ಮಾತುಪಲ್ಲಟ - ೧೫
♫♫♫ಮಾತುಪಲ್ಲಟ - ೧೫♫♫♫
ಇದು ಮಾತುಪಲ್ಲಟ ಸರಣಿಯ ಹದಿನೈದನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ಹಿನ್ದಿ ಭಾಷೆಯ ಇನ್ನೊನ್ದು ಇನಿದಾದ ಹಾಡಿನ ಮಱುಗೆಯ್ಮೆ ಮಾಡಲಾಗಿದೆ.
[ಆಸುಹೆಗ್ಡೆಯವರ ಸಹಕಾರದೊನ್ದಿಗೆ]
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
ಚಿತ್ರ : ಮೇರೇ ಅಪ್ನೇ♪
ಸಂಗೀತ : ಸಲಿಲ್ ಚೌಧುರಿ♪
ಮೂಲ ಸಾಹಿತ್ಯ : ಎಸ್. ಎಸ್. ಗುಲ್ಜಾರ್♪
ಹಾಡುಗಾರರು : ಕಿಶೋರ್ ಕುಮಾರ್♪
ವಿಡಿಯೋ : http://www.youtube.com/watch?v=DNZ8d0eBNJo
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
♪ಮೂಲ ಸಾಹಿತ್ಯ♪ :
ಕೋಯೀ ಹೋತಾ ಜಿಸ್ಕೋ ಅಪ್ನಾ, ಹಂ ಅಪನಾ ಕೆಹ್ ಲೇತೇ ಯಾರೋಂ |
ಪಾಸ್ ನಹೀಂ ತೋ ದೂರ್ ಹೀ ಹೋತಾ, ಲೇಕಿನ್ ಕೋಯೀ ಮೇರಾ ಅಪನಾ ||
ಆಂಖೋಂ ಮೇಂ ನೀನ್ದ್ ನಾ ಹೋತೀ, ಆಂಸೂ ಹೀ ತೈರ್ತೇ ರಹ್ತೇ|
ಖ್ವಾಬೋಂ ಮೇಂ ಜಾಗ್ತೇ ಹಂ ರಾತ್ ಭರ್ |
ಕೋಯೀ ತೋ ಗಂ ಅಪನಾತಾ, ಕೋಯೀ ತೋ ಸಾಥೀ ಹೋತಾ ||
ಭೂಲಾ ಹುವಾ ಕೋಯೀ ವಾದಾ, ಬೀತೀ ಹುಯೀ ಕುಛ್ ಯಾದೇಂ |
ತನಹಾಯೀ ದೊಹರಾತೀ ಹೈಂ ರಾತ್ ಭರ್ |
ಕೋಯೀ ದಿಲಾಸಾ ಹೋತಾ, ಕೋಯೀ ತೋ ಅಪನಾ ಹೋತಾ ||
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
♪ಮಾತುಪಲ್ಲಟ♪ :
ನನ್ನವರೆಂಬವರ್ ಯಾರೋ ಒಬ್ಬರು, ಇದ್ದರೆ ಇರಲೆನ್ನುವ ಮೋಹ |
ಯಾರೇ ಆದರೂ ನನ್ನವರೆನ್ನಲು, ಇದ್ದರೂ ಇರದಿದ್ದರೂ ಸನಿಹ ||
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
♪(ಆಸುಹೆಗ್ಡೆಯವರ ಕೊಡುಗೆ)♪ :
ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ ||
ಕನಸುಗಳ ಲೋಕದಲ್ಲಿಯೇ ನನ್ನದೀಗ ರಾತ್ರಿಯೆಲ್ಲಾ ಅಲೆದಾಟ |
ನನ್ನ ನೋವುಗಳನ್ನೂ ತನ್ನದೆಂಬ ಒಡನಾಡಿ ನನಗಿರಲಿ ಎಂಬಾಸೆ ||
ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ ||
ಹಳೆಯ ದಿನಗಳ, ಮರೆತ ಮಾತುಗಳ ನೆನಪುಗಳದೇ ತೊಳಲಾಟ |
ಬೈಗು ಬೆಳಗಿನ ನಡುವೆ ನನಗೆ, ಪದೇ ಪದೇ ಈ ಏಕಾಂತದ ಕಾಟ |
ನಾ ನನ್ನವರೆಂದು ಕರೆಯುವುದಕೆ ಯಾರಾದರೂ ಇರಲೆಂಬಾಸೆ |
ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ ||
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
Comments
ಉ: ಮಾತುಪಲ್ಲಟ - ೧೫
In reply to ಉ: ಮಾತುಪಲ್ಲಟ - ೧೫ by kpbolumbu
ಉ: ಮಾತುಪಲ್ಲಟ - ೧೫
In reply to ಉ: ಮಾತುಪಲ್ಲಟ - ೧೫ by asuhegde
ಉ: ಮಾತುಪಲ್ಲಟ - ೧೫
In reply to ಉ: ಮಾತುಪಲ್ಲಟ - ೧೫ by kpbolumbu
ಉ: ಮಾತುಪಲ್ಲಟ - ೧೫
ಉ: ಮಾತುಪಲ್ಲಟ - ೧೫