ನರ್ವೊಳು ಸೊಪ್ಪು
ಈ ಸೊಪ್ಪಿಗೆ ನರ್ವೊಳು ಸೊಪ್ಪು ಎಂದು ತುಳುವಿನಲ್ಲಿ ಕರೆಯುತ್ತಾರೆ.
ಕನ್ನಡ, ಬಾಟನಿಕಲ್ ಹೆಸರು ಗೊತ್ತಿಲ್ಲ. ಗೊತ್ತಿರುವವರು ತಿಳಿಸಿ.
ಸುವಾಸನೆಭರಿತ ಸೊಪ್ಪು. ಇದರ ಸಾಂಬಾರ್ ಮಾಡಿದರೆ ಮನೆ ತುಂಬಾ ಗಮಗಮ.....
ಹೀಗೆ ಮಾಡಿದರೆ ಚೆನ್ನಾಗಿರುತ್ತದೆ-
೧.ಮೊದಲಿಗೆ ಎಳೆಯ ಎಲೆಗಳನ್ನ ಆರಿಸಿ, ಕಡ್ಡಿ ತೆಗೆದು(ಎಲೆಯ ತೊಟ್ಟು ಸಹ), ತೊಳೆದು ಇಟ್ಟುಕೊಳ್ಳಬೇಕು.
೨.ಕೊತ್ತಂಬರಿ ಬೀಜ(ಧನಿಯಾ :( ), ಜೀರಿಗೆ, ಒಣಮೆಣಸಿನಕಾಯಿ, ಎಣ್ಣೆ ಹಾಕಿ "ಸ್ವಲ್ಪ" ಹುರಿದು ಇಡಿ.
೩.ತುರಿದ ತೆಂಗಿನಕಾಯಿ ಜತೆ ೪-೫ ಎಸಳು ಬೆಳ್ಳುಳ್ಳಿ, ಅರ್ಧ ಈರುಳ್ಳಿ, ಚಿಟಿಕೆ ಅರಿಶಿನ ಹಾಕಿ ರುಬ್ಬಿ ಇಡಿ.
೧+೨+೩ ಸೇರಿಸಿ, ಜತೆಗೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೊ ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಿದರೆ ಸಾಂಬಾರ್ ತಯಾರ್. ಆಹಾ...
-ಗಣೇಶ.
Rating
Comments
ಉ: ನರ್ವೊಳು ಸೊಪ್ಪು
In reply to ಉ: ನರ್ವೊಳು ಸೊಪ್ಪು by partha1059
ಉ: ನರ್ವೊಳು ಸೊಪ್ಪು
ಉ: ನರ್ವೊಳು ಸೊಪ್ಪು
In reply to ಉ: ನರ್ವೊಳು ಸೊಪ್ಪು by makara
ಉ: ನರ್ವೊಳು ಸೊಪ್ಪು
In reply to ಉ: ನರ್ವೊಳು ಸೊಪ್ಪು by ಗಣೇಶ
ಉ: ನರ್ವೊಳು ಸೊಪ್ಪು
In reply to ಉ: ನರ್ವೊಳು ಸೊಪ್ಪು by makara
ಉ: ನರ್ವೊಳು ಸೊಪ್ಪು
In reply to ಉ: ನರ್ವೊಳು ಸೊಪ್ಪು by ಗಣೇಶ
ಉ: ನರ್ವೊಳು ಸೊಪ್ಪು
ಉ: ನರ್ವೊಳು ಸೊಪ್ಪು
In reply to ಉ: ನರ್ವೊಳು ಸೊಪ್ಪು by sathishnasa
ಉ: ನರ್ವೊಳು ಸೊಪ್ಪು
ಉ: ನರ್ವೊಳು ಸೊಪ್ಪು
In reply to ಉ: ನರ್ವೊಳು ಸೊಪ್ಪು by Chikku123
ಉ: ನರ್ವೊಳು ಸೊಪ್ಪು
ಉ: ನರ್ವೊಳು ಸೊಪ್ಪು
In reply to ಉ: ನರ್ವೊಳು ಸೊಪ್ಪು by swara kamath
ಉ: ನರ್ವೊಳು ಸೊಪ್ಪು
ಉ: ನರ್ವೊಳು ಸೊಪ್ಪು
In reply to ಉ: ನರ್ವೊಳು ಸೊಪ್ಪು by basho aras
ಉ: ನರ್ವೊಳು ಸೊಪ್ಪು