ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
ಇಂದಿನ ಕುಮಾರ ವ್ಯಾಸ ಭಾರತದ ಮೂರನೆಯ ಹಾಗೂ ಕೊನೆಯ ಕಂತಿನ "೯ ನೆಯ ಅಭ್ಯಾಸ " ಸಂಪದಿಗರೇ ಆದ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿಯಾಗಿತ್ತು. ತಾಯಿ ಅಜ್ಜಿ ಹಾಗೂ ಮಗಳು ಪಾವನಿ ನಾಲ್ಕು ತಲೆಮಾರು ನೋಡುವ ಭಾಗ್ಯ ನಮ್ಮದಾಗಿತ್ತು ಈ ಸಾರಿ ಎಂದಿನಂತೆ ಬೆಳಗಿನ ಭೂರಿ ಉಪಹಾರದ ಜತೆಯಲ್ಲಿ.
ಈ ಸಾರಿ ಪ್ರಭು ಮೂರ್ತಿಯವರೂ ನನ್ನ ಜತೆ ಬರ್ತೇನೆ ಎಂದಿದ್ದರು . ಸಮಯದ ಪಕ್ಕಾ ಪರಿಪಾಲಕ ಸರಿಯಾಗಿ ಏಳೂಮುಕ್ಕಾಲಿಗೇ ಹಾಜರ್. ನನ್ನ ಕೆಂಪಿ ( ಬಜಾಜ್ ದ್ವಿ ಚಕ್ರಿ) ಯಾಕೋ ತುಂಬಾ ಸಮಯದ ನಂತರ ಅವಳನ್ನು ಆರಿಸಿಕೊಂಡದ್ದಕ್ಕೋ ಏನೋ ಶುರುವಾಗಲು ಸುಮಾರು ಹತ್ತು ಹದಿನೈದು ನಿಮಿಷ ಮೊಂಡಾಟ ತೋರಿದಳು.ಆದರೂ ನಾವು ಪ್ರಸನ್ನರ ಮನೆಗೆ ೯ ಕ್ಕೆ ತಲುಪಿದಾಗ ಅಥಿತಿಗಳು ಬರಲಾರಂಬಿಸಿರಲಿಲ್ಲ..
ನಂತರ ಕುಮಾರ ವ್ಯಾಸ ನ ಕರ್ನಾಟ ಭಾರತ ಕಥಾ ಮಂಜರಿಯಲ್ಲಿ ಗುರುಗಳು ಆರಿಸಿಕೊಂಡದ್ದು ಅರ್ಜುನ ನ ಅಮರಾವತಿಯ ದರ್ಶನ ಹಾಗೂ ಭಾರತ - ಅರ್ಜುನ ಮತ್ತು ಅನಿಮಿಶ ನಗರಿಯವಳಾದ ಊರ್ವಶಿಯ ನಡುವಿನ ಕಥೆ.
ಭಾರತದ ನೆಲದ ಭೂಮಿಯ ಬಲವತ್ತರವು ದೇಹ ವಿಶೇಷ ವಿಧಿಯುಳ್ಳ ಗಂಡಿಗೆ ಆಕೆ ತನ್ನ ವಂಶದ ಮೂಲ ತಾಯಿಯಾಗಿ ಕಂಡರೆ ಊರ್ವಶಿಗೆ ಆತ ನೊಬ್ಬ ಗಂಡೆದೆಯ ಗುಣಶೀಲ ರಾಜನಾಗಿ ಕಂಡು ಬಂದಿದ್ದ. ಕುಮಾರವ್ಯಾಸ ಈ ಅತ್ಯಂತ ಕ್ಲಿಷ್ಟ ಸನ್ನಿವೇಷವನ್ನು ಅಷ್ಟೇ ಸುಂದರತೆಯಿಂದ ನವಿರಾಗಿ ಸಹಿತಸ್ಯ ಭಾವಪೂರ್ಣವಾಗಿ ಹೊರಗೆಡಹಿದ್ದಾನೆ.
ಗುರುಗಳು ಈ ಮೇಲಿನ ಪ್ರಸಂಗವನ್ನು ವಿವರಿಸುತ್ತಾ ಸಮಕಾಲೀನ ಸಂಧರ್ಭಕ್ಕೆ ಹೇಗೆ ಪ್ರಸಕ್ತ ಪ್ರಸಂಗವು ಹೊಂದಿಕೊಳ್ಳುತ್ತದೆ ಎಂದು ಅಷ್ಟೇ ಔಚಿತ್ಯಪೂರ್ಣವಾಗಿ ವಿವರಿಸಿದ್ದಾರೆ ಎಂಬುದನ್ನು ನಾನು ಹೇಳುವುದಕ್ಕಿಂತ ನೀವೇ ಮನಸಾರೆ ಆ ಸವಿಯುಣ್ಣುವುದುತ್ತವು.
1. 1. http://www.youtube.com/watch?v=XEKkIXN0qeo
2. 2. http://www.youtube.com/watch?v=9xejub9_DWc
3. 3. http://www.youtube.com/watch?v=QW8O-cP_674
4. 4. http://www.youtube.com/watch?v=ucbOhOmU0U0
5. 5. http://www.youtube.com/watch?v=FHVhyYz5KzE
6. 6. http://www.youtube.com/watch?v=uaGOh8bmJh8
7. 7. http://www.youtube.com/watch?v=F9WyF7Um9wA
8. 8. http://www.youtube.com/watch?v=fX_3Ht6lOZE
9. 9. http://www.youtube.com/watch?v=aHKvOENn_k4
10. 10. http://www.youtube.com/watch?v=mK27Ouq32Mw
11. 11. http://www.youtube.com/watch?v=gTWpARKEZ2I
12. 12. http://www.youtube.com/watch?v=F09UUTEmaMw
Comments
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
In reply to ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ. by prasannakulkarni
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
In reply to ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ. by Chikku123
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
In reply to ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ. by gopinatha
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
In reply to ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ. by manju787
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
In reply to ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ. by raghusp
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
In reply to ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ. by hariharapurasridhar
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.
ಉ: ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.