನನ್ನ ಉದ್ದೇಶ ಜನಪ್ರಿಯ ಗೀತೆಗಳ ಉದಾಹರಣೆಗಳನ್ನು ತೆಗೆದುಕೊಂಡು ಕೆಲವು ಶಾಸ್ತ್ರೀಯ ರಾಗಗಳ ಪರಿಚಯ ಮಾಡಿಕೊಡುವುದು. ಈಗಾಗಲೇ ಅಂತರ್ಜಾಲದಲ್ಲಿ ಸಂಗೀತದ ಬಗ್ಗೆ ಹಲವಾರು ಫೋರಮ್ ಗಳು ಇವೆ. ಸ್ವಲ್ಪಮಟ್ಟಿಗಾದರೂ ಸಂಗೀತದ ಪ್ರವೇಶ ಇರುವವರು ಅಂತಹ ಜಾಲತಾಣಗಳಲ್ಲಿ ಭಾಗವಹಿಸುವುದರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನನ್ನ ಈ ಮಾಲಿಕೆಯಲ್ಲಿ ಸಾಧ್ಯವಾದಷ್ಟೂ ಸರಳವಾಗಿ ರಾಗಗಳ ಪರಿಚಯ…
ವಿಧ: ಬ್ಲಾಗ್ ಬರಹ
March 14, 2007
ಸೂರ್ಯಾಸ್ತಮಾನದ ಚಿತ್ರ ಎಲ್ಲಿ ತೆಗೆದರೂ ಒಂದೇ ಬಿಡಿ. ಅದು ಸ್ಥಳಾತೀತ. ಆದರೆ ಈ ಚಿತ್ರವನ್ನು ನನ್ನ ಮನೆಯ ಸಮೀಪವೇ ತೆಗೆಯಲಾಗಿದ್ದುದರಿಂದ ೨ ವಾಕ್ಯ ಬರೆಯುತ್ತೇನಷ್ಟೆ..
ಒಂದೆರಡು ವರ್ಷಗಳ ಹಿಂದೆ ಚಿತ್ರದಲ್ಲಿ ಕಾಣುವ ಸ್ಥಳದಲ್ಲಿ ಒಳ್ಳೆಯ ದಟ್ಟ ಕಾಡಿತ್ತು. ಈಗ ಅದೆಲ್ಲ ಕೊಡಲಿಗಳಿಗೆ, JCB ಗಳಿಗೆ ಬಲಿಯಾಗಿದೆ. ಮುರುಗಲು (ಬೆಂಗಳೂರಿಗರಿಗೆ ಬಹುಶ: ಬಿರಿಂಡ ಜ್ಯೂಸ್ ಪರಿಚಯವಿರಬಹುದು) ಮರಗಳನ್ನು ಮಾತ್ರ ಉಳಿಸಲಾಗಿದೆ. ಅವುಗಳು last bus ತಪ್ಪಿ ಹೋದವರಂತೆ ಹತಾಶರಾಗಿ ಒಂಟಿಯಾಗಿ ನಿಂತುಕೊಂಡಿವೆ…