ಮನಸ್ಸು ಮರೀಚಿಕೆ !
ಹಿಂದಿರುಗಿ ನೋಡಿದೆ
ಮತ್ತೆ ತಿರುಗಿ ನೋಡಿದೆ
ಹಿಂದೆ -ಮುಂದೆ ನೋಡಿದೆ
ಹೌದು ಅವಳೇ ಅದು
ಮನಸ್ಸು ಹೇಳಿತ್ತು
ಮತ್ತೆ ಹಿಂದೆ ನೋಡು
ಬುದ್ದಿ ಮೆತ್ತಗೆ ಗದರಿತ್ತು
ದ್ರಾಕ್ಷೆ ಹುಳಿ ,ಮುಂದೆ ನೋಡು
ಮನಸ್ಸಿಗೆ ಬುದ್ದಿ ಇಲ್ಲ
ಬುದ್ದಿಗೆ ಮನಸ್ಸಿಲ್ಲ !
ಕಣ್ಣಿಗೆ ಏನು ಚಿಂತೆ
ಹೊಡೆತ ಕೆನ್ನೆಗೆ ತಾನೇ
ಬುದ್ಧಿ-ತಂದೆ , ಮನಸ್ಸು-ಮಗ
ಅವಳೋ ?
ತಂದೆ ಮಾತು ಮಗನ ಕಿವುಡು
ಯಾರಿವಳು ?
ತಂದೆಗಂದೆ , ಸುಮ್ಮನಿರಬೇಕು
ಕಾಲಿಗಂದೆ ಹಿಂದಕ್ಕಿರಬೇಕು
ಕಣ್ಣಿಗಂದೆ , ಅವಳ ನೋಡು
ಯಾರಿವಳು ?
ಬುದ್ಧಿ-ತಾಯಿ ,ಮನಸ್ಸು-ಮಗಳು
ಅವನೋ?
ತಾಯಿ ಮಾತು ಮಗಳು ಕೇಳ್ತು
ಯಾರಿವನು, ಬಿಡು ಯಾರಾದರೇನು !
ಬಳಿ ಬಂದೆ , ಮುಂದೆ ಹೋದೆ
ಹಿಂದೆ ಬಂದೆ ಅಡ್ಡ ಹೋದೆ
ತುಟಿಗೂ ಕೆಲಸ ಕೊಟ್ಟೆ
'ಮೇಡಂ ಬಸ್ಸಿಗಾ ?'
ತಾಯಿ ಹೇಳ್ತು ಮಗಳು ಕೇಳ್ತು
ಸುಮ್ನಿರು !
ಮತ್ತೆ ಕೇಳಿದೆ
'ಮೇಡಂ ಬಸ್ಸಿದ್ಯಾ ! '
ಬಸ್ಸು ಬಂತು ಜನ ಹತ್ತಿದ್ರು
ಹುಡುಗೀನು ಹತ್ತಿದ್ಳು
ಹುಡುಗ ಏನ್ ಕಮ್ಮಿ
ತಾನು ಹತ್ತಿಯಾತು !
ಇನ್ನೂ ಕಣ್ಣು ಅವಳ ಮೇಲೆ
ಅವಳ ಮೊಬೈಲ್ ರಿನ್ಗಣಿಸೋ ತಂಕ !
'ರೀ ಹತ್ತ್ ನಿಮ್ಶ , ಬಂದೆ ರೀ !'
ಅಪ್ಪ ಕಿಸಕ್ ಅಂದ !
'ರೀ ಒಂದ್ ನಿಮ್ಶ , ಇಳ್ಯೋಕಿದೆ ರೀ '
ಅಪ್ಪ-ಮಗ ಇಲ್ಲ್ಕೊಂಡ್ ಆಯ್ತು!
'ಇಳ್ಯಾಕ್ ಹತ್ತಿರೋ , ಹತ್ತಾಕ್ ಇಳಿತೀರೋ ¨
ಕಂಡಕ್ಟರ್ ರೈಟ್ ಅಂದ .
ಮತ್ತೆ ಹಿಂದಿರುಗಿ ನೋಡಿದೆ
ಮತ್ತೆ ತಿರುಗಿ ನೋಡಿದೆ
ಹಿಂದೆ -ಮುಂದೆ ನೋಡಿದೆ
ಹೌದು ಇವಳೇ ಅದು , ಡೌಟೇ ಬೇಡ !
ಬುದ್ದಿಗೆ ಗೊತ್ತು
ಮನಸ್ಸಿಗೆ ತನ್ನ ಪ್ರಾಯ ಆಗಿಲ್ಲ !
ಬಳಿ ಬಂದೆ , ಮುಂದೆ ಹೋದೆ
'ಮೇಡಂ ಬಸ್ಸಿದ್ಯಾ ! ' . . .
ಪ್ರವೀಣ ಸಾಯ
(
ಇದು ನನ್ನ ಮೊದಲ ಕವನ ! ನವಿರಾದ ಹಾಸ್ಯ ಅಂತ ನಾವು ತಿಳಿದು ಬರೆದದ್ದು ಕೆಲವೊಮ್ಮೆ ಹಾಸ್ಯಾಸ್ಪದ ಆಗುವ ಸಂಭವಗಳಿರುತ್ತವೆ . ಹಾಗೇನಾದರು ಇದ್ದಲ್ಲಿ ದಯಮಾಡಿ ತಿಳಿಸಿ ! ನಗೆಪಾಟಲಾಗುವ ಮುಂಚೆ ನನ್ನ ಕವನ ಕಾಲ್ ಕೀಳುತ್ತದೆ :)
)
Rating
Comments
ಉ: ಮನ್ನಸ್ಸು ಮರೀಚಿಕೆ !
In reply to ಉ: ಮನ್ನಸ್ಸು ಮರೀಚಿಕೆ ! by ಭಾಗ್ವತ
ಉ: ಮನ್ನಸ್ಸು ಮರೀಚಿಕೆ !
ಉ: ಮನ್ನಸ್ಸು ಮರೀಚಿಕೆ !
In reply to ಉ: ಮನ್ನಸ್ಸು ಮರೀಚಿಕೆ ! by Shrikantkalkoti
ಉ: ಮನ್ನಸ್ಸು ಮರೀಚಿಕೆ !
ಉ: ಮನ್ನಸ್ಸು ಮರೀಚಿಕೆ !
In reply to ಉ: ಮನ್ನಸ್ಸು ಮರೀಚಿಕೆ ! by ಭಾಗ್ವತ
ಉ: ಮನಸ್ಸು ಮರೀಚಿಕೆ !
ಉ: ಮನ್ನಸ್ಸು ಮರೀಚಿಕೆ !
In reply to ಉ: ಮನ್ನಸ್ಸು ಮರೀಚಿಕೆ ! by asuhegde
ಉ: ಮನ್ನಸ್ಸು ಮರೀಚಿಕೆ !
ಉ: ಮನ್ನಸ್ಸು ಮರೀಚಿಕೆ !
In reply to ಉ: ಮನ್ನಸ್ಸು ಮರೀಚಿಕೆ ! by santhosh_87
ಉ: ಮನಸ್ಸು ಮರೀಚಿಕೆ !
ಉ: ಮನ್ನಸ್ಸು ಮರೀಚಿಕೆ !
In reply to ಉ: ಮನ್ನಸ್ಸು ಮರೀಚಿಕೆ ! by gopaljsr
ಉ: ಮನ್ನಸ್ಸು ಮರೀಚಿಕೆ !
ಉ: ಮನಸ್ಸು ಮರೀಚಿಕೆ !
In reply to ಉ: ಮನಸ್ಸು ಮರೀಚಿಕೆ ! by kavinagaraj
ಉ: ಮನಸ್ಸು ಮರೀಚಿಕೆ !
ಉ: ಮನಸ್ಸು ಮರೀಚಿಕೆ !
In reply to ಉ: ಮನಸ್ಸು ಮರೀಚಿಕೆ ! by ksraghavendranavada
ಉ: ಮನಸ್ಸು ಮರೀಚಿಕೆ !
In reply to ಉ: ಮನಸ್ಸು ಮರೀಚಿಕೆ ! by praveena saya
ಉ: ಮನಸ್ಸು ಮರೀಚಿಕೆ !
In reply to ಉ: ಮನಸ್ಸು ಮರೀಚಿಕೆ ! by komal kumar1231
ಉ: ಮನಸ್ಸು ಮರೀಚಿಕೆ !