ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ
ಮುಂದಿನ ಮಾತುಗಳನ್ನು ಅಚ್ಚ ಕನ್ನಡದಲ್ಲಿ ಬರೆದಿರುವೆ. ಇಲ್ಲಿ ಕೇಳಿರುವ ಮಾತುಗಳು ಕನ್ನಡದ ಮಾತುಗಳಲ್ಲ. ಇವಕ್ಕೆ ನಮ್ಮ ನುಡಿಯಲ್ಲಿ ಏನನ್ನುತ್ತಾರೆ ಎಂದು ಅಚ್ಚಕನ್ನಡ ಒಲವಿಗರು ಹೇಳಿದರೆ ಚೆನ್ನಾಗಿರುತ್ತದೆ.
ಕನ್ನಡದವಲ್ಲದ ಹತ್ತು ಮಾತುಗಳು: ಕೋಪ; ಮುಖ; ಸ್ನೇಹ; ಸಂಪದ; ದಿನ; ಗೃಹಪ್ರವೇಶ; ಸ್ವಾಗತ; ಲೇಖನ; ಪುಸ್ತಕ; ಶಬ್ದ.
ನಾವು ಬಳಸುವ ಮಾತುಗಳು ಬೇರೆ ಬೇರೆ ನುಡಿಗಳಿಗೆ ಸೇರಿರಬಹುದು, ಆದರೆ ಅವನ್ನು ನಮ್ಮದೇ ಮಾಡಿಕೊಂಡಿರುತ್ತೇವೆ. ಬಳಕೆಯ ಬಗೆ ಕನ್ನಡದ್ದೇ ಆಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳೋಣ.
Rating
Comments
ಸಾರ್
In reply to ಸಾರ್ by tvsrinivas41
ಕನ್ನಡ ಅಲ್ಲ ಆದರೂ ಕನ್ನಡ!
In reply to ಕನ್ನಡ ಅಲ್ಲ ಆದರೂ ಕನ್ನಡ! by olnswamy
ಕನ್ನಡವಲ್ಲದ ಕನ್ನಡ ಪದಗಳು
In reply to ಕನ್ನಡವಲ್ಲದ ಕನ್ನಡ ಪದಗಳು by tvsrinivas41
ಉ: ಕನ್ನಡವಲ್ಲದ ಕನ್ನಡ ಪದಗಳು
In reply to ಉ: ಕನ್ನಡವಲ್ಲದ ಕನ್ನಡ ಪದಗಳು by ವೈಭವ
ಉ: ಕನ್ನಡವಲ್ಲದ ಕನ್ನಡ ಪದಗಳು
In reply to ಉ: ಕನ್ನಡವಲ್ಲದ ಕನ್ನಡ ಪದಗಳು by Khavi
ಉ: ಕನ್ನಡವಲ್ಲದ ಕನ್ನಡ ಪದಗಳು
In reply to ಉ: ಕನ್ನಡವಲ್ಲದ ಕನ್ನಡ ಪದಗಳು by veena
ಉ: ಕನ್ನಡವಲ್ಲದ ಕನ್ನಡ ಪದಗಳು
In reply to ಸಾರ್ by tvsrinivas41
ತದ್ಭವ ಪದಗಳೂ, ದೇಸಿ ಪದಗಳೂ
In reply to ತದ್ಭವ ಪದಗಳೂ, ದೇಸಿ ಪದಗಳೂ by gvmt
ಉ: ತದ್ಭವ ಪದಗಳೂ, ದೇಸಿ ಪದಗಳೂ
ಈ ಮಾತುಗಳಿಗೆ ...