ಎಲ್ಲ ಪುಟಗಳು

ಲೇಖಕರು: Pradyumna Belavadi
ವಿಧ: ಬ್ಲಾಗ್ ಬರಹ
February 27, 2007
ದೇವರೇನೊ ತಾನು ಎಲ್ಲಾ ಕಡೆ ಇರ್ಲಿಕ್ಕೆ ಆಗಲ್ಲ ಅಂತ ತಾಯಿಯನ್ನು ಈ ಭೂಮಿಯ ಮೇಲೆ ತಂದ ಶನಿ ತಾನೆಲ್ಲಿರ್ಲಿ ಅಂತ ಒಂದಿಷ್ಟು ಜನ ರಾಜಕಾರಣಿಗಳನ್ನ ಬಿಟ್ಟು ಬಂದ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 27, 2007
ಆಲೂರರ ಆತ್ಮಚರಿತ್ರೆ ಯ ನಾನು ಮೆಚ್ಚಿದ ಭಾಗಗಳನ್ನು ಎಲ್ಲರ ಗಮನಕ್ಕೆ ತರಲು ಇಲ್ಲಿ ಹಾಕಬೇಕೆಂದಿದ್ದೆ. ನವೀನ್ ರವರು ಅಂತರ್ಜಾಲದಲ್ಲಿನ ಇಡೀ ಪುಸ್ತಕದ ಕೊಂಡಿಗಳನ್ನು ಕೊಟ್ಟು ಇಲ್ಲಿ http://sampada.net/blog/shreekant_mishrikoti/12/01/2007/2821#comment-4937 ನನ್ನ ಕೆಲಸ ಬಹಳ ಹಗುರಗೊಳಿಸಿದ್ದಾರೆ. ಅವರಿಗೂ , ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದವರಿಗೂ ನಾನು ಬಹಳ ಋಣಿ.
ಲೇಖಕರು: ismail
ವಿಧ: ಚರ್ಚೆಯ ವಿಷಯ
February 27, 2007
ಅನಂತಮೂರ್ತಿಯವರು ತಮ್ಮ ಐದು ದಶಕಗಳ ಸಾಹಿತ್ಯ ಚಟುವಟಿಕೆಯ ಕುರಿತಂತೆ ಸಾಹಿತ್ಯ ಅಕಾಡೆಮಿಯಲ್ಲಿ ನೀಡಿದ ಸಂವತ್ಸರ ಉಪನ್ಯಾಸದ ಪೂರ್ಣಪಾಠ ಅವರ ಬ್ಲಾಗ್‌ನಲ್ಲಿ ಇದೆ. ನವೋದಯೋತ್ತರ ಕಾಲಘಟ್ಟದ ಬರೆವಣಿಗೆ ಹೊಸ ಹಾದಿ ಹಿಡಿದುದರ ಕಾರಣಗಳನ್ನು ಕುರಿತು ಆಸಕ್ತಿಯುಳ್ಳವರಿಗೆ ಇದು ಬಹಳಷ್ಟು ಹೊಳಹುಗಳನ್ನು ಒದಗಿಸುತ್ತದೆ.
ಲೇಖಕರು: anivaasi
ವಿಧ: ಬ್ಲಾಗ್ ಬರಹ
February 27, 2007
ಭಾನುವಾರವಿಡೀ ಮೋಡ, ಮಳೆ ಮತ್ತು ಬಿಸಿಲಿನ ಚಕ್ಕಂದ. ಮಳೆ ನಿಲ್ಲುವುದಕ್ಕೇ ಕಾದು ಕೂತ ಕಾಕಟೂ ಒಂದು ಕಡೆಯಾದರೆ, ಮತ್ತೊಂದು ಕಡೆ ಮಳೆಯ ತೇವದಲ್ಲೇ ಹಾರಾಡುತ್ತಾ ಆಡುತ್ತಿದ್ದ ಗಿಳಿಗಳು.
