ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್

0

ಅಮೆರಿಕದ ಬಿಲ್ ಗೇಟ್ಸ್‌ಗೆ
ದುಡ್ಡುಮಾಡುವುದೇ ಕೆಲಸ.
ಅಮೆರಿಕದ ಗಿಲ್ ಬೇಟ್ಸ್‌ಗೆ
ಮಕ್ಕಳನ್ನು ಮಾಡುವುದೇ ಕೆಲಸ.
ವರುಷಕ್ಕೊಂದು ಹೊಸ ಅವತರಣ
ತರುತ್ತಿದ್ದಾರೆ ಇಬ್ಬರೂ.

ಬಿಲ್ ಗೇಟ್ಸನ ಈಜುಕೊಳ
ಹದಿನೆಂಟು ಮೀಟರ್ ಲಂಬ.
ಗಿಲ್ ಬೇಟ್ಸನ ಮಕ್ಕಳ ಮೀಟರ್
ಹದಿನೆಂಟಾಗಿದೆ ತುಂಬ.

ಮುಂದುವರಿದಿದೆ ಗೇಟ್ಸನ ಯೋಜನೆ
ಹೊಸಹೊಸ ಪಾತಳಿಯತ್ತ.
ಮುಂದುವರಿದಿದೆ ಬೇಟ್ಸನ ಕಾರ್ಖಾನೆ
ಗಿನ್ನಿಸ್ ದಾಖಲೆಯತ್ತ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಣ ಮಾಡುವುದು ಮತ್ತು ಮಕ್ಕಳು ಮಾಡುವುದು ಎರಡೂ ಮಕ್ಕಳಾಟಿಕೆಯ ಕೆಲಸವಲ್ಲ! ಯಾರಿಗೆ ಯಾವ ಕೆಲಸ ಮಾಡುವುದು ಇಷ್ಟವೋ ಅದನ್ನೇ ಮಾಡುತ್ತಿದ್ದರೇ ಚೆಂದವಲ್ಲಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌಔಔಔದಲ್ಲಾ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.