ಝೆನ್ ರೂಪಗಳು...2
ಕವನ
ಈ ಜಗತ್ತಿನ ಸಾವಿಲ್ಲದ
ಸತ್ಯ...ಸಾವು!!
* * * *
ಎಲ್ಲರನ್ನೂ ಬದುಕಿದೆ..
ಆದರೂ,ಕೊನೆಗೆ....
ಹೆಣ್ಣೆನ್ನಿಸಿಕೊಂಡೆ...!!
* * * *
ನಿನ್ನ ಕಣ್ಣೀರೆ...
ನಿನ್ನಘೋರ ಅಪಮಾನ...!!
* * * *
ಅಂಬರದಲ್ಲಿ
ತಾರೆಗಳಿವೆ..
ಭೂಮಿಯ ಮೇಲೆ
ಪ್ರೀತಿಯಿದೆ...!!
* * * *
ನಿನ್ನನ್ನು ರೂಪಿಸುವುದು
ನಿನ್ನ ಕನಸುಗಳೆ...!!
* * * *
ಎಲ್ಲಾ ಸುೞುಗಳ
ಕೊನೆ...ಸಾವು!!
Comments
ಉ: ಝೆನ್ ರೂಪಗಳು...2
In reply to ಉ: ಝೆನ್ ರೂಪಗಳು...2 by SRINIVAS.V
ಉ: ಝೆನ್ ರೂಪಗಳು...2
ಉ: ಝೆನ್ ರೂಪಗಳು...2
ಉ: ಝೆನ್ ರೂಪಗಳು...2
ಉ: ಝೆನ್ ರೂಪಗಳು...2
ಉ: ಝೆನ್ ರೂಪಗಳು...2