ಅಸಹಜ - ೨

ಅಸಹಜ - ೨

. ಬೆಕ್ಕು ಅಡ್ಡ ಹಾದು ಹೋದರೆ ಕ್ಷಣ ಕಾಲ ನಿಂತು ಹೋಗಬೇಕು ಅನ್ನುತ್ತಾರೆ - (ನಾನು ಕೆಲವೊಮ್ಮೆ ಮಾಡಿದ್ದೇನೆ, ಆದರೆ ಏಕೆಂದು ಇದುವರೆಗೂ ಗೊತ್ತಿಲ್ಲ. ಗೊತ್ತಿದ್ದರೆ ತಿಳಿಸಿ)


. ಮೂರು ಜನ ಹೋದರೆ ಕೆಲಸ ಆಗುವುದಿಲ್ಲ ಎನ್ನುತ್ತಾರೆ ಏಕೆ?


. ಎಲ್ಲಿಗಾದರೂ ಹೊರಡಬೇಕಾದರೆ "ಎಲ್ಲಿಗೆ" ಎಂದು ಕೇಳಿದರೆ ಹೋದ ಕೆಲಸ ಕೆಡುವುದು ಎನ್ನುತ್ತಾರೆ ಏಕೆ?


. ಮಾತಿನ ಮಧ್ಯೆ ಯಾರಾದರೂ ಸೀನಿದಾಗ ಅಪಶಕುನ ಎನ್ನುತ್ತಾರೆ ಏಕೆ? (ಸೀನು ಹೇಳಿ ಕೇಳಿ ಬರುತ್ತಾ )

Rating
No votes yet

Comments