ನೀನಿಲ್ಲದೆ.....ನಾವಿಲ್ಲ!!!
ನೀನಿಲ್ಲದೆ.....ನಾವಿಲ್ಲ!!!
ನೀನಿಲ್ಲದೇ ನಾವಿಲ್ಲವೋ / ನಂದಿಲ್ಲವೋ ಎಲ್ಲಾ ನಿಂದೆಲ್ಲವೋ
ನೀನಿಲ್ಲದೇ ಈ ಬದುಕಿಲ್ಲವೋ / ನಿನ್ನಿಂದಲೇ ನಮ್ಮ ಬದುಕೆಲ್ಲವೋ //
ಸಖನಾದೆ ಹಿತವಾದೆ / ಹಿತೈಷಿಯೂ ಆದೆ
ಗುರುವಾಗಿ ಪಿತನಂತೆ / ಮಾರ್ಗದರ್ಶಕನಾದೆ
ಬಾಳಾಂಧಕಾರದಲ್ಲೂ / ಬೆಳಕಂತೆ ನೀನಿಂತು / ಬದುಕೆಲ್ಲವನ್ನೂ ನೀ ಉದ್ಧರಿಸುವೇ /
ಹುರುಳಿಲ್ಲವೋ ಬದುಕು ಬದುಕಲ್ಲವೋ
ನೀ ನಿಲ್ಲದಾ ಇಹದ ಬದುಕೆಲ್ಲಿಯೋ // ನೀನಿಲ್ಲದೇ ನಾವಿಲ್ಲವೋ //
ರವಿಯಲ್ಲಿ ಬೆಳಕಾಗಿ / ಶಶಿಯಲ್ಲಿ ತಂಪಾಗಿ
ಒಲವಿನೊಳಲಾಗಿ/ ಇಹದಲ್ಲಿ ಇರವಾಗಿ
ಎಲ್ಲರೊಳಗೊಂದಾಗಿ /ಪ್ರಕೃತಿಯ ಉಸಿರಾಗಿ
ಬೆಲೆಯಿಲ್ಲವೊ ಮತ್ತೆ ಬೆಳಕಿಲ್ಲವೋ
ನಿನ್ನ ನೆನೆಯದ ಬದುಕೇ ಬದುಕಲ್ಲವೋ // ನೀನಿಲ್ಲದೇ ನಾನಿಲ್ಲವೋ //
ನಿನ್ನ ನೆನಪಿಲ್ಲದೆ ಈ ಇರವಿಲ್ಲವೋ
ಇರವಿಲ್ಲದಾ ಇಹವು ಇಹವಲ್ಲವೋ
ಇಹವೆಲ್ಲ ಇರವೆಲ್ಲ ನಿನ್ನದೇ ಪರವೆಲ್ಲ / ಮುನಿಸಿನಾ ಈ ಪರಿಯು ತರವಲ್ಲವೋ /
ತರವಲ್ಲವೋ ಮುನಿಸು ತರವಲ್ಲವೋ
ಇಳೆಯ ಬಾಳಿಗೆ ಪ್ರಳಯ ಗೋಳೆಲ್ಲವೋ // ನೀನಿಲ್ಲದೇ ನಾವಿಲ್ಲವೋ //
Comments
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by kamath_kumble
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by kamath_kumble
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by Chikku123
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by asuhegde
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by RAMAMOHANA
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by asuhegde
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by haridasaneevan…
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by nagarathnavina…
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by MADVESH K.S
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by partha1059
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by asuhegde
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by partha1059
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by kavinagaraj
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by manju787
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by raghumuliya
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by raghumuliya
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by prasannakulkarni
ಉ: ನೀನಿಲ್ಲದೆ.....ನಾವಿಲ್ಲ!!!
ಉ: ನೀನಿಲ್ಲದೆ.....ನಾವಿಲ್ಲ!!!
In reply to ಉ: ನೀನಿಲ್ಲದೆ.....ನಾವಿಲ್ಲ!!! by prasannakulkarni
ಉ: ನೀನಿಲ್ಲದೆ.....ನಾವಿಲ್ಲ!!!