ಸ್ನೇಹಿತೆ.
ಕವನ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ನನ್ನ ಒಡನಾಡಿಯಾದೆ.
ಜಾತಿ ಭೇದವನು ತೊರೆದು
ಈ ಜೀವನ ಸಖಿಯಾದೆ.
ಸಿರಿತನ ಬಡತನದ ಹಂಗಿಲ್ಲ
ನಮ್ಮೀ ಸ್ನೇಹಕ್ಕೆ ಸಾಟಿಯಿಲ್ಲ.
ಗೆಳತಿ, ಮಿಡಿಯುತ್ತಿದೆ
ಈ ನನ್ನ ಹೃದಯ
ನಿನ್ನ ಸ್ನೇಹದ ಒಡಲಾಳದಲ್ಲಿ.
ಪ್ರಶಾಂತ ಅಲೆಗಳಾಗಿ
ಮನದ ದಡ ತಲುಪುತ್ತಿವೆ
ಸುಮಧುರ ನೆನಪುಗಳು.
ನಿನ್ನ ಹೆಸರೊಂದೇ ಸಾಕು
ನನ್ನ ಮನ ತಿಳಿಯಾಗಲು.
ಬಾ,ಬರೆಯೋಣ ನಾವಿಬ್ಬರು
ನವ ಸ್ನೇಹ ಚರಿತೆಯನ್ನು.
ಬೆಳಗೋಣ ಸ್ನೇಹವೆಂಬ
ಹಣತೆಯನ್ನು..
Comments
ಉ: ಸ್ನೇಹಿತೆ.
In reply to ಉ: ಸ್ನೇಹಿತೆ. by ಮಧು ಅಪ್ಪೆಕೆರೆ
ಉ: ಸ್ನೇಹಿತೆ.
In reply to ಉ: ಸ್ನೇಹಿತೆ. by RENUKA BIRADAR
ಉ: ಸ್ನೇಹಿತೆ.
In reply to ಉ: ಸ್ನೇಹಿತೆ. by Pramod.G
ಉ: ಸ್ನೇಹಿತೆ.
ಉ: ಸ್ನೇಹಿತೆ.
In reply to ಉ: ಸ್ನೇಹಿತೆ. by glany001
ಉ: ಸ್ನೇಹಿತೆ.
ಉ: ಸ್ನೇಹಿತೆ.
In reply to ಉ: ಸ್ನೇಹಿತೆ. by ಉಮೇಶ ಮುಂಡಳ್ಳಿ …
ಉ: ಸ್ನೇಹಿತೆ.