ವಿಧ: ಬ್ಲಾಗ್ ಬರಹ
March 10, 2007
ಈ ತರಹದ experiment ಗಳನ್ನು ಮಾಡಬೇಕೆಂದು ಬಹಳ ಹಿಂದೆಯೇ ಅಂದು ಕೊಂಡಿದ್ದೆ. ಆದರೆ ನನ್ನ ಹಳೆಯ vivitar (non- digital) ನಲ್ಲಿ ಇದನ್ನು ಮಾಡಲು ಕಷ್ಟವಿತ್ತು.
ಡಿಜಿಟಲ್ ಮಾಧ್ಯಮ ಛಾಯಾಗ್ರಾಹಕರಿಗೆ ಪುನರ್ಯತ್ನದ (iterative attempts) ಮತ್ತು ಆಯ್ಕೆಯ ಹೊಸ ಯುಗವನ್ನು ತೆರೆದಿದೆ. ಇದನ್ನು ಹೊಗಳುವವರೂ ಇದ್ದಾರೆ ಮತ್ತು ಜರೆಯುವವರೂ ಇದ್ದಾರೆ. ಮೊದಲಿನಿಂದ ಫಿಲ್ಮ್ ಕ್ಯಾಮೆರ ಉಪಯೋಗಿಸಿಕೊಡಿದ್ದು, ಇತ್ತೀಚೆಗಷ್ತೆ Digi SLR ಗೆ ಶಿಫ್ಟ್ ಆಗಿರುವ professional photographers ಗಳಲ್ಲಿ…
ವಿಧ: ಬ್ಲಾಗ್ ಬರಹ
March 09, 2007
ನಮಸ್ಕಾರ,
ನಾನು ಬೆಂಗಳೂರು, ಹಂಪಿ ನಗರದಲ್ಲಿ ವಾಸಿಸುವೆ... ನಾವೆಲ್ಲಾ ಸೇರಿ ಯಾಕೆ ಪುಸ್ತಕಾಲಯವನ್ನು ಮಾಡಿಕೊಳ್ಳಬಾರದು ? ನಮ್ಮಲ್ಲಿರುವ ಪುಸ್ತಕಗಳನ್ನು ಹಂಚಿಕೊಳ್ಳುವ... ಓದಿ ಹಿಂದಿರುಗಿಸುವ.. ಏನಂತಿರ ?
ನಾನು ಎಲ್ಲಾ ಪುಸ್ತಕಗಳನ್ನು ಕೊಂಡುಕೊಳ್ಳಲು ಆಗುವುದಿಲ್ಲ... ಹಾಗೇನೆ ಕೊಂಡುಕೊಂಡ ಪುಸ್ತಕಗಳನ್ನು ಹಂಚಿಕೊಳ್ಳುವ ಬಯಕೆ..
ನನ್ನ ನಂಬರ್: ೯೯೪೫೬೯೪೩೩೭
ನಿಮ್ಮ
ವಸಿಷ್ಟ
ವಿಧ: ಬ್ಲಾಗ್ ಬರಹ
March 09, 2007
'hacker'
ಪದಕ್ಕೆ ಕನ್ನಡದ ಸಮಾನ ಪದ ಯಾವುದು ಅಂತ ತಲೆ ಕೆಡ್ಸ್ಕೊತಾ ಇದ್ದೆ. ಆಗ ನನ್ ದೋಸ್ತ್ ಒಬ್ಬ್ನು ಇದನ್ನ ಮಾಡಿದ್ದು ಗೊತ್ತಾಯ್ತು. ತುರಿಗಾರ ನಿತಾರ :) ಸರಿನಾ???
ವಿಧ: ಬ್ಲಾಗ್ ಬರಹ
March 09, 2007
ಚೀನಾದೇಶದ ಗಾಂಧಿ - ಕನ್ಫ್ಯೂಷಿಯಸ್ ಕುರಿತ ಜಿ.ಪಿ.ರಾಜರತ್ನಂ ಅವರ ಪುಸ್ತಕ . ಅವನ ಹೇಳಿಕೆಗಳು ಅಲ್ಲಿವೆ. ಇದು ಅವಸರದ ಓದಿಗೆ ಅಲ್ಲ . ಹೇಗೆ ಓದಬೇಕೆಂಬುದನ್ನೇ ಮುನ್ನುಡಿಯಲ್ಲಿ ಹೇಳಿದ್ದಾರೆ.ಇರಲಿ ನನಗೆ ತಿಳಿದ , ಸೇರಿದ , ನಿಮಗೆ ಹೇಳಬೇಕೆನಿಸಿದ ಕೆಲ ಭಾಗಗಳು ಇಲ್ಲಿವೆ.
