ಬದುಕಿದ್ದಾಗಲೇ ನಾವು ನೆನಪಾಗಬೇಕೆ?
ಕವನ
ಜೀವನವೆಂಬ ಈ ಸಾಗರದಲ್ಲಿ ನಾವಿರುವುದು
ಕೆಲವೇ ದಿನವೆಂಬ ಅರಿವಿದ್ದರೂ ನಾವ್ಯಾಕೆ ಹೀಗೆ
ಪ್ರೀತಿ, ಪ್ರೇಮವ ಹಂಚುತ ಬಾಳುವವರು ನಾವು
ಜೊತೆಯಲ್ಲಿ ದ್ವೇಷ ಹಗೆತನವನ್ನು ಏಕೆ ಬೆಳೆಸಬೇಕು
ಇರುವಷ್ಟು ದಿವಸ ಸನ್ನಡತೆಯಿಂದ ಬಾಳೋಣ
ಸಾರ್ಥಕವಾಗಿಸೋಣ ಈ ಜನುಮವ
ಈ ಲೋಕವನ್ನು ತೊರೆದ ಮೇಲೂ ನಮ್ಮನ್ನು
ಸದಾಕಾಲ ನೆನಪಿಸಿಕೊಳ್ಳುವಂತಾಗಬೇಕೆ ಹೊರತು
ಇನ್ನೂ ಬದುಕಿರುವಾಗಲೇ ನಾವು
ಬರಿಯ ನೆನಪಾಗಿ ಉಳಿದುಬಿಡಬೇಕೇ?
ಅತ್ರಾಡಿ ಸುರೇಶ ಹೆಗ್ಡೆ ಅವರು ಕಳುಹಿಸಿದ ಒಂದು ಸಂದೇಶದಿಂದ ಪ್ರೇರಿತನಾಗಿ ಬರೆದದ್ದು. ಧನ್ಯವಾದಗಳು ಹೆಗ್ಡೆ ಅವರೇ.
Comments
ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ?
In reply to ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ? by ಭಾಗ್ವತ
ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ?
ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ?
In reply to ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ? by partha1059
ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ?
In reply to ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ? by partha1059
ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ?
In reply to ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ? by manju787
ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ?
ಉ: ಬದುಕಿದ್ದಾಗಲೇ ನಾವು ನೆನಪಾಗಬೇಕೆ?