ಎಲ್ಲ ಪುಟಗಳು

ಲೇಖಕರು: olnswamy
ವಿಧ: Basic page
December 26, 2005
ಮನುಷ್ಯನ ಬುದ್ಧಿ ಅನ್ವೇಷಿಸಿರುವ ಅತ್ಯಂತ ಅಪಾಯಕಾರಿಯಾದ ಉತ್ಪಾದನೆ-ಚರಿತ್ರೆ. ಚರಿತ್ರೆಯ ಗುಣಗಳು ಸುವಿದಿತ. ಕನಸುಗಳಿಗೆ ಜನ್ಮ ನೀಡುತ್ತದೆ, ಜನರಿಗೆ ಅಮಲೇರುವಂತೆ ಮಾಡುತ್ತದೆ, ಸುಳ್ಳು ನೆನಪುಗಳನ್ನು ಹುಟ್ಟಿಹಾಕುತ್ತದೆ, ಜನರ ಪ್ರತಿಕ್ರಿಯೆಗಳು ಉತ್ಪ್ರೇಕ್ಷಿತವಾಗುವಂತೆ ಮಾಡುತ್ತದೆ, ಹಳೆಯ ಗಾಯಗಳನ್ನು ಕೆದಕುತ್ತದೆ, ಜನತೆಯ ನಿದ್ರೆ ಕಡಿಸುತ್ತದೆ, ತಮ್ಮ ನಾಡಿನ ಹಿರಿಮೆ ಮತ್ತು ವೈಭವಗಳ ಬಗ್ಗೆ ವ್ಯಾಮೋಹ ಭರಿತ ಭ್ರಮೆಗಳನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ, ಅಥವಾ ತಾವು ಪೀಡನೆಗೆ ಒಳಗಾದ…
ಲೇಖಕರು: pradeepkishore
ವಿಧ: ಚರ್ಚೆಯ ವಿಷಯ
December 25, 2005
ಇಂಟರ್ನೆಟ್ ನಲ್ಲಿ ಕನ್ನಡ ಬರಯುವಾಗ ಕೆಲವೊಮ್ಮೆ ಕ್ಲಿಷ್ಟ ಪದಗಳು ಕೈ ಕೊಡುವುದುಂಟು. ಅಂದರೆ, ಹೇಳಲು ಬಯಸಿದ್ದಕ್ಕೆ ಇಂಗ್ಲಿಷ್ ಪದವೇನೋ ನಾಲಗೆಯ ತುದಿಯಲ್ಲೇ ಇರುತ್ತದೆ.. ಆದರೆ, ಸಮಾನಾಂತರ ಕನ್ನಡ ಪದ ಸಿಗುವುದಿಲ್ಲ. ಈ ರೀತಿ ಇಂಗ್ಲಿಷ್ ನಲ್ಲಿ ಆದಾಗ dictionary.com ಗೆ ಅಥವಾ ಗೂಗಲ್ ನಲ್ಲಿ define:difficultword ಎಂಬ ಫಾರ್ಮುಲಾಗೆ ಮೊರೆ ಹೋಗುತ್ತೇವೆ. ಕನ್ನಡಕ್ಕೆ ಈ ರೀತಿಯಾದ ready reference ಇದೆಯೇ? ಈ ನಿಟ್ಟಿನಲ್ಲಿ ಯಾವುದೇ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ದಯವಿಟ್ಟು ಈ ಫೋರಮ್…
ಲೇಖಕರು: Sudarshan_pk
ವಿಧ: ಚರ್ಚೆಯ ವಿಷಯ
December 25, 2005
ಈ ಬ್ಲಾಗ್‍ನ್ನೂ ಸಹ ಸಂದರ್ಶಿಸಿ: http://srujana-kannadiga.blogspot.com ಬ್ಲಾಗ್‍ನ ಹೊಸ ಪೋಸ್ಟಿಂಗ್‍ಗಳ ಬಗ್ಗೆ ಮಾಹಿತಿಗಾಗಿ srujana.kannadiga@gmail.com ಈ ಮೇಲಿನ ವಿಳಾಸಕ್ಕೆ "subscribe" ಎಂಬ ವಿಷಯದಡಿ ವಿ-ಅಂಚೆ ಕಳಿಸಿ. ಧನ್ಯವಾದಗಳು, -ಸುದರ್ಶನ
ಲೇಖಕರು: olnswamy
ವಿಧ: Basic page
December 25, 2005
ಪ್ರೀತಿ ಇರುವಲ್ಲಿ ಯಾವ ಕರ್ತವ್ಯವೂ ಇರುವುದಿಲ್ಲ. ನಿಮ್ಮ ಹೆಂಡತಿಯ ಬಗ್ಗೆ ನಿಮ್ಮಲ್ಲಿ ಪ್ರೀತಿ ಇದ್ದರೆ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನಿಮ್ಮ ಆಸ್ತಿ, ನಿಮ್ಮ ಸಮಸ್ಯೆ, ನಿಮ್ಮ ಕಳವಳ, ನಿಮ್ಮ ಸಂತೋಷ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನೀವು ಆಳುವ ಯಜಮಾನ, ಆಕೆ ಆಳಿಸಿಕೊಳ್ಳುವ ಸೇವಕಿಯಾಗಿರುವುದಿಲ್ಲ. ನೀವು ಗಂಡಸು, ಆಕೆ ನಿಮ್ಮ ವಂಶೋದ್ಧಾರಕನನ್ನು ಹೆರುವ ಹೆಣ್ಣು ಯಂತ್ರ ಆಗಿರುವುದಿಲ್ಲ. ನಿಮ್ಮ ಸಂತೋಷಕ್ಕೆ ಆಕೆಯನ್ನು ಬಳಸಿಕೊಂಡು ಆಮೇಲೆ ಬೇಡವೆಂದು ಆಕೆಯನ್ನು…
ಲೇಖಕರು: pavanaja
ವಿಧ: ಬ್ಲಾಗ್ ಬರಹ
December 24, 2005
ಪ್ರಜಾವಾಣಿ ಪತ್ರಿಕೆಯಲ್ಲಿ ಕೆ. ಆರ್ ಚಂದ್ರಶೇಖರ ಎಂಬವರು ಎಲ್ಲ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶವೊಂದನ್ನು ತಯಾರಿಸಬೇಕು ಎಂಬ ಪ್ರಸ್ತಾಪವನ್ನು [http://www.prajavani.net/nov232005/35373200501123.php|ಮುಂದಿಟ್ಟರು]. ಅದಕ್ಕೆ ಪ್ರತಿಕ್ರಿಯೆಯಾಗಿ [http://www.prajavani.net/dec142005/37588200501214.php|ಚ. ಹ. ರಘುನಾಥ] ಅವರು ಸದ್ಯಕ್ಕೆ ಅನುವಾದದ ತಂತ್ರಾಂಶ ತುಂಬ ದೂರದ ಕನಸು. ಅತೀ ಅಗತ್ಯವಾಗಿ ಆಗಬೇಕಾದ ಇತರೆ ಕೆಲಸಗಳೇ ಬಾಕಿ ಇವೆ ಎಂದು ಬರೆದರು. ಈ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
December 24, 2005
ಶ್ರೀಪಾದ ಶ್ರೀವಲ್ಲಭ ತ್ವಂ ಸದೈವ | ಶ್ರೀದತ್ತಾಸ್ಮಾನ್‍ಪಾಹಿ ದೇವಾದಿದೇವ || ಭಾವಗ್ರಾಹ್ಯ ಕ್ಲೇಷಹಾರಿನ್‍ಸುಕೀರ್ತೆ | ಘೋರಾತ್‍ಕಷ್ಟಾದ್‍ಉದ್ಧರಾಸ್ಮಾನ್‍ನಮಸ್ತೆ || ೧ || ತ್ವಂ ನೊ ಮಾತಾ ತ್ವಂ ಪಿತಾಪ್ತೊಽಧಿಪಸ್ತ್ವಂ | ತ್ರಾತಾ ಯೋಗಕ್ಷೇಮಕೃತ್‍ಸದ್ಗುರುಸ್ತ್ವಮ್ | ತ್ವಂ ಸರ್ವಸ್ವಂ ನೊಽಪ್ರಭೊ ವಿಶ್ವಮೂರ್ತೆ | ಘೋರಾತ್ಕಷ್ಟಾದುದ್ಧಾರಾಸ್ಮಾನ್ನಮಸ್ತೆ || ೨ || ಪಾಪಂ ತಾಪಂ ವ್ಯಾಧಿಮಾಧಿಂ ಚ ದೈನ್ಯಂ | ಭೀತಿಂ ಕ್ಲೇಷಂ ತ್ವಂ ಹರಾಶುತ್ವದನ್ಯಂ || ತ್ರಾತಾರಂ ನೋ ವೀಕ್ಷ್ಯ ಈಶಾಸ್ತಜೂರ್ತೆ |…
ಲೇಖಕರು: tvsrinivas41
ವಿಧ: Basic page
December 24, 2005
ಮಾಗಿಯ ಛಳಿಯ ಹೊದಿಕೆಯ ಆಪ್ಯಾಯಮಾನತೆ ಅಲಾರಾಂ ಹೊಡೆತವ ನಿಲಿಸ ಹೋಗೆ ತಣ್ಣನೆ ಅನುಭವ ತೆರೆದ ಕಿಟಕಿಯ ಹೊರಗೆ ಮಂಜಿನ ಮುಸುಕು ಮಡದಿ ಇತ್ತ ಸುಡು ಬಿಸಿ ಕಾಫಿಯ ಹಬೆ ತಣ್ಣನೆಯ ಕಲ್ಲಿನ ಬಚ್ಚಲಲಿ ಸುಡು ಬಿಸಿ ನೀರಿನ ಅಭಿಷೇಕ ತಣ್ಣಗೆ ಕುಳಿತಿಹ ಸಾಲಿಗ್ರಾಮಕೆ ಬಿಸಿ ಬಿಸಿ ಧೂಪ ದೀಪಗಳಾರತಿ ಬೆಚ್ಚನೆಯ ಕೈ ತಯಾರಿಸಿ ತಣ್ಣನೆ ಡಬ್ಬಿಗೆ ಹಾಕಿದ ಬಿಸಿ ಬಿಸಿ ಅವರೆಕಾಳು ಉಪ್ಪಿಟ್ಟು ಮನೆ ಬಿಡಲು ಮನದಲೇಕೋ ತಣ್ಣನೆ ಅನುಭವ ದೂರದಿ ಸ್ನೇಹಿತನ ಕರೆ ಕೇಳಿಯೇ ಮನದಲಿ ಬಿಸಿ ಬಿಸಿ ಅನುಭವ ಛಳಿಯ ಲೆಕ್ಕಿಸದೆ…
ಲೇಖಕರು: hpn
ವಿಧ: ಬ್ಲಾಗ್ ಬರಹ
December 24, 2005
ಒಂದರ ಹಿಂದೆ ಒಂದರಂತೆ ಕಂಪ್ಯೂಟರಿನಲ್ಲಿ ಏನೋ ಕೆಲಸ ಹಚ್ಚಿಕೊಂಡು ಬೆಳಿಗ್ಗೆಯಿಂದ ಸಮಯಹೋದದ್ದೇ ತಿಳಿಯಲಿಲ್ಲ. ಸ್ವಲ್ಪ ಪೆಂಡಿಂಗ್ ಕೆಲಸಗಳು ಮುಗಿದವು, ಆದರೆ ಓದಿದ್ದು ಮಾತ್ರ ಸೊನ್ನೆ. ಮೊನ್ನೆ ಮೊನ್ನೆ, ನನ್ನ Homepageನ ಡೇಟಬೇಸ್ ಬ್ಯಾಕಪ್ ತೆಗೆಯುವಾಗ [:http://www.hpnadig.net/blog/index.php/archives/2005/12/18/unicode-on-mysql-messed-up-ups-gone-dud/|ಒಂದಷ್ಟು ಹೆಚ್ಚು ಕಡಿಮೆಯಾಗಿ] ಇಡಿಯ ತಾಣದ ಯೂನಿಕೋಡ್ ನಲ್ಲಿರುವ ಮಾಹಿತಿ ಗಬ್ಬೆದ್ದುಹೋಯ್ತು. ಇವತ್ತು…
ಲೇಖಕರು: olnswamy
ವಿಧ: Basic page
December 23, 2005
ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಅಲ್ಲಿನ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ. ಜೀವಶಾಸ್ತ್ರ ಅವರ ಅಧ್ಯಯನ ವಿಷಯ. ಒಟ್ಟು ಹದಿಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೇ ಆನಂದಕಂದ ಗ್ರಂಥಮಾಲೆಯನ್ನು ನಡೆಸುತ್ತಿದ್ದಾರೆ.…
ಲೇಖಕರು: olnswamy
ವಿಧ: Basic page
December 23, 2005
ನಮ್ಮಲ್ಲಿ ಎಲ್ಲರಿಗೂ ಅಸಂಖ್ಯಾತವಾದ ಸಮಸ್ಯೆಗಳಿವೆ. ಅವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಗ್ಗೆ ನಮಗೆ ಅರಿವು ಇರಬೇಕಲ್ಲವೇ? ನಮ್ಮನ್ನು ನಾವು ತಿಳಿಯುವುದು ಕಷ್ಟದ ಕೆಲಸ. ಈ ಕೆಲಸ ಏಕಾಂತದಲ್ಲಿ, ಲೋಕದಿಂದ ದೂರವಾಗಿದ್ದು ಒಂಟಿತನದಲ್ಲಿ ಸಾಧಿಸಬಹುದಾದ ಕೆಲಸವಲ್ಲ. ನಮ್ಮನ್ನು ನಾವು ತಿಳಿಯುವುದು ಮುಖ್ಯ. ಆದರೆ ಅದಕ್ಕಾಗಿ ನಾವು ಸಂಬಂಧಗಳನ್ನೆಲ್ಲ ಕಡಿದುಕೊಳ್ಳಬೇಕಾಗಿಲ್ಲ. ಒಂಟಿಯಾಗಿದ್ದು, ಏಕಾಂತದಲ್ಲಿದ್ದು ಅಥವಾ ಮನಶ್ಶಾಸ್ತ್ರಜ್ಞರನ್ನು ಕಂಡು, ಆಚಾರ್ಯರ ದರ್ಶನ ಪಡೆದು, ಅಥವಾ…