ಸಂಪದಿಗ ಮಿತ್ರರೇ, ಅಂಕಣ ಓದಿರಿ
ಪ್ರಿಯ ಸಂಪದಿಗ ಮಿತ್ರರೇ,
’ಉದಯವಾಣಿ’ ದಿನಪತ್ರಿಕೆಯಲ್ಲಿ ಕಳೆದ ಶನಿವಾರ (೧೩ ನವೆಂಬರ್) ನನ್ನ ಅಂಕಣ ’ನುಡಿ ಛಡಿ’ ಆರಂಭವಾಗಿದೆ. ಪ್ರತಿ ಶನಿವಾರ ಬೆಂಗಳೂರು ಆವೃತ್ತಿಯಲ್ಲಿ ಸಂಪಾದಕೀಯ ಪುಟದಲ್ಲಿ (ಸಾಮಾನ್ಯವಾಗಿ ಹತ್ತನೇ ಪುಟದಲ್ಲಿ) ಆ ಅಂಕಣ ಪ್ರಕಟವಾಗುತ್ತದೆ. ಆಯಾ ವಾರದ ರಾಜಕೀಯ/ಸಾಮಾಜಿಕ ಸುದ್ದಿ/ವಿದ್ಯಮಾನಗಳನ್ನು ಕುರಿತು ವಿಡಂಬನಾತ್ಮಕವಾಗಿ ನಾನು ಬರೆಯುವ ಪೂರ್ಣಪ್ರಮಾಣದ ಲೇಖನಗಳು ಆ ಅಂಕಣದಲ್ಲಿ ಲಭ್ಯ. ನೀವೆಲ್ಲ ಆ ಅಂಕಣವನ್ನು ಓದಬೇಕೆಂಬುದು ನನ್ನ ಬಯಕೆ. udayavani.com ವೆಬ್ಸೈಟ್ಗೆ ಹೋಗಿ ಇ-ಪೇಪರ್ ಅನ್ನು ಕ್ಲಿಕ್ಕಿಸುವ ಮೂಲಕ ಅಂತರ್ಜಾಲದಲ್ಲೂ ಬೆಂಗಳೂರು ಆವೃತ್ತಿಯಲ್ಲಿ ಅಂಕಣವನ್ನು ಓದಬಹುದು. ಓದಿ ನನ್ನ ಮಿಂಚಂಚೆ h.a.shastry@gmail.com ಇದಕ್ಕೆ ಪ್ರತಿಕ್ರಿಯಿಸಿದರೆ ನಿಮ್ಮ ಪ್ರತಿಕ್ರಿಯೆ ನನಗೆ ಮಾರ್ಗದರ್ಶಿಯಾದೀತು.
Rating
Comments
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ
In reply to ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ by hpn
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ
In reply to ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ by kavinagaraj
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ
In reply to ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ by raghusp
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ
In reply to ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ by raghusp
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ
In reply to ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ by ಶ್ರೀನಿವಾಸ ವೀ. ಬ೦ಗೋಡಿ
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ
In reply to ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ by h.a.shastry
ಉ: ಸಂಪದಿಗ ಮಿತ್ರರೇ, ಅಂಕಣ ಓದಿರಿ