ಬೆತ್ತಲಾಗಿಸುತ್ತಾಳೆ...
ಕವನ
ಅದೇನೋ ಅಲರ್ಜಿ ಇವಳಿಗೆ
ಬಟ್ಟೆಯೆ೦ದರೆ...
ಕಿತ್ತೆಸೆಯುತ್ತಾಳೆ ಹಾಕಿದ್ದನ್ನೆಲ್ಲ.
ಬೆತ್ತಲಾಗುತಾಳೆ ಎಲ್ಲರೆದುರು,
ಮನಸ್ಸಿನ ಹ೦ಗು ತೊರೆದು.
ಕಪಟವಿಲ್ಲದ ಇವಳ ಕಣ್ಣೋಟ
ನೇರವಾಗಿ ನಾಟಿಬಿಡುತ್ತದೆ
ಮನಸ್ಸನ್ನು.
ಇಹವನ್ನು ಹೆಪ್ಪುಗಟ್ಟಿಸಿ,
ನಮ್ಮನ್ನು ಆ೦ತರ್ಯಕ್ಕೆಳೆಯುವ
ಈ ಸೂಜಿಗಲ್ಲಿನ ಮೊಗದಲ್ಲಿ,
ಸ್ವಚ್ಛ೦ದವಾಗಿ ತೇಲಿ ಬರುವ ನಗು,
ಮತ್ತೆ ಮತ್ತೆ ಬೆತ್ತಲಾಗಿಸುತ್ತದೆ
ನಮ್ಮೆದುರೇ ನಮ್ಮನ್ನು.
ಸೊ೦ಟದಲ್ಲಿಯ ಉಡದಾರವನ್ನು
ತನ್ನ ಮೃದು ಬೆರಳಿನಿ೦ದ ಎಳೆಯುತ್ತಾಳೆ.
ಕೊರಳ ಕಾಶೀದಾರವನ್ನು
ತನ್ನ ಹಲ್ಲು ಮೂಡದ ಬಾಯಿ೦ದ
ಕಚ್ಚುತ್ತಾಳೆ - ಮುಕ್ತವಾಗಬಯಸುತ್ತಾಳೆ.
ಇವನ್ನು ನಾನವಳಿಗೆ ಕಟ್ಟುವಾಗ,
ನನ್ನ ತೊಗಲಿಗ೦ಟಿದ ಜನಿವಾರದ
ಬ್ರಹ್ಮಗ೦ಟನ್ನು ಬಿಡಿಸಲೆತ್ನಿಸುತ್ತಾಳೆ.
ನನ್ನನ್ನೂ ಮುಕ್ತಮಾಡಬಯಸುತ್ತಾಳೆ !
ಅರೆಗಣ್ಣು ಮುಚ್ಚಿ ಮಲಗಿದಾಗ
ಧ್ಯಾನಮಗ್ನ ಬುದ್ಧಳಾಗುತ್ತಾಳೆ,
ಈ ಯೋಗಿನಿ.
ನನ್ನ ಎ೦ಟು ತಿ೦ಗಳ ಮಗಳು ಪಾವನಿ.
Comments
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by ಅನನ್ಯ
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by narabhangi
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by ಅನನ್ಯ
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by prasannakulkarni
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by ಅನನ್ಯ
ಉ: ಬೆತ್ತಲಾಗಿಸುತ್ತಾಳೆ...
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by ksraghavendranavada
ಉ: ಬೆತ್ತಲಾಗಿಸುತ್ತಾಳೆ...
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by Saranga
ಉ: ಬೆತ್ತಲಾಗಿಸುತ್ತಾಳೆ...
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by gopinatha
ಉ: ಬೆತ್ತಲಾಗಿಸುತ್ತಾಳೆ...
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by kamath_kumble
ಉ: ಬೆತ್ತಲಾಗಿಸುತ್ತಾಳೆ...
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by spruhi
ಉ: ಬೆತ್ತಲಾಗಿಸುತ್ತಾಳೆ...
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by asuhegde
ಉ: ಬೆತ್ತಲಾಗಿಸುತ್ತಾಳೆ...
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by prati
ಉ: ಬೆತ್ತಲಾಗಿಸುತ್ತಾಳೆ...
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by Prabhu Murthy
ಉ: ಬೆತ್ತಲಾಗಿಸುತ್ತಾಳೆ...
ಉ: ಬೆತ್ತಲಾಗಿಸುತ್ತಾಳೆ...
In reply to ಉ: ಬೆತ್ತಲಾಗಿಸುತ್ತಾಳೆ... by GOPALAKRISHNA …
ಉ: ಬೆತ್ತಲಾಗಿಸುತ್ತಾಳೆ...