-- ಇತರರು ನನ್ನನ್ನು ತಿಳಿಯಲಿಲ್ಲ ಎಂದು ನಾನು ದುಃಖಿಸುವದಿಲ್ಲ . ನಾನು ಇತರರನ್ನು ತಿಳಿದುಕೊಳ್ಳಲಿಲ್ಲ ಎಂಬುದು ನನ್ನ ದುಃಖ.
-- ಸಾಹಿತ್ಯದ ಅಭ್ಯಾಸದಲ್ಲಿ ನಾನು ಯಾರ ಸಮಕ್ಕಾದರೂ ಬಂದೇನು. ಆದರೆ ಉತ್ತಮಪುರುಷನು…
ವಿಧ: ಬ್ಲಾಗ್ ಬರಹ
March 09, 2007
ಅನಿವಾಸಿಯಾದ ನನಗೆ ಭಾರತಕ್ಕೆ ಹೊರಟಾಗಲೆಲ್ಲಾ ಈ ಸಮಸ್ಯೆ ಇದ್ದದ್ದೇ. ನನ್ನ ಮಿತ್ರ ವೃಂದ ಕೂಡಾ ಈ ಬಗ್ಗೆ ಸಾಕಷ್ಟು ಸಲ ಪ್ರಶ್ನಿಸಿದ್ದಿದೆ. ಏನೆಲ್ಲಾ ತೆಗೆದುಕೊಂಡು ಹೋಗಬಹುದು, ಏನೆಲ್ಲಾ ಅಸಾಧ್ಯ? ಕಂಪ್ಯೂಟರ್.. ಚಿನ್ನ..? ಎಲ್ಲೋ ಒಂದು ದಿನ ಹೀಗೆ ಅಂತರ್ಜಾಲದಲ್ಲಿ ಅಡ್ಡಾಡುತ್ತಿದ್ದಾಗ ಈ ಮಾಹಿತಿ ದೊರಕಿತು ನೋಡಿ. ನಿಮಗೆ ಪ್ರಯೋಜನವಾಗುವುದೇ?
http://www.embassyofindia.com/Customs_Baggage.asp
ವಿಧ: ಬ್ಲಾಗ್ ಬರಹ
March 09, 2007
ವಿಶ್ವ ಮಹಿಳಾ ದಿನಕ್ಕಾಗಿ
*ಕೆಲವು ಅಕ್ಕ ತಂಗಿಯರಿಗೆ*
ಅಕ್ಕತಂಗಿಯರೇ ಕೇಳಿಈ ಕೆಲವು ಮಾತು
ಕಳೆಯದಿರಿ ಕಾಲ ಸುಮ್ಮನೆ ಕೂತು
ಯಾಕೆ ನೀವು ಬಾಳ ಬೇಕುಕ್ರೂರ ಸಮಾಜಕ್ಕೆ ಸೋತು(ಗಂಡಸರಿಗೆ)
ಸ್ವಾತಂತ್ರ ಸಮಾನತೆ ಪ್ರತಿಯೊಬ್ಬರ ಸ್ವತ್ತು
ಸ್ವಲ್ಪ ಆಲೋಚಿಸಿ ಕುಳಿತು
ಮುಚ್ಚಿಬಿಡಿ ಮನದಲ್ಲಿರುವಭೀತಿಯ ತೂತು(ಬಿರುಕು)
ಇನ್ನು ಮುಂದಾದರೂಈ ಕ್ರೂರ ಸಮಾಜಕ್ಕೆ ಎದುರು ನಿಂತು
ನಾಳಿನ ಸಮಾಜಕ್ಕೆ ಉತ್ತಮಫಲ ಕೊಡುವವರು ನೀವಾಗಿರುವಾಗ
ಏಕೆ ನಿಮಗೆ ಹೆದರಿಕೆಯ ಮಾತುಸಾಕಲ್ಲವೇ ಇಷ್ಟು ಸವಿಮಾತು
ಕೇಳಿರಿ…
ವಿಧ: ಕಾರ್ಯಕ್ರಮ
March 09, 2007
ವಿಷಯ: ವಿಜ್ಞಾನ ತಂತ್ರಜ್ಞಾನಕ್ಕೆ ಪ್ರಾಚೀನ ಭಾರತದ ಕೊಡುಗೆ
ಪ್ರವಚನಕಾರ: ಶ್ರೀ ನಾಗರಾಜ್ ಅವರಿಂದ
ಸ್ಥಳ: ಡಿ.ವಿ.ಜಿ. ರಂಗ ಮಂದಿರ,
ಗೋಖಲೆ ವಿಚಾರ ವಿನಿಮಯ ಕೇಂದ್ರ,
ಬಸವನಗುಡಿ, ಬೆಂಗಳೂರು.
