ಅವಿಶ್ವಾಸದ ನಡುವಿನ ವಿಶ್ವಾಸಮತ
ಅವಿಶ್ವಾಸದ ನಡುವಿನ ವಿಶ್ವಾಸಮತ
ಯಡ್ಯೂರಪ್ಪ ವಿಶ್ವಾಸಮತ ಗಳಿಸುವಲ್ಲಿ ಅಂತು ಸಫಲರಾಗಿದ್ದಾರೆ, ಇದರಿಂದ ಜನತನ್ಯಾಯಾಲಯದ ಮುಂದೆ ತಲೆ ಭಾಗಿಸುವುದನ್ನು ತಪ್ಪಿಸಿ ಕೊಂಡಂತಾಗಿದೆ. ಕಾಲೆಳೆಯಲು ಕಾಯುತಿದ್ದ ಸಿದ್ದು ಮತ್ತು ಗೌಡ್ರ ಪಕ್ಷಕ್ಕೆ ಮುಂದಿನ ಚಿಂತೆ ಕಾಡುತ್ತಿದೆ.ಇನ್ನು ಮುಂದೆ ಕರ್ನಾಟಕದ ೬ ಕೋಟಿ ಜನರಿಗೆ "ಮುಖ್ಯಮಂತ್ರಿ ಯಾಗಿ ನಾನು (ಯಡ್ಯೂರಪ್ಪ ){ಅವರದ್ದೇ ಧಾಟಿಯಲ್ಲಿ } "ಹೇಗೆ ಋಣಿ ಯಾಗಿರುತ್ತಾರೆ ಎಂದು ಕಾದುನೋಡಬೇಕು.ಜೊತೆಗೆ ತೇಪೆ ಹಾಕುವ ಕಾರ್ಯ ಎಲ್ಲಿ ವರೆಗೆ ಸಾಗುತ್ತದೆ ಎನ್ನುದನ್ನು ದೇವರೇ ಬಲ್ಲ.
ಕಾಮತ್ ಕುಂಬ್ಳೆ
Rating
Comments
ಉ: ಅವಿಶ್ವಾಸದ ನಡುವಿನ ವಿಶ್ವಾಸಮತ
ಉ: ಅವಿಶ್ವಾಸದ ನಡುವಿನ ವಿಶ್ವಾಸಮತ
In reply to ಉ: ಅವಿಶ್ವಾಸದ ನಡುವಿನ ವಿಶ್ವಾಸಮತ by ಪ್ರಸನ್ನ ಸುರತ್ಕಲ್
ಉ: ಅವಿಶ್ವಾಸದ ನಡುವಿನ ವಿಶ್ವಾಸಮತ
In reply to ಉ: ಅವಿಶ್ವಾಸದ ನಡುವಿನ ವಿಶ್ವಾಸಮತ by asuhegde
ಉ: ಅವಿಶ್ವಾಸದ ನಡುವಿನ ವಿಶ್ವಾಸಮತ
ಉ: ಅವಿಶ್ವಾಸದ ನಡುವಿನ ವಿಶ್ವಾಸಮತ
ಉ: ಅವಿಶ್ವಾಸದ ನಡುವಿನ ವಿಶ್ವಾಸಮತ