ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! (ದ. ರಾ. ಬೇಂದ್ರೆಯವರ ಘಮ ಘಮಿಸುವ ಕವನ)
ಘಮ ಘಮ ಘಮಾಡುಸ್ತಾವ ಮಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||
ತುಳಕ್ಯಾಡುತಾವ ತೂಕಡಿಕಿ
ಎವಿ ಅಪ್ಪುತ್ತಾವ ಕಣ್ ದುಡುಕಿ
ಕನಸು ತೇಲಿ ಬರುತಾವ ಹುಡುಕಿ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||
ಚಿಕ್ಕಿ ತೋರುಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನಸೋತು ಆಯಿತು ಮರುಳ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||
ನೆರಳಲ್ಲಾಡುತಾವ ಮರದ ಬುಡಕ
ಕೆರಿತೇರಿ ನೂಗುತಾವ ದಡಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||
ನನ್ನ ನಿನ್ನ ಒಂದು ತನದಾಗ
ಹಾಡು ಉಕ್ಕಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||
ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದ್ರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||
Rating
Comments
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
In reply to ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! by shaamala
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
In reply to ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! by anil.ramesh
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
In reply to ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! by bhavanilokesh mandya
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
In reply to ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! by bhavanilokesh mandya
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
In reply to ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! by roopablrao
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
In reply to ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! by rasikathe
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
In reply to ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! by roopablrao
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
In reply to ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! by Shamala
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!
ಉ: ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!!