ಗಾಯಗೊಂಡ ಹುತಾತ್ಮ ಅಂದರೇನು?

ಗಾಯಗೊಂಡ ಹುತಾತ್ಮ ಅಂದರೇನು?

ಕೇಂದ್ರದ ಮಾನ್ಯ ಗೃಹಮಂತ್ರಿಯವರನ್ನು ಓರ್ವ ಗಾಯಗೊಂಡ ಹುತಾತ್ಮ (an injured martyr) ಎಂದು ಭಾಜಪದ ಅರುಣ್ ಜೈಟ್ಲೀಯವರು ಕರೆಯುತ್ತಿರುವುದು ಅದೇಕೋ ಹಾಸ್ಯಾಸ್ಪದ ಅನಿಸುತ್ತಿದೆ ನನಗೆ.


ಹುತಾತ್ಮನೆಂದರೆ ಪ್ರಾಣಾರ್ಪಣೆ ಮಾಡಿದವನು. ಗಾಯಗೊಂಡ ಹುತಾತ್ಮನೆಂದರೆ ಅದೇನು ಅರ್ಥ ಬರುತ್ತೋ...


ನೀವೇನಂತೀರಿ?


- ಆತ್ರಾಡಿ ಸುರೇಶ ಹೆಗ್ಡೆ


 

Rating
No votes yet

Comments