ವಿಧ: ಬ್ಲಾಗ್ ಬರಹ
March 09, 2007
ನಾ ವಿಚಾರ ಮಾಡ್ತೇನೆ ... ಕನ್ನಡಕ್ಕೆ ಒಂದು ಲಿನಕ್ಸ್ , ಸಂಪೂರ್ಣ ಕನ್ನಡದಲ್ಲಿ ಇದ್ದ್ರೆ ಚೆನ್ನಾಗಿರತ್ತಲ್ವಾ ? :) ನಾನು ಈ ದಿಸೆಯಲ್ಲಿ ಕೆಲಸ ಮಾಡ್ಲಿಕ್ಕೆ ಶುರು ಮಾಡಿದೀನಿ. ಜೆನ್ ವಾಕ್ ಅಂತ ಒನ್ದು ಡಿಸ್ಟ್ರೊ ಇದೆ, ಚಿಕ್ಕ-ಚೊಕ್ಕ ಡಿಸ್ಟ್ರೊ ... ಪೂರ್ತಿ ಕನ್ನಡಕ್ಕೆ ಟ್ರಾನ್ಸ್ಲಿಟರೇಟ್ ಮಾಡಿದ್ರೆ ಆಗುತ್ತೆ... ಜೊತೆಗೆ ಕೆಲಸ ಮಾಡ್ಲಿಕ್ಕೆ ಯಾರ್ ಸಿಗ್ತಾರೊ ಇಲ್ಲ್ವೋ ! :)
ವಿಧ: ಬ್ಲಾಗ್ ಬರಹ
March 09, 2007
ಈ ಹೂವಿಗೆ ಮೀಸೆ ಹೂವು ಎನ್ನುವ ಅನ್ವರ್ಥ ನಾಮ ಮಾತ್ರ ನನಗೆ ತಿಳಿದಿದೆಯಷ್ಟೆ. ಇದರ ನಿಜ ನಾಮ ಬಹುಶ: ಬೇರೆ ಇದೆ. ನಿಮಗೆ ಗೊತ್ತಿದ್ದರೆ ತಿಳಿಸಿ.
ವಸಂತ್ ಕಜೆ
ವಿಧ: Basic page
March 08, 2007
ಪರಿಸರಸ್ನೇಹಿ ಗಗನಚುಂಬಿ ಕಟ್ಟಡ ನ್ಯೂಯಾರ್ಕ್ ನಗರದ ಎಂಪೈರ್ ಬಿಲ್ಡಿಂಗ್ ಅತಿ ಎತ್ತರದ ಕಟ್ಟಡವಾಗಿ ತಲೆಯೆತ್ತಿ ನಿಂತಿದೆ. ಇದರ ಬಳಿಯೇ ಈಗ ನೂತನ ಗಗನಚುಂಬಿ ಕಟ್ಟಡ ತಲೆಯೆತ್ತುತ್ತಿದೆ.ಇದು ಪೂರ್ಣಗೊಂಡಾಗ ಎಂಪೈರ್ ಕಟ್ಟಡಕ್ಕಿಂತ ಕೆಲವೇ ಅಡಿ ಎತ್ತರ ಕಡಿಮೆಯಿರುತ್ತದೆ. ಇದರ ನಿರ್ಮಾಣದ ಸಮಯದಿಂದಲೂ ಕಟ್ಟಡವನ್ನು ಪರಿಸರಸ್ನೇಹಿಯಾಗಿಸುವ ಪ್ರಯತ್ನ ಸಾಗಿದೆ.ಸಿಮೆಂಟ್‌ಗೆ ಅಧಿಕ ಹಾರು ಬೂದಿ ಬಳಸಿ,ಸಿಮೆಂಟ್ ಬಳಕೆ ಮಿತಗೊಳಿಸಲಾಗಿದೆ. ವೆಲ್ಡಿಂಗ್,ಸೋಲ್ಡರಿಂಗ್ ಮುಂತಾದ ಪ್ರಕ್ರಿಯೆಗಳನ್ನು ನಡೆಸುವಾಗ…