ನನ್ನ ಆಲಿಂಗಿಸಿ ಬೆಚ್ಚಗಾಗಿಸು
ಕವನ
ಕಳೆಯಿತು ಮಳೆಗಾಲ ಮಳೆ ಇಲ್ಲದೆ
ಶುರುವಾಗಿದೆ ಚಳಿಗಾಲ ತಣ್ಣನೆ ಗಾಳಿ
ಸಂಜೆಯ ತಣ್ಣನೆ ಗಾಳಿಗೆ ಮೈ ಎಲ್ಲ
ನಡುಗುತಿದೆ ಚಳಿಯಲ್ಲಿ...
ಈ ತಣ್ಣನೆಯ ಚಳಿಯಲ್ಲಿ ನಿನ್ನಯ
ಸನಿಹ ಕೋರುತಿದೆ ನನ್ನೀ ಮನಸು
ನೀ ನೀಡುವ ಬೆಚ್ಚನೆಯ ಸ್ಪರ್ಶಕೆ
ಹಾತೊರೆಯುತಿದೆ ಮನಸು..
ಮೃದುವಾದ ನಿನ್ನ ತೋಳ್ಗಳಲ್ಲಿ
ನನ್ನ ಕೈಗಳನ್ನು ಸೇರಿಸಿ ಒಮ್ಮೆ
ನನ್ನ ಆಲಿಂಗಿಸಿ ಬೆಚ್ಚಗಾಗಿಸು
ಓ ನನ್ನ ಮೆಚ್ಚಿನ "ಸ್ವೆಟರ್ರೆ"...
Comments
ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು
In reply to ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು by venkatb83
ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು
In reply to ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು by makara
ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು
In reply to ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು by makara
ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು
In reply to ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು by Jayanth Ramachar

In reply to ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು by ಗಣೇಶ
ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು
In reply to ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು by Jayanth Ramachar
ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು
ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು
In reply to ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು by manju787
ಉ: ನನ್ನ ಆಲಿಂಗಿಸಿ ಬೆಚ್ಚಗಾಗಿಸು