ಪ್ರೀತಿಯ ನಾ ನಿರೀಕ್ಷಿಸುವೆ
ಕವನ
ಕನಸುಗಳ ಕೋಟೆಗಳ ಕಟ್ಟಿ ಕಟ್ಟಿ ಸೋತು ನಾ ನಿಂತಿದ್ದೆ..
ಎಲ್ಲಿಂದಲೋ ನೀ ಬಂದು ಮತ್ತೆ ಆಸೆಗಳ ಚಿಗುರಿಸಿದೆ..
ಖಾಲಿಯಾಗಿದ್ದ ಮನದರಮನೆಯ ತುಂಬಲು ನೀ ಬಂದೆ..
ನಿನಗಾಗಿಯೇ ಬರೆದಿಟ್ಟಿದ್ದ ಆ ಪಟ್ಟವ ಭಗವಂತ..
ಬರಿದಾಗಿದ್ದ ಬಾಳಿನೊಳು ನೀ ಬಂದೆ ಹೊಸ ಅಲೆಯಾಗಿ
ನಿನ್ನಂದವ ನಾ ಕಂಡು ಕ್ಷಣ ಕಾಲ ಮರುಳಾದೆ...
ನೀ ನೀಡುವ ಪ್ರೀತಿಯ ಕಂಡು ನಾ ಮೂಕವಿಸ್ಮಿತನಾದೆ..
ನೂರ್ಕಾಲ ಈ ಪ್ರೀತಿಯ ನಾ ನಿರೀಕ್ಷಿಸುವೆ
Comments
ಉ: ಪ್ರೀತಿಯ ನಾ ನಿರೀಕ್ಷಿಸುವೆ
ಉ: ಪ್ರೀತಿಯ ನಾ ನಿರೀಕ್ಷಿಸುವೆ