ಅಸಹಜ - ೨
೧. ಬೆಕ್ಕು ಅಡ್ಡ ಹಾದು ಹೋದರೆ ಕ್ಷಣ ಕಾಲ ನಿಂತು ಹೋಗಬೇಕು ಅನ್ನುತ್ತಾರೆ - (ನಾನು ಕೆಲವೊಮ್ಮೆ ಮಾಡಿದ್ದೇನೆ, ಆದರೆ ಏಕೆಂದು ಇದುವರೆಗೂ ಗೊತ್ತಿಲ್ಲ. ಗೊತ್ತಿದ್ದರೆ ತಿಳಿಸಿ)
೨. ಮೂರು ಜನ ಹೋದರೆ ಕೆಲಸ ಆಗುವುದಿಲ್ಲ ಎನ್ನುತ್ತಾರೆ ಏಕೆ?
೩. ಎಲ್ಲಿಗಾದರೂ ಹೊರಡಬೇಕಾದರೆ "ಎಲ್ಲಿಗೆ" ಎಂದು ಕೇಳಿದರೆ ಹೋದ ಕೆಲಸ ಕೆಡುವುದು ಎನ್ನುತ್ತಾರೆ ಏಕೆ?
೪. ಮಾತಿನ ಮಧ್ಯೆ ಯಾರಾದರೂ ಸೀನಿದಾಗ ಅಪಶಕುನ ಎನ್ನುತ್ತಾರೆ ಏಕೆ? (ಸೀನು ಹೇಳಿ ಕೇಳಿ ಬರುತ್ತಾ )
Rating
Comments
ಉ: ಅಸಹಜ - ೨
In reply to ಉ: ಅಸಹಜ - ೨ by vani shetty
ಉ: ಅಸಹಜ - ೨
In reply to ಉ: ಅಸಹಜ - ೨ by Jayanth Ramachar
ಉ: ಅಸಹಜ - ೨
In reply to ಉ: ಅಸಹಜ - ೨ by Jayanth Ramachar
ಉ: ಅಸಹಜ - ೨
In reply to ಉ: ಅಸಹಜ - ೨ by sunilkgb
ಉ: ಅಸಹಜ - ೨
ಉ: ಅಸಹಜ - ೨
ಉ: ಅಸಹಜ - ೨
In reply to ಉ: ಅಸಹಜ - ೨ by gopaljsr
ಉ: ಅಸಹಜ - ೨