ವಿಧ: Basic page
March 02, 2007
Download the torrents:
[:http://www.kannadatorrents.com/showthread.php?t=1044|From Here] (external link - Kannada Torrents site.)
Torrent Tracker: [:http://www.kannadatorrents.com/|Kannada Torrents].
Note:You might need a registered ID with Kannada Torrents website to use the Torrent.
How to use the torrents
Download [:http://www.utorrent.com/|µTorrent] and open the torrent files on it.
(Use [:…
ವಿಧ: ಬ್ಲಾಗ್ ಬರಹ
March 02, 2007
ಈ ಸುದ್ದಿ ಓದಿದಾಗಿನಿಂದ ಏನೊಂದನ್ನು ಮಾಡಲೂ ಮನಸ್ಸಾಗುತ್ತಿಲ್ಲ. ಮೊನ್ನೆ ಬೆಂಗಳೂರಿನ ಬಿಇಎಂಎಲ್ ಲೇಔಟಿನಲ್ಲಿ ನಾಲ್ಕೈದು ವರ್ಷದ ಪುಟ್ಟ ಬಾಲಕನನ್ನು ಸುಮಾರು ಹದಿನೈದು ಬೀದಿ ನಾಯಿಗಳು ಕಚ್ಚಿ ಕಚ್ಚಿ ಕೊಂದಿವೆಯಂತೆ! ದಟ್ಸ್ ಕನ್ನಡದಲ್ಲಿ ಈಗ ತಾನೇ ಓದಿದೆ. ನಾವು ಯಾವ ಕಾಲದಲ್ಲಿದ್ದೀವಿ ಎನಿಸುತ್ತಿದೆ. ಇನ್ನೂ ಕೇವಲ ಒಂದೂವರೆ ತಿಂಗಳ ಹಿಂದೆ ಚಂದ್ರಾ ಲೇಔಟಿನಲ್ಲಿ ಪುಟ್ಟ ಬಾಲಕಿಯೊಬ್ಬಳನ್ನು ಇದೇ ರೀತಿ, ಬೀದಿ ನಾಯಿಗಳು ಕಚ್ಚಿ ಸಾಯಿಸಿದ ಘಟನೆ ವರದಿಯಾಗಿತ್ತು. ನಮ್ಮ ಆಳರಸರನ್ನು ನಿದ್ದೆಯಿಂದ…
ವಿಧ: Basic page
March 02, 2007
ಇತ್ತೀಚೆಗೆ ಎತ್ತ ನೋಡಿದರೂ ಅಂತರ್ಜಾಲ, ಅಂತರ್ಜಾಲದಲ್ಲಿ ಸಿಗುವ ಸವಲತ್ತುಗಳು, ಅಂತರ್ಜಾಲದಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆಯೇ ಮಾತು. ಸದೃಡವಾಗಿ ಬೇರೂರಿದ್ದ ಜಗತ್ತಿನ ಅತಿ ಶ್ರೀಮಂತನಿರುವ ಮೈಕ್ರೊಸಾಫ್ಟಿನಂತಹ ಕಂಪೆನಿಗೆ ಭೀತಿ ಹುಟ್ಟಿಸಿದ್ದು ಕೂಡ ಅಂತರ್ಜಾಲವನ್ನೇ ನೆಲೆಯಾಗಿಟ್ಟುಕೊಂಡು ಬೆಳೆದ ಗೂಗಲ್ ಕಂಪೆನಿ. ಹೀಗೆ ಹೋಲಿಕೆಯಲ್ಲಿ ಅಲ್ಪ ಸಮಯದಲ್ಲೇ ದೈತ್ಯವಾಗಿ ಬೆಳೆದ ಕಂಪೆನಿಯೊಂದು ಮೈಕ್ರೊಸಾಫ್ಟಿನ ಪ್ರಬಲ ಹಿಡಿತವಾದ ಕಛೇರಿ ನಿರ್ವಹಣಾ ತಂತ್ರಾಂಶಗಳನ್ನು (Office software) ಅತಿ…
ವಿಧ: Basic page
March 02, 2007
ಮಂಗಳೂರಿನಲ್ಲಿ ಒಂದು ಸ್ವಂತ ಸಣ್ಣ ವ್ಯವಹಾರ ಮಾಡಿಕೊಂಡಿದ್ದಾರೆ ಸರ್ವೇಶ್ ರಾವ್. ನೋಡಲಿಕ್ಕೆ ಸಣ್ಣದಾಗಿ, ಸಾಧಾರಣವಾಗಿರುವ ಸರ್ವೇಶ್ ಒಬ್ಬ ದೊಡ್ಡ ಕನಸುಗಾರ. ಆ ಕನಸು ನನಸಾದ ದಿನ ನೋಡಬೇಕಿತ್ತು ಅವರನ್ನು. ಹಿರಿ ಹಿರಿ ಹಿಗ್ಗುತ್ತಾ, ಏನು ಮಾಡಬೇಕೆಂದು ತೋಚದೆ, ಕಿವಿಯಿಂದ ಕಿವಿಯವರೆಗೆ ನಗುತ್ತಾ ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಪರಿಚಯದವರನ್ನು ಅಪ್ಪಿಕೊಂಡು ಸ್ವಾಗತಿಸುತ್ತಾ ಬಹಳ ಸಂಭ್ರಮದಿಂದ ಆಚೀಚೆ ಓಡಾಡುತ್ತ ಇದ್ದರು.
ಆ ದಿನ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ…
ವಿಧ: ಚರ್ಚೆಯ ವಿಷಯ
March 01, 2007
ಈಗ ಎಲ್ಲೆಲ್ಲೂ ಡುಯಲ್ ಕೋರ್ ಮತ್ತು ಮಲ್ಟಿ ಕೋರ್ ಪ್ರಾಸೆಸರ್ ಗಳ ಭರಾಟೆ ಶುರುವಾಗಿದೆ.ಫ್ರೀಕ್ವೆನ್ಸಿ ಸಮರ ಹೂಡಿದ್ದ ಕಂಪನಿಗಳು ಈಗ ಹೆಚ್ಚು ಹೆಚ್ಚು ಕೋರ್ ಗಳನ್ನು ಚಿಪ್ಪಿನ ಒಳಗೆ ತುರುಕುತ್ತಿವೆ.
ಇದರ ವಿಚಾರವಾಗಿ ಗೂಗಲಿಸಿದಾಗ ಅಮ್ಡಾಲ್ಸ್ ನ ನಿಯಮ ಕಣ್ಣಿಗೆ ಬಿತ್ತು. ತುಂಬ ಸ್ವಾರಸ್ಯಕರವಾಗಿದೆ ಅನ್ನಿಸಿತು.
ಯಾವುದೇ ಮಲ್ಟಿ ಕೋರ್ ಪ್ರಾಸೆಸರ್ ನಿಂದ ವ್ಯವಸ್ಥೆಗೆ(system) ದೊರಕುವ ವೇಗ(speedup) ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಲ್ಗಾರಿತಮ್ ಮೇಲೆ ಜಾಸ್ತಿ ಅವಲಂಬಿತವಾಗಿದೆಯೆ…
ವಿಧ: ಚರ್ಚೆಯ ವಿಷಯ
March 01, 2007
ಇವತ್ತು [:http://dli.iiit.ac.in/|ಡಿಜಿಟಲ್ ಲೈಬ್ರೆರಿಯಲ್ಲಿ] ನಾನು ಬಹಳ ದಿನಗಳಿಂದ ಓದಬೇಕು ಎಂದುಕೊಂಡಿದ್ದ "ಚಿತ್ರದುರ್ಗದ ಪಾಳಯಗಾರರು" ಎಂಬ ಪುಸ್ತಕ ದೊರೆಯಿತು. ಪುಸ್ತಕ ೧೯೨೪ರಲ್ಲಿ ಹೊರಬಂದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಪರೀಕ್ಷೆಗೆಂದು ಓದಿದ ಗದ್ಯ ಸಂಗ್ರಹವಿರುವ ಪಠ್ಯದಲ್ಲಿ ಪಾಳಯಗಾರರ ಬಗ್ಗೆ ಇರುವ ಈ ಪುಸ್ತಕದಿಂದಲೂ ಒಂದು ಕತೆ ಇತ್ತು. ಹಲವು ವರ್ಷಗಳ ಹಿಂದೆ ಓದಿದ ಈ ಕತೆ ಇಂದಿಗೂ ಮರೆಯಲಾಗಿಲ್ಲ.
ಪುಸ್ತಕವನ್ನು PDFನಲ್ಲಿ [:http://sampada.net/…
ವಿಧ: Basic page
March 01, 2007
ಆತ್ಮೀಯ ಸಂಪದಿಗರೆ,
ಶ್ಯಾಮರವರ ಸಂ-ಪದಬಂಧದದಿಂದ ಪ್ರೇರಣೆಗೊಂಡು ನಾನು ಈ 'ಸಂ-ಕಲಸಿ'ದ( jumbled) ಪದಗಳನ್ನು ಪಟ್ಟಿ ಮಾಡಿದ್ದೇನೆ.
೧) ವಾ ಡು ಮ್ಮ ದ ಗ ನ ನಾ ಯ ಉ ಲಿ
೨) ಸಿ ರು ರೆ ರಿ ಸಿ ದ್ದ ಹ ಉ
೩) ಲ ದಿ ಮ ಕೋ ಣಿ ಬಾ ಲ ನ ಮ
೪) ಸ್ಯ ಪ್ರೇ ಹಾ ವೆ ವೆ ಮ ಲು ನ
೫) ಕು ನ ರ ದಂ ಹಾ ಬೇ ತ್ತಿ ದ ಡಿ ರೆ ರ ನು ಮು ತಿ
೬) ದ ಳಿ ರೆ ಅ ವ ತಾ ಡಿ…
ವಿಧ: ಚರ್ಚೆಯ ವಿಷಯ
March 01, 2007
ಎಲ್ಲರಿಗೂ ನಮಸ್ಕಾರ,
ಮೊನ್ನೆ ಹೀಗೆ ಅಂತರ್ಜಾಲದಲ್ಲಿ ಡಿಜಿಟಲ್ ಲೈಬ್ರರಿ ಅಫ್ ಇಂಡಿಯ ಎಂದು ಹುಡುಕಿದಾಗ, ನನಗೆ IIIT ಹೈದರಾಬಾದು ತಾಣವೂ ಸೇರಿದಂತೆ ಬೆಂಗಳೂರಿನ IISc ತಾಣವೂ ಸಿಕ್ಕಿತು. ಸಂಪದದ ಪುಟಗಳಲ್ಲಿ ಇತ್ತೀಚೆಗೆ ಈ ವಿಷಯ ಕಂಡುಬಂದತು, ಆದ್ದರಿಂದ ಇಲ್ಲಿ ಈ ಹೊಸ ತಾಣದ ಉಲ್ಲೇಖ ಮಾಡುತ್ತಿದ್ದೇನೆ.
ನನಗೆ ತಿಳಿದ ಮಟ್ಟಿಗೆ, IIScಯ ಆವೃತ್ತಿಯಲ್ಲಿ ಹೆಚ್ಚು ಕನ್ನಡದ ಪುಸ್ತಕಗಳು ಉಂಟು.
ಇಂತಿ,ರೋಹಿತ್
ವಿಧ: ಬ್ಲಾಗ್ ಬರಹ
March 01, 2007
ಬಹಳ ಹಿಂದೆ ನಾನು ಓದಿ , ಇನ್ನೂ ನೆನಪಿನಲ್ಲುಳಿದ ಕಥೆ. ಇವತ್ತು ಈ ಬಗ್ಗೆ http://kannada-kathe.blogspot.com/2007/02/blog-post.html ಇಲ್ಲಿ ಓದಿದೆ . ತಂತ್ರಗಳು ಇತ್ಯಾದಿ ಸಾಹಿತ್ಯಕ ವಿಷಯಗಳನ್ನು ನಾನು ಅರಿಯೆನಾದರೂ ಬರಿಯ ಕಥೆಯಾಗಿ - ವಿಚಿತ್ರ ಕಥೆಯಾಗಿ , ಮಾನವ ಸಂಬಂಧಗಳ ಕುರಿತು ಅದು ಹೊಳೆಯಿಸುವ ಬದುಕಿನ ಸತ್ಯದಿಂದಾಗಿ - ನನ್ನ ನೆನಪಿನಲ್ಲಿ ಉಳಿದಿದೆ . ಅಲ್ಲಿಯ ನಾಲ್ಕು ಸಾಲನ್ನು ಅನಾಮತ್ತಾಗಿ ಇಲ್ಲಿ ಎತ್ತಿ ಹಾಕಿ , ನಾನು ಮುಂದುವರೆಸಿದ್ದೇನೆ.
ಈಗ ಕಥೆ ಕೇಳಿ…
ವಿಧ: ಬ್ಲಾಗ್ ಬರಹ
March 01, 2007
ತಮಿಳು ತಲೆಗಳ ನಡುವೆ ಬಿ. ಜಿ. ಎಲ್. ಸ್ವಾಮಿಯವರ ಪುಸ್ತಕ .
ತಮಿಳರ ಇತಿಹಾಸ , ಸಂಸ್ಕೃತಿ , ದುರಭಿಮಾನ , ಇತ್ಯಾದಿ ಕುರಿತ ಒಳ್ಳೆಯ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ . ಮೊಂಡುತನ , ಹಠ ಸಾಧಿಸುವಿಕೆ , ವಿರೋಧದ ಹುಟ್ಟಡಗಿಸುವಿಕೆ , ತಮ್ಮ ಮೊಲಕ್ಕೆ ಮೂರು ಕೊಂಬೆಂಬ ಹುಚ್ಚು ಹಠ ಇತ್ಯಾದಿ ಬಗ್ಗೆ ಆಕರ್ಷಕವಾಗಿ ಬರೆದಿದ್ದಾರೆ ತಪ್ಪದೆ ಕಣ್ಣಾಡಿಸಿ .
ಅದು ಅಂತರ್ಜಾಲದಲ್ಲಿ ಇಲ್ಲಿದೆ.