ಮಹಾಭಾರತ
ಸಂಪದದಲ್ಲಿ ನನ್ನ ಮೊದಲನೇ ಬ್ಲಾಗ್ ಪ್ರಯತ್ನ .. ಇದಕ್ಕೆ ಪ್ರೇರಣೆ ನಾನು ಕಳೆದ ವಾರ ಟೀವಿಯಲ್ಲಿ ನೋಡಿದ ಬಿ.ಆರ್ ಚೋಪ್ರಾರವೆರ "ಮಹಾಭಾರತ್"
ಮಹಾಭಾರತದಲ್ಲಿ ಇಲ್ಲದೇ ಇರುವಂತಹ ಕಥೆಯೇ ಇಲ್ಲವಂತೆ ! ನಾನು ಈವರೆಗೆ ಈ ಕೃತಿಯನ್ನು ಬೇರೆ ಬೇರೆ ಮಾಧ್ಯಮದ ಮೂಲಕ ನೋಡಿದ್ದೇನೆ/ ಓದಿದ್ದೇನೆ... ಎಷ್ಡು ಸಲ ಓದಿದರೂ /ನೋಡಿದರೂ ಇದು ನನಗೆ ಸಾಕೆನ್ನಿಸುವುದಿಲ್ಲ
ಹ್ಹೆಹೆ .. ಸಂಪದ ನನಗೆ ತಿಳಿಯದಂತೆ ಈ ಎಂಟ್ರಿಯನ್ನು ಸೇವ್ ಮಾಡಿದಂತಿದೆ....ಇರಲಿ..ನಾನು ಬರೆಯಲು ಹೊರಟಿದ್ದು ಬೇರೆ ಏನೋ..
ನಿಮ್ಮಲ್ಲಿ ಯಾರಾದ್ರು ಕುಮಾರವ್ಯಾಸನ ಗದುಗಿನ ಭಾರತ ಓದಿರುವ ಹಾಗಿದ್ದಲ್ಲಿ ಮತ್ತು ಅವನು ರಾಮಾಯಣದ ಬದಲು ತಾನು ಏಕೆ ಮಹಾಭಾರತ ಬರೆಯಲು ನಿರ್ಧರಿಸಿದೆ ಎಂದು ವರ್ಣಿಸಿರುವ ಸಾಲುಗಳು ನೆನಪಿದ್ದಲ್ಲಿ ನನಗೆ ಹೇಳುವಿರಾ ?
ಬರೀ ಒಂದು ಸಾಲು ನೆನಪಿಗೆ ಬರುತ್ತಿದೆ "....... ತಿಂತಿಣಿವ ...ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ.... "
ಅಂದ ಹಾಗೆ,ನಾನು ಚೋಪ್ರಾರವೆರ "ಮಹಾಭಾರತ್" ನೋಡಿದ್ದು ಡಿವಿಡಿಯಲ್ಲಿ...
ವಿ.ಸೂ : ನನ್ನ ಮೊದಲನೇ ಬ್ಲಾಗನಲ್ಲಿ ಕನ್ನಡ ತಪ್ಪು ತಪ್ಪಾಗಿ ಕಂಡರೆ ಕ್ಷಮೆಯಿರಲಿ ...
Comments
ಬಿ ಆರ್
ತಿಣಿಕಿದನು ಫಣಿರಾಯ ಪದ್ಯ ಇಲ್ಲಿದೆ
In reply to ತಿಣಿಕಿದನು ಫಣಿರಾಯ ಪದ್ಯ ಇಲ್ಲಿದೆ by olnswamy
ದೋಷಶೋಧನೆ ಎಂದಲ್ಲ,
In reply to ದೋಷಶೋಧನೆ ಎಂದಲ್ಲ, by gvmt
ಗದುಗಿನ
In reply to ತಿಣಿಕಿದನು ಫಣಿರಾಯ ಪದ್ಯ ಇಲ್ಲಿದೆ by olnswamy
ಅರ್ಥ ಬಿಡಿಸಿ ಹೇಳಿ