ಕ್ಯಾನ್ಸರ್ ಬದಲಿಗೆ ಏಡ್ಸ್
ಗುಂಡ: ಲೇ ತಿಮ್ಮ ನಿನಗೆ ಕ್ಯಾನ್ಸರ್ ಇದ್ರೆ ಎಲ್ಲಾರಿಗೂ ಏಡ್ಸ್ ಅಂತ ಯಾಕೋ ಹೇಳ್ತಾ ಇದ್ದೀಯಾ ?
ತಿಮ್ಮ: ಯಾಕೆಂದ್ರೆ ನಾನು ಸತ್ತ ಮೇಲೆ ಯಾರು ಸಹ ನನ್ನ ಹೆಂಡ್ತಿಗೆ ಲೈನ್ ಹೊಡಿಬಾರ್ದು ಅಂತ
ಗುಂಡ : ನಾನು ಅಮೇರಿಕಾಗೆ ಹೋಗಬೇಕು ಅಂತ ಯೋಚಿಸ್ತಿದ್ದೇನೆ....
ಪುಂಡ : ಹೌದಾ ? ತುಂಬಾ ಹಣ ಬೇಕಾಗುತ್ತೆ ಅಲ್ವಾ ?
ಗುಂಡ : ಇಲ್ಲ..... ಯೋಚನೆ ಮಾಡಲಿಕ್ಕೆ ಹಣ ಯಾಕೆ ?
ಗುಂಡ ಸ್ಟೇಷನ್ ಮುಂದೆ ನಿಂತು ಸೂಸು ಮಾಡುತ್ತಿದ್ದ.
ಪೋಲೀಸ್ : ಲೇ ಹುಡುಗ ಇಲ್ಲಿ ಸೂಸು ಮಾಡಬಾರದು ಮಾಡಿದ್ರೆ ಹಿಡ್ಕೊಂಡು ಹೋಗುತ್ತೀನಿ. !
ಗುಂಡ : ಹಿಡ್ಕೊಂಡು ಹೋಗಿ ಸಾರ್ ಸುಮ್ಮನೆ ವೇಷ್ಟ್ ಆಗಿ ಹೋಗ್ತಿದೆ !
ಹುಡುಗಿ : ಪ್ರಿಯಾ ನಾನು ಯಾವಾಗ್ಲೂ ನಿನ್ನ ನೆರಳಿನಲ್ಲೇ ಬದುಕಬೇಕು ಅನ್ನೋ ಆಸೆ....
ಗುಂಡ : ಯಾಕೆ ? ನನ್ನ ಜೀವನ ಪೂರ್ತಿ ಬಿಸಿಲಲ್ಲೇ ನಿಲ್ಲಿಸಿ ಸಾಯಿಸಬೇಕು ಅಂತ ಸ್ಕೆಚ್ಚಾ ?
ಗುಂಡ : ನನ್ನ ತಾತ ೯೬ ವರ್ಷ ಬದುಕಿದ್ದರು. ಅವರ ಆ ಇಳಿವಯಸಿನಲ್ಲು ಗ್ಲಾಸ್ ಬಳಸುತ್ತಿರಲಿಲ್ಲವಂತೆ. !
ಪುಂಡ : ಹೌದು ಕೇಳಿದ್ದೀನಿ..... ಬಾಟಲಿಯಿಂದ ಡೈರೆಕ್ಟಾಗಿ ಕುಡಿತಾ ಇದ್ರಂತೆ !!!
Comments
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
In reply to ಉ: ಕ್ಯಾನ್ಸರ್ ಬದಲಿಗೆ ಏಡ್ಸ್ by Chikku123
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
In reply to ಉ: ಕ್ಯಾನ್ಸರ್ ಬದಲಿಗೆ ಏಡ್ಸ್ by ksraghavendranavada
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
In reply to ಉ: ಕ್ಯಾನ್ಸರ್ ಬದಲಿಗೆ ಏಡ್ಸ್ by harsha.st
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
In reply to ಉ: ಕ್ಯಾನ್ಸರ್ ಬದಲಿಗೆ ಏಡ್ಸ್ by malathi shimoga
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
In reply to ಉ: ಕ್ಯಾನ್ಸರ್ ಬದಲಿಗೆ ಏಡ್ಸ್ by malathi shimoga
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
In reply to ಉ: ಕ್ಯಾನ್ಸರ್ ಬದಲಿಗೆ ಏಡ್ಸ್ by asuhegde
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
ಉ: ಕ್ಯಾನ್ಸರ್ ಬದಲಿಗೆ ಏಡ್ಸ್
ಉ: ಕ್ಯಾನ್ಸರ್ ಬದಲಿಗೆ ಏಡ್ಸ್