ಅವಿಶ್ವಾಸದ ನಡುವಿನ ವಿಶ್ವಾಸಮತ

ಅವಿಶ್ವಾಸದ ನಡುವಿನ ವಿಶ್ವಾಸಮತ

ಅವಿಶ್ವಾಸದ ನಡುವಿನ ವಿಶ್ವಾಸಮತ

ಯಡ್ಯೂರಪ್ಪ ವಿಶ್ವಾಸಮತ ಗಳಿಸುವಲ್ಲಿ ಅಂತು ಸಫಲರಾಗಿದ್ದಾರೆ, ಇದರಿಂದ ಜನತನ್ಯಾಯಾಲಯದ ಮುಂದೆ ತಲೆ ಭಾಗಿಸುವುದನ್ನು ತಪ್ಪಿಸಿ ಕೊಂಡಂತಾಗಿದೆ. ಕಾಲೆಳೆಯಲು ಕಾಯುತಿದ್ದ ಸಿದ್ದು ಮತ್ತು ಗೌಡ್ರ ಪಕ್ಷಕ್ಕೆ ಮುಂದಿನ ಚಿಂತೆ ಕಾಡುತ್ತಿದೆ.ಇನ್ನು ಮುಂದೆ ಕರ್ನಾಟಕದ ೬ ಕೋಟಿ ಜನರಿಗೆ "ಮುಖ್ಯಮಂತ್ರಿ ಯಾಗಿ ನಾನು (ಯಡ್ಯೂರಪ್ಪ ){ಅವರದ್ದೇ ಧಾಟಿಯಲ್ಲಿ } "ಹೇಗೆ ಋಣಿ ಯಾಗಿರುತ್ತಾರೆ ಎಂದು ಕಾದುನೋಡಬೇಕು.ಜೊತೆಗೆ ತೇಪೆ ಹಾಕುವ ಕಾರ್ಯ ಎಲ್ಲಿ ವರೆಗೆ ಸಾಗುತ್ತದೆ ಎನ್ನುದನ್ನು ದೇವರೇ ಬಲ್ಲ.
 

ಕಾಮತ್ ಕುಂಬ್ಳೆ

Rating
No votes yet

Comments