ಲೇಖಕರು: anant pandit
ವಿಧ: ಬ್ಲಾಗ್ ಬರಹ
February 27, 2007
೧೯೪೬ ರ ಅ.ನ.ಕೃ. ಅವರ ಲೇಖನದ ಬಗ್ಗೆ ಓದುತ್ತಾ ನಾವು ಕನ್ನಡಿಗರು ಎಲ್ಲಿ ಎಡವುತ್ತಿದ್ದೇವೆ ಎಂದು ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ವಿದು ಎನಿಸುತ್ತದೆ. ಎರಡುಜನ ತಮಿಳರು ಅಥವಾ ಅನ್ಯ ಬಾಷೆಯಜನ ಮೂರನೆಯವರು ಕನ್ನಡಿಗನಾಗಿದ್ದರೂ ನಿರ್ದಾಕ್ಷಣ್ಯವಾಗಿ ಅವರ ಬಾಷೆಯಲ್ಲಿ ಮಾತಾಡಿ ಕೊಳ್ಳುತ್ತಾರೆ. ಆದರೆ ಇಬ್ಬರು ಕನ್ನಡಿಗರು ಮೂರನೆಯವ ಅನ್ಯಬಾಷಿಕ ನಾದರೆ ಒಂದೆ ಅವನ ಬಾಷೆಯಲ್ಲಿ ಮಾತಾಡುತ್ತಾರೆ ಅಥವಾ ಬರದಿದ್ದರೆ ಇಂಗ್ಲೀಷಿನಲ್ಲಿ ಮಾತಾಡಿ ತಮ್ಮ ಉದಾರತೆ ಮೆರೆದಿದ್ದೇವೆ ಎಂದು ಹೆಮ್ಮೆ ಪಡುತ್ತಾರೆ.…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 27, 2007
'ನನ್ನ' ಅಂದ್ರ ನಂದಲ್ರೀ!! , ಕರ್ಣಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರದು. ಹಿಂದೆ ಅವರ ಆತ್ಮ ಚರಿತ್ರೆಯಿಂದಾಯ್ದ ಭಾಗಗಳನ್ನು ಬರೆಯಲಾರಂಭಿಸಿದ್ದೆ. (ಮೊದಲ ಭಾಗಕ್ಕೆ ಇಲ್ಲಿ ನೋಡಿ) ಮನುಷ್ಯನ ಜೀವಿತದಲ್ಲಿ ಕೆಲವೊಂದು ಕಾಲಕ್ಕೆ ಇಡೀ ಜೀವಿತಪ್ರವಾಹವೇ ಒಂದು ದಿಶೆಯಿಂದ ಬೇರೊಂದು ದಿಶೆಗೆ ಬದಲಾಗುವ ಪ್ರಸಂಗ ಬರುತ್ತದೆ . ಅಂಥದೊಂದು ಕ್ರಾಂತಿಪ್ರಸಂಗವು ನನ್ನ ಆಯುಷ್ಯದಲ್ಲಿ ನನಗೆ ೧೯೦೫-೦೬ನೆಯ ಇಸ್ವಿಯಲ್ಲಿ ದೊರೆಯಿತು. ಕೆಲವರಿಗೆ ಕೆಲವೊಂದು ಕ್ಷುದ್ರನಿಮಿತ್ತದಿಂದ ಹೀಗೆ ಉಪರತಿಯದುದನ್ನು…
ಲೇಖಕರು: Shyam Kishore
ವಿಧ: Basic page
February 27, 2007
ಆತ್ಮೀಯ ಸಂಪದಿಗರೇ, ಪದಬಂಧವನ್ನು ಬಿಡಿಸುವುದು ಈಗೀಗ ಕೊಂಚ ಕಡಿಮೆಯಾಗುತ್ತಿರುವ ಹವ್ಯಾಸ. ನಾನು ಚಿಕ್ಕವನಿದ್ದಾಗ ಭಾನುವಾರದ ದಿನ ಬೆಳ್ಳಂಬೆಳಗ್ಗೆ ಪ್ರಜಾವಾಣಿಯನ್ನು ಅಂಗಳದ ತುಂಬ ಹರಡಿಕೊಂಡು, ಅಪ್ಪ, ಅಮ್ಮ, ಅತ್ತೆ, ಅಜ್ಜ, ಅಜ್ಜಿ ಹೀಗೆ ಮನೆಮಂದಿಗೆಲ್ಲ ತಲೆಕೆಡಿಸಿ ಪದಬಂಧಗಳನ್ನು ತುಂಬುತ್ತಿದ್ದೆ. ನಿಮ್ಮಲ್ಲೂ ಸಾಕಷ್ಟು ಜನರು ಸುಧಾ, ಪ್ರಜಾವಾಣಿಗಳ ಪದಬಂಧಗಳಲ್ಲಿ ಹುದುಗಿ ಭಾನುವಾರದ ಅರ್ಧ ದಿನವನ್ನೇ ಕಳೆದಿರಬಹುದು ಅಲ್ಲವೇ? ಅದನ್ನೇ ನೆನೆಯುತ್ತಾ ಪದಬಂಧವೊಂದನ್ನು ರಚಿಸಲು…
ಲೇಖಕರು: Pradyumna Belavadi
ವಿಧ: ಬ್ಲಾಗ್ ಬರಹ
February 27, 2007
ಬಹಳ ಹಿಂದೆ ಓದಿದ ಈ ಬರಹ, ಬಹುಶಃ ’ಕಸ್ತೂರಿ’ ಪತ್ರಿಕೆಯಲ್ಲಿ ಬಂದಿತ್ತು ಅನ್ಸುತ್ತೆ. ಸುಮಾರು ೨೦-೨೫ ವರ್ಷಗಳ ಕೆಳಗೆ ಓದಿದ್ದು. Exact ಆಗಿ ಜ್ನಾಪಕ ಇಲ್ಲ. ಆದರೆ, ಹೆಚ್ಚುಕಮ್ಮಿ ಈ ರೀತಿ ಇತ್ತು. ಒಮ್ಮೆ ಕಾಡೆಲ್ಲ ಅಲೆಯುತ್ತ, ಬುದ್ಧ ಬಾಯಾರಿ ಒಂದು ಸಂರಕ್ಷಿತ ಕೊಳದ ಬಳಿ ಬಂದು ಇನ್ನೇನು ನೀರು ಕುಡಿಯಲು ಹೋಗುತ್ತಾನೆ. ಅಷ್ಟರಲ್ಲಿ ಎಲ್ಲಿಂದಲೊ ಬಂದ ಅಶರೀರವಾಣಿ ಹೇಳುತ್ತೆ ’ತಾಳು, ನೀನೇನಾದರು ಈ ನೀರನ್ನು ಕುಡಿದು ಈ ಕೊಳವನ್ನು ಹಾಳು ಮಾಡಿದರೆ, ನೀನು ಕೂಡಲೇ ಸಾಯುತ್ತೀಯ, ಎಚ್ಚರಿಕೆ’ ಬುದ್ಧ…
ಲೇಖಕರು: krishnamurthy bmsce
ವಿಧ: Basic page
February 26, 2007
ಹೆಣ್ಣಿನ ಜನುಮ ದೊಡ್ಡದು ಯಾರು ಅದ ಸಣ್ಣದೆಂದೆನ ಬೇಡಿ ಅಣ್ಣ ತಮ್ಮ ಬಂಧು ಬಳಗ ಹೆಣ್ಣಿನ ಜನುಮ ದೊಡ್ಡದು ಬಲುದೊಡ್ಡದು "ಪಲ್ಲವಿ" ಹುಟ್ಟಿದ ಮನೆ,ಮಂದಿ ಬಿಟ್ಟು ಕಾಲಿಟ್ಟ ಮನೆ,ಮನ ಬೆಳಗಿ ಮೊಜಗಕ್ಕೆ ಮಾದರಿಯಾಗಿ ಬಾಳುವ"ಹೆಣ್ಣಿನ" ತಾಯಾಗಿ,ತಂಗಿಯಾಗಿ,ಮಗಳಾಗಿ,ಮದದಿಯು ತಾನಾಗಿ ಪ್ರೀತಿ,ವಾತ್ಸಲ್ಯ,ಅನುರಾಗಕ್ಕೆ ಬೆಸುಗೆಯಾಗಿ ಪ್ರತಿನಿತ್ಯ ಪರಪಂಚದೊಳಗೆ(ಬಳಲುವ)ಬಾಳುವ "ಹೆಣ್ಣಿನ" ಕಾರ್ಯೇಷುದಾಸಿ,ಕರಣೇಶು ಮಂತ್ರಿ ರೂಪೇಚ ಲಕ್ಷ್ಮಿ,ಶಯನೇಶು ರಂಬ ಕ್ಷಮಯಾದರಿತ್ರಿ,ಭೋಜ್ಯೇಶು ಮಾತೆಯಾಗಿ ಬಾಳುವ"…
ಲೇಖಕರು: krishnamurthy bmsce
ವಿಧ: Basic page
February 26, 2007
ಕೋಟಿ ಕೋಟಿ ಹುಡೂಗಿಯರಲ್ಲಿಲಕ್ಷಾಂತರ ಚಲುವೆಯರಲ್ಲಿನೀ ಮನಸಿಗೆ ಹಿಡಿಸಿದೆಯಮ್ಮ ಚಲುವ ಕನ್ನಡ ಕಸ್ತೂರಿಭಾರತ ದೇಶದ ಕರ್ನಾಟಕ ರಾಜ್ಯದಲ್ಲಿಭುವನೇಶ್ವರಿಯ ಮುದ್ದಿನ ಮಗಳಾಗಿನೀ ಜನಿಸಿರುವೆ ಚಲುವ ಕನ್ನದ ಕಸ್ತೂರಿನೂರಾರು ಹುಡುಗಿಯರ ನಾ ನೋಡಿದೆಹಿಡಿಸಲಿಲ್ಲ ನನ್ನ ಮನಸಿಗೆ ನಿನ್ನ ಹಾಂಗ್ಯಾರುನಿನ್ನ ನೋಡಿದಾಗಿಂದ ನಿನ್ನ ಬಿಂಬಎದೆಯಲ್ಲಿ ಚಲುವ ಕನ್ನಡ ಕಸ್ತೂರಿಚಲುವೆಯರ ಚಲುವೆ ನೀನು ಚಂದನದ ಗೊಂಬೆ ನೀನುಚಂದಿರನ ಸೋದರಿ ನೀನು ಇಂದಿರನ ಮಗಳು ನೀನುಜಕ್ಕಣ್ಣನ ಕಲೆಯು ನೀನು ಚಲುವ ಕನ್ನಡ ಕಸ್ತೂರಿಉತ್ತಮ…