ಗಾಯಗೊಂಡ ಹುತಾತ್ಮ ಅಂದರೇನು?
ಕೇಂದ್ರದ ಮಾನ್ಯ ಗೃಹಮಂತ್ರಿಯವರನ್ನು ಓರ್ವ ಗಾಯಗೊಂಡ ಹುತಾತ್ಮ (an injured martyr) ಎಂದು ಭಾಜಪದ ಅರುಣ್ ಜೈಟ್ಲೀಯವರು ಕರೆಯುತ್ತಿರುವುದು ಅದೇಕೋ ಹಾಸ್ಯಾಸ್ಪದ ಅನಿಸುತ್ತಿದೆ ನನಗೆ.
ಹುತಾತ್ಮನೆಂದರೆ ಪ್ರಾಣಾರ್ಪಣೆ ಮಾಡಿದವನು. ಗಾಯಗೊಂಡ ಹುತಾತ್ಮನೆಂದರೆ ಅದೇನು ಅರ್ಥ ಬರುತ್ತೋ...
ನೀವೇನಂತೀರಿ?
- ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಗಾಯಗೊಂಡ ಹುತಾತ್ಮ ಅಂದರೇನು?
ಉ: ಗಾಯಗೊಂಡ ಹುತಾತ್ಮ ಅಂದರೇನು?
In reply to ಉ: ಗಾಯಗೊಂಡ ಹುತಾತ್ಮ ಅಂದರೇನು? by mpneerkaje
ಉ: ಗಾಯಗೊಂಡ ಹುತಾತ್ಮ ಅಂದರೇನು?
ಉ: ಗಾಯಗೊಂಡ ಹುತಾತ್ಮ ಅಂದರೇನು?
ಉ: ಗಾಯಗೊಂಡ ಹುತಾತ್ಮ ಅಂದರೇನು?
In reply to ಉ: ಗಾಯಗೊಂಡ ಹುತಾತ್ಮ ಅಂದರೇನು? by kavinagaraj
ಉ: ಗಾಯಗೊಂಡ ಹುತಾತ್ಮ ಅಂದರೇನು?