ಚಿಂದಿ ಆಯುವ ಹುಡುಗರು ನಾವು
ಕವನ
ಚಿಂದಿ ಆಯುವ ಹುಡುಗರು ನಾವು
ಊರು, ಬೀದಿಯ ಸುತ್ತುವೆವು
ನೀವು ಬೇಡವೆಂದಿಸೆದ ಕಸವ
ರಸವನಾಗಿಸೆ ಹೆಕ್ಕುವೆವು|1|
ಹರಕು ಬಟ್ಟೆಯೆ ನಮ್ಮಯ ವೇಷ
ನೋಣದ ಮೇಲೆಯೂ ಇಲ್ಲ ದ್ವೇಷ
ಕಾಣುವುದೇ ಬರಿ ನಮ್ಮಯ ಕೊಳಕು?
ಹೊಟ್ಟೆಗಾಗಿಯೆ ನಮ್ಮೀ ಬದುಕು|2|
ಅಪ್ಪನು ಇಲ್ಲ, ಅಮ್ಮನು ಇಲ್ಲ
ಇದ್ದವರಲೆಮಾರಿಗಳು, ಕುಡುಕರು
ನನ್ನ ತಮ್ಮ ತಂಗಿಯರನು ಬೆಳೆಸೆ
ನನ್ನ ಕನಸ ನಾ ಕೊಂದಿಹೆನು|3|
ನಿಮ್ಮ ಬದುಕು ನಿಮಗ್ಹೇಗೋ ಹಾಗೆ
ನಮ್ಮ ಕಸುಬು ನಮಗೆ
ಮೋಸ ಮಾಡದ, ಪರರ ಹಿಂಸಿಸದ
ಕೊಡುಗೆ ಸ್ವಚ್ಛತೆಯಡೆಗೆ|4|
ನಮಗೂ ನಿಮ್ಮಂತೆ ಶಾಲೆಯು ಬೇಕು
ಕಸ ತುಂಬಿ ತಿರುಗೋ ಚೀಲವು ಸಾಕು
ಮಳೆಯಲಿ ನೆನೆಯದ ನಿದ್ದೆಯ ನೆನಪು
ಎಂದು ಮೂಡುವುದೋ ಬಾಳಲಾ ಬೆಳಕು?|5|
Comments
ಉ: ಚಿಂದಿ ಆಯುವ ಹುಡುಗರು ನಾವು
ಉ: ಚಿಂದಿ ಆಯುವ ಹುಡುಗರು ನಾವು
In reply to ಉ: ಚಿಂದಿ ಆಯುವ ಹುಡುಗರು ನಾವು by prashasti.p
ಉ: ಚಿಂದಿ ಆಯುವ ಹುಡುಗರು ನಾವು
ಉ: ಚಿಂದಿ ಆಯುವ ಹುಡುಗರು ನಾವು
ಉ: ಚಿಂದಿ ಆಯುವ ಹುಡುಗರು ನಾವು
In reply to ಉ: ಚಿಂದಿ ಆಯುವ ಹುಡುಗರು ನಾವು by ravi kumbar