ಝೆನ್ ರೂಪಗಳು...2

ಝೆನ್ ರೂಪಗಳು...2

ಕವನ

     ಈ ಜಗತ್ತಿನ ಸಾವಿಲ್ಲದ

       ಸತ್ಯ...ಸಾವು!!

*      *      *      *

ಎಲ್ಲರನ್ನೂ ಬದುಕಿದೆ..

ಆದರೂ,ಕೊನೆಗೆ....

ಹೆಣ್ಣೆನ್ನಿಸಿಕೊಂಡೆ...!!

*      *      *    *

ನಿನ್ನ ಕಣ್ಣೀರೆ...

ನಿನ್ನಘೋರ ಅಪಮಾನ...!!

*       *     *      *

ಅಂಬರದಲ್ಲಿ

ತಾರೆಗಳಿವೆ..

ಭೂಮಿಯ ಮೇಲೆ

ಪ್ರೀತಿಯಿದೆ...!!

*      *     *       *

ನಿನ್ನನ್ನು ರೂಪಿಸುವುದು

ನಿನ್ನ ಕನಸುಗಳೆ...!!

*     *      *       *

ಎಲ್ಲಾ ಸುೞುಗಳ

  ಕೊನೆ...ಸಾವು!!

Comments