ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
ಪ್ರಾಣಿಗಳು ಸಲ್ಲಿಸಿದ ಮನವಿ-ಹಕ್ಕೋತ್ತಾಯಗಳ ಮೈಲುದ್ದದ ಪಟ್ಟಿ ಮೇಲೊಮ್ಮೆ 'ಹಾಗೆ ಕಣ್ಣಾಡಿಸಿ' , ಮುಖ್ಯಮಂತ್ರಿಗಳು ಪ್ರಾಣಿಗಳನು ಉದ್ದೇಶಿಸಿ ಕೆಲ ಮಾತುಗಳನ್ನಾಡಿ ಆದಸ್ತು ಬೇಗ ಅವ್ರ ಬೇಡಿಕೆ ಈಡೇರಿಸುವುದಾಗಿ ಮಾತು ಕೊಟ್ಟು ಪ್ರಾಣಿಗಳಿಗೆ ತಮ್ಮ- ತಮ್ಮ ಸ್ವಸ್ತಾನಕ್ಕೆ ಮರಳಲು ಕೋರಿದರು...
'ಮುಖ್ಯಮಂತ್ರಿಗಳ' ಕರುಣಾಪೂರಿತ-ಧೈನ್ಯತೆಯ ಮುಖ ನೋಡಿ ' ಈ ಯಪ್ಪಾ ನಮ್ಮ ಬೇಡಿಕೆ ಈಡೆರಿಸಬಹುದೇನೋ' ಅನ್ನುವ ಭರವಸೆಯೋದನೆ ಪ್ರಾಣಿಗಳು ತಮ್ಮ ತಮ್ಮ ಸ್ವಸ್ತಾನಕ್ಕೆ ಮರಳಿ ಹೊರಟವು..
'ದೊಡ್ಡ ವಿಪತ್ತು' ಅನ್ಕೊಂಡಿದ್ದ ಈ ಪ್ರಾಣಿಗಳ ಜಾಥ ಹೋರಾಟ ಶಾಂತಿಯುತವಾಗಿ ಕೊನೆಗೊಂಡುದ್ದು ಸಮಸ್ತ ಜನತೆಗೂ ಸಮಾಧಾನದ ವಿಸ್ಯವಾಗಿತ್ತು. ಮತ್ತು ಪ್ರಾಣಿಗಳಿಗೂ ನಮ್ಮಂತೆಯೇ ಭಾವನೆಗಳಿವೆ, ಸುಖ -ದುಖ ಅರ್ಥಾಗುತ್ತೆ ಅವುಗಳ ಕಾಳಜಿ, ಶಾಂತಿಯುತ ಬಾಳಿಕೆ ನಮ್ಮ ಜವಾಬ್ಧಾರಿ. ಅವು ಬಾಳಿ ಬದುಕಿದರೆ ನಾವೂ, ಇಲ್ಲದ್ದಿದ್ದರೆ -ಈ ಅವಲಂಬನೆಯ ಸರಪಳಿಯೇ' ತುಂಡಾಗಿ ಮನುಷ್ಯರ ಅಂತ್ಯವೂ ಹೌದು ಎಂಬ ಅರಿವೂ ಜನರಿಗಾಯ್ತು...
Comments
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
In reply to ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ.... by makara
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
In reply to ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ.... by ಗಣೇಶ
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
In reply to ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ.... by ಗಣೇಶ
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
In reply to ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ.... by manju787
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
In reply to ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ.... by venkatb83
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
In reply to ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ.... by spr03bt
ಉ: ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....