ಕ್ಯಾನ್ಸರ್ ಬದಲಿಗೆ ಏಡ್ಸ್

ಕ್ಯಾನ್ಸರ್ ಬದಲಿಗೆ ಏಡ್ಸ್

ಗುಂಡ: ಲೇ ತಿಮ್ಮ ನಿನಗೆ ಕ್ಯಾನ್ಸರ್ ಇದ್ರೆ ಎಲ್ಲಾರಿಗೂ ಏಡ್ಸ್ ಅಂತ ಯಾಕೋ ಹೇಳ್ತಾ ಇದ್ದೀಯಾ ?
ತಿಮ್ಮ: ಯಾಕೆಂದ್ರೆ ನಾನು ಸತ್ತ ಮೇಲೆ ಯಾರು ಸಹ ನನ್ನ ಹೆಂಡ್ತಿಗೆ ಲೈನ್ ಹೊಡಿಬಾರ್ದು ಅಂತ

 

 

ಗುಂಡ : ನಾನು ಅಮೇರಿಕಾಗೆ ಹೋಗಬೇಕು ಅಂತ ಯೋಚಿಸ್ತಿದ್ದೇನೆ....
ಪುಂಡ : ಹೌದಾ ? ತುಂಬಾ ಹಣ ಬೇಕಾಗುತ್ತೆ ಅಲ್ವಾ ?
ಗುಂಡ : ಇಲ್ಲ..... ಯೋಚನೆ ಮಾಡಲಿಕ್ಕೆ ಹಣ ಯಾಕೆ ?

 

 


ಗುಂಡ ಸ್ಟೇಷನ್ ಮುಂದೆ ನಿಂತು ಸೂಸು ಮಾಡುತ್ತಿದ್ದ.
ಪೋಲೀಸ್ : ಲೇ ಹುಡುಗ ಇಲ್ಲಿ ಸೂಸು ಮಾಡಬಾರದು ಮಾಡಿದ್ರೆ ಹಿಡ್ಕೊಂಡು ಹೋಗುತ್ತೀನಿ. !
ಗುಂಡ : ಹಿಡ್ಕೊಂಡು ಹೋಗಿ ಸಾರ್ ಸುಮ್ಮನೆ ವೇಷ್ಟ್ ಆಗಿ ಹೋಗ್ತಿದೆ !

 

 

ಹುಡುಗಿ : ಪ್ರಿಯಾ ನಾನು ಯಾವಾಗ್ಲೂ ನಿನ್ನ ನೆರಳಿನಲ್ಲೇ ಬದುಕಬೇಕು ಅನ್ನೋ ಆಸೆ....
ಗುಂಡ : ಯಾಕೆ ? ನನ್ನ ಜೀವನ ಪೂರ್ತಿ ಬಿಸಿಲಲ್ಲೇ ನಿಲ್ಲಿಸಿ ಸಾಯಿಸಬೇಕು ಅಂತ ಸ್ಕೆಚ್ಚಾ ?

 

 


ಗುಂಡ : ನನ್ನ ತಾತ ೯೬ ವರ್ಷ ಬದುಕಿದ್ದರು. ಅವರ ಆ ಇಳಿವಯಸಿನಲ್ಲು ಗ್ಲಾಸ್ ಬಳಸುತ್ತಿರಲಿಲ್ಲವಂತೆ. !
ಪುಂಡ : ಹೌದು ಕೇಳಿದ್ದೀನಿ..... ಬಾಟಲಿಯಿಂದ ಡೈರೆಕ್ಟಾಗಿ ಕುಡಿತಾ ಇದ್ರಂತೆ !!!

Rating
No votes yet

